ಪುನೀತ್ ರಾಜ್ ಕುಮಾರ್ ಅವರ ಎರಡು ಫೋಟೋಗಳಲ್ಲಿಯ ವ್ಯತ್ಯಾಸ ಕಂಡು ಹಿಡಿಯಿರಿ ನೋಡೋಣ! ಫೋಟೋ ಜೂಮ್ ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!

ಸುದ್ದಿ

ಪ್ರತಿಯೊಬ್ಬ ವ್ಯಕ್ತಿಯ ನಿರೀಕ್ಷಣಾ ಕ್ಷಮಾತೆಯು ಸಾಮಾನ್ಯವಾಗಿರುತ್ತದೆ ಎಂದು ಹೇಳಲಿಕ್ಕೆ ಸಾಧವಿಲ್ಲ. ಪ್ರತಿಯೊಬ್ಬರ ನೋಡುವ ಸೂಕ್ಷ್ಮದೃಷ್ಟಿ ಉಳ್ಳವರು ಅಥವಾ ಅತೀ ಸೂಕ್ಷ್ಮದೃಷ್ಟಿಯನ್ನು ಉಳ್ಳವರು ನೂರಕ್ಕೆ ಇಲ್ಲ ಸಾವಿರಕ್ಕೆ ಒಬ್ಬರು ಇರುತ್ತಾರೆ. ಪ್ರೀತಿಯ ಸ್ನೇಹಿತರೆ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡ ಎಟುಝೆಡ್ 1 ಎಂಬ ಹೆಸರಿನ ಪೇಜ್ ನಲ್ಲಿ ಸ್ಯಾಂಡಲ್ವುಡ್ ರಾಜ್ ಕುಮಾರ ಎಂದೇ ಪ್ರಸಿದ್ದಿ ಹೊಂದಿರುವ ಇವರು ಇಂದು ಎಲ್ಲರ ಮನೆ ಮನದಲ್ಲಿ ಅಳಿಯದ ಹೆಸರಾಗಿ ಉಳಿದಿರುವ ಪುನೀತ್ ರಾಜ್ ಕುಮಾರ್ ಅವರ ಸುಂದರ ಫೋಟೋವನ್ನು ಶೇರ್ ಮಾಡಿ ಈ ಎರಡು ಫೋಟೋಗಳಲ್ಲಿ 5 ವ್ಯಾತ್ಯಾಸಗಳನ್ನು, ಹುಡುಕಿ ತೋರಿಸಲು ಚಾಲೆಂಜ್ ಮಾಡಿದ್ದಾನೆ.

ನೀವು ಈ ಚಿತ್ರಗಳನ್ನು ಇಲ್ಲಿ ನೋಡಬಹುದು. ಈ ಎರಡು ಫೋಟೋಗಳು ಸಹಜವಾಗಿ ನೋಡಲು ಒಂದೇ ತರ ಕಾಣುತ್ತವೆ. ಆದರೆ ಎರಡು ಫೋಟೋಗಳಲ್ಲಿ 5 ವ್ಯತ್ಯಾಸಗಳು ಇವೆ. ಆ 5 ವ್ಯತ್ಯಾಸಗಳು ಯಾವವು ಎಂಬುದನ್ನು ನಿಮ್ಮ ತೀಕ್ಷವಾದ ದೃಷ್ಟಿಯು ಹುಡುಕಿ ತೆಗೆಯಬಹುದೆ? ಒಂದು ವೇಳೆ ನಿಮ್ಮಲ್ಲಿ ಸೂಕ್ಷ್ಮವಾದ ಹಾಗೂ ತೀಕ್ಷಣವಾದ ದೃಷ್ಟಿಯಿದ್ದರೆ ಪ್ರಯತ್ನಿಸಿ ನೋಡುವ.

ಈ ಫೋಟೋ ಪಜಲ್ ಬಿಡಿಸಲು ಹೆಣಗಾಡುತ್ತಿರುವ ನೆಟ್ಟಿಗರಲ್ಲಿ ನೂರಕ್ಕೆ ಒಬ್ಬರು ಯಶಸ್ವಿಯಾಗುತ್ತಿದ್ದಾರೆ. ಇದನ್ನು ಬಿಡಿಸಲು ಹೆಣಗಾಡಿ ನಂತರ ಉತ್ತರ ಸಿಗದೆ ಸುಸ್ತಾಗಿ ತಮ್ಮ ಗೆಳೆಯ ಗೆಳತಿಯರಿಗೆ ಉತ್ತರ ಹುಡುಕಲು ಶೇರ್ ಮಾಡುತ್ತಿರುವುದರಿಂದ ಈ ಫೋಟೋ ತುಂಬಾ ವೈ@ರಲ್ ಆಗುತ್ತಿದೆ. ಈ ಚಿತ್ರದಲ್ಲಿ ಐದು ವ್ಯಾತ್ಯಾಸಗಳನ್ನು ಹುಡುಕಲು ವ್ಯಕ್ತಿಗೆ ಬೇಕು ಮನಸ್ಸಿನ ಮೇಲೆ ಏಕಾಗ್ರತೆ ಮತ್ತು ಸೂಕ್ಷ್ಮದೃಷ್ಟಿ. ಇವು ಎರಡರ ಬಲದಿಂದ ಈ ಚಿತ್ರದಲ್ಲಿ ವ್ಯಾತ್ಯಾಸಗಳನ್ನು ಶೋಧಿಸಬಹುದು.

ಈ ವ್ಯಾತ್ಯಾಸಗಳನ್ನು ಶೋಧಿಸುವುದು ತುಂಬಾ ಕಠಿಣವಾದ ಕೆಲಸವಾಗಿದೆ. ಒಂದು ವೇಳೆ ನೀವು 2 ಅಥವಾ 3 ಇಲ್ಲವೇ 5 ಕ್ಕೆ 5 ವ್ಯಾತ್ಯಾಸಗಳನ್ನು ಶೋಧಿಸಿದ್ದೆ ಆದಲ್ಲಿ ನಿಮ್ಮ ಕಣ್ಣುಗಳು ತುಂಬಾ ಜಬರ್ದಸ್ತ್ ಆಗಿ ಸೂಕ್ಷ್ಮವಾಗಿದೆ ಎಂದೇ ಹೇಳಬಹುದು. ಮತ್ತು ನೀವು ತುಂಬಾ ಗ್ರೇಟ್ ಹಾಗೂ ನೀವು ನಮ್ಮ ಅಭಿನಂದನೆಗೆ ಪಾತ್ರರಾಗಿದ್ದೀರಾ ಎಂದರ್ಥ.

ಸ್ನೇಹಿತರೆ ಒಂದುವೇಳೆ ನೀವು ಸಾಕಷ್ಟು ಪ್ರಯತ್ನ ಮಾಡಿಯೂ ಇದರಲ್ಲಿಯ ವ್ಯಾತ್ಯಾಸಗಳನ್ನು ಹುಡುಕಲು ಸಾಧ್ಯವಾಗದಿದ್ದರೆ, ನಾವೇ ನಿಮಗೆ ಸಹಾಯ ಮಾಡುತ್ತೇವೆ, ಇಲ್ಲಿ ನೋಡಿ. ಈ ಮೇಲಿನ ಚಿತ್ರದಲ್ಲಿ ಐದು ವ್ಯಾತ್ಯಾಸಗಳನ್ನು ನಿರ್ದಿಷ್ಟವಾಗಿ ತೋರಿಸಲಾಗಿದೆ. ಇಲ್ಲಿ ನೀವು ನಿಮ್ಮ ಉತ್ತರಗಳನ್ನು ತಾಳೆ ಹಾಕಿ ನೋಡಬಹುದಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸರಿಯಾದ ಉತ್ತರ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.


Leave a Reply

Your email address will not be published. Required fields are marked *