ಪುಷ್ಪ ಖ್ಯಾತಿಯ ನಟಿ ಅನುಸೂಯ ಭಾರದ್ವಾಜ್ ಮೈ ಚಳಿ ಬಿಟ್ಟು ಚಿಂದಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಕಷ್ಟು ವೈರಲ್! ಅಬ್ಬಾ ಹೇಗಿದೆ ನೋಡಿ ಡಾನ್ಸ್!!

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ನಿಮಗೆ ತಿಳಿದಿರುವ ಹಾಗೇ ಇತ್ತೀಚಿಗೆ ನೀವು ನೋಡಿರಬಹುದು ಕೆಲವು ಸಿನೆಮಾ ರಂಗದ ನಟ ನಟಿಯರು ಮಾತ್ರವಲ್ಲದೆ ಕಿರುತೆರೆಯ ಸೆಲೆಬ್ರಿಟಿಗಳು ಕೂಡ ಮುಖ್ಯ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೇ ಇವತ್ತಿನ ವಿಚಾರ ಕೂಡ ಅದೇ, ತೆಲುಗಿನ ಚಿತ್ರರಂಗದ ನಟಿ ಹಾಗೂ ನಿರೂಪಕಿ ಆಗಿರುವ ಅನುಸೂಯ ಭಾರದ್ವಾಜ ಅವರ ಕುರಿತು.

ಅನುಸೂಯ ಭಾರದ್ವಾಜ ಅವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸುದ್ದಿಯಾಗಿರುವುದು ನಿಮಗೆ ಗೊತ್ತೇ ಇದೇ ಅದು ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಇವರ ಅಭಿನಯದಲ್ಲಿ ಮೂಡಿಬಂದಿರುವ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ಪುಷ್ಪ ಚಿತ್ರದ ದಾಕ್ಷಾಯಿಣಿ ಪಾತ್ರದಲ್ಲಿ ಕಾಣಿಸಿಕೊಂಡ್ಡಿದ್ದಾರೆ.

ಪುಷ್ಪ ಚಿತ್ರದಲ್ಲ ದಾಕ್ಷಾಯಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಅನುಸೂಯ ಭಾರದ್ವಾಜ ಎಲ್ಲರ ಮನೆಮಾತಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅನುಸುಯ ಅವರು ಬ್ಯಾಂಕ್ ನಲ್ಲಿ ಟೆಲಿ ಕಾಲರ್ ಆಗಿ ಕೆಲಸವನ್ನು ನಿರ್ವಹಿಸಿಕೊಂಡು ತಿಂಗಳಿಗೆ ಕೇವಲ 5 ಸಾವಿರ ರೂಪಾಯಿ ಸಂಬಳವನ್ನು ಪಡೆದುಕೊಳ್ಳುತ್ತಿದ್ದರು. ನಂತರ ಅನುಸುಯ ಅವರು ನಿರೂಪಕಿ ಯಾಗಿ ಕಾಣಿಸಿಕೊಳ್ಳುವುದರ ಮೂಲಕ ನಿರೂಪಣೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಇನ್ನು ಅನುಸೂಯ ಭಾರದ್ವಾಜ ಇವರಿಗೆ ಇಬ್ಬರು ಮಕ್ಕಳ ತಾಯಿಯಾಗಿದ್ದು ಇನ್ನು ಕೂಡ ಇಂದಿಗೂ ತನ್ನ ಚಂದುಳ್ಳಿ ಚಲುವೆಯಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ಅನುಸುಯ ಅವರು ಆಗಾಗಿ ಹಲವಾರು ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತರೆ. ಹೀಗೆ ಒಮ್ಮೆ ಇವರು ಗ್ಲಾಮರಸ್ ಉಡುಪುಗಳನ್ನು ಧರಿಸಿದ್ದಾಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗಾನೊಬ್ಬ ನನ್ನು ಟೀಕೆ ಮಾಡಿದಕ್ಕಾಗಿ ಅವನನ್ನು ತರಾಟೆಗೆ ತೆಗೆದುಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.

ಅನುಸೂಯ ಭಾರದ್ವಾಜ ಅವರು ಈಗಲೂ ಹಲವಾರು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಪಾಲ್ಗೊಳ್ಳುತ್ತಾರೆ. ಇವರು ಕೇವಲ ನಿರೂಪಕಿ ಮಾತ್ರ ಅಲ್ಲದೆ ನಟಿಯಾಗಿ ಕೂಡ ದೊಡ್ಡ ಪರದೆಯಲ್ಲಿ ಮಿಂಚಿದ್ದಾರೆ. ಇನ್ನು ಇವರು ಇತ್ತೀಚಿಗೆ ಅನುಸೂಯ ಭಾರದ್ವಾಜ ಅವರು ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಇದರಿಂದ ಅನುಸುಯ ಅವರು ಮತ್ತಷ್ಟು ಸುದ್ದಿಯಲ್ಲಿದ್ದಾರೆ.
ಇವರ ನಟನೆ ಮತ್ತು ನಿರೂಪಣೆಗೆ ಮನಸೋತ ಅಭಿಮಾನಿಗಳು ಇಂದು ಇವರ ಡ್ಯಾನ್ಸ್ ನೋಡಿ ಸಿಕ್ಕಾಪಟ್ಟೆ ಪಟ್ಟೆ ಮೆಚ್ಚಿಕೊಂಡಿದ್ದಾರೆ. ನೀವು ಕೂಡ ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *