ಪ್ರೀತಿಯ ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಸರ್ಜಾ ರಿಯಾಕ್ಷನ್ ಹೇಗಿತ್ತು ಗೊತ್ತಾ… ವಾವ್ ಕ್ಯೂಟ್ ವಿಡಿಯೋ

ಸುದ್ದಿ

ಕನ್ನಡ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಕನ್ನಡ ಚಿತ್ರರಂಗದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತವರಲ್ಲಿ ಒಬ್ಬರದ ಇವರು ಮಾಸ್ ಗೆ ಮಾಸ್ ಖಡಕ್ ಡೈಲಾಗ್ ಗಳ ಮಹಾರಾಜಾ ತಮ್ಮ ಮಾಸ್ ಲುಕ್ ನಲ್ಲಿ ಸಿನಿ ಪ್ರೇಕ್ಷಕರನ್ನು ಗಮನ ಸೆಳೆದಿರುವ ನಟ ಧ್ರುವ ಸರ್ಜಾ ಕೂಡ ಒಬ್ಬರು. ಇತ್ತೀಚಿಗೆ ನಡೆದ ಡಾನ್ಸ್ ಚಾಂಪಿಯನ್ ಫೈನಲ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಧ್ರುವ ಸರ್ಜಾ ತನ್ನ ಪ್ರೀತಿಯ ಅಣ್ಣ ಹಾಗೂ ಅಣ್ಣನ ಬಗ್ಗೆ ಮಾತನಾಡಿ ತುಂಬಾ ಭಾವುಕರಾಗಿದ್ದಾರೆ.

ಆ ಒಂದು ಕ್ಷಣ ವಿದೇಕೆಯಲ್ಲಿ ಇಲ್ಲ ಜಡ್ಜ್ ಗಳು ಡ್ಯಾನ್ಸ್ ಮಾಡುವ ಕಾಂಟೆಸ್ಟೆಂಟ್ ಹಾಗೂ ವೀಕ್ಷಕರು ಎಲ್ಲರೂ ಒಂದು ಕ್ಷಣ ಭಾವನಾತ್ಮಕವಾದ ಕ್ಷಣ ನಾವು ಕಂಡೇವು. ಒಂದು ಅದ್ಭುತ ಕಲಾವಿದನಾಗಿರುವ ಧ್ರುವ ಸರ್ಜಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಧ್ರುವ ಸರ್ಜಾ ಅವರು ಆಂಜನೇಯ ಸ್ವಾಮಿಯ ಪರಮ ಭಕ್ತ ಕೂಡ ಹೌದು.

ನಟ ಅರ್ಜುನ್ ಸರ್ಜಾ ಇವರಿಗೆ ಸ್ವಂತ ಚಿಕ್ಕಪ್ಪ ಆಗಬೇಕು ಚಿಕ್ಕಪ್ಪನ ಸಲಹೆ ಮೇರೆಗೆ ಧ್ರುವ ಸರ್ಜಾ ನಟನೆಯ ತರಬೇತಿಯನ್ನು ಪಡೆದುಕೊಂಡರು ಧ್ರುವ. ನಿರ್ದೇಶಕ ಎ.ಪಿ ಅರ್ಜುನ್ ಅವರ “ಅದ್ದೂರಿ” ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಧ್ರುವ ಸರ್ಜಾ ಈ ಚಿತ್ರಕ್ಕೆ ಸೆಲೆಕ್ಟ್ ಆದರು. 2012 ರಲ್ಲಿ ಬಿಡುಗಡೆಯದ ‘ಅದ್ದೂರಿ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು.

ನಂತರ 2013ರಲ್ಲಿ ಬಿಡುಗಡೆಗೊಂಡ “ಬಹಾದ್ದೂರ್” ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡರು. ಈ ಚಿತ್ರ ಸಿನಿ ರಂಗದಲ್ಲಿ ಭರ್ಜರಿ ಯಶಸ್ಸುನ್ನು ಕಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. 2017 ರಲ್ಲಿ ತೆರೆಗೆ ಬಂದ “ಭರ್ಜರಿ” ಸಿನಿಮಾ ಕೂಡ ಧ್ರುವ ಅವರ ಡ್ಯಾನ್ಸ್ ಹಾಗೂ ಹಾಡುಗಳ ಮೂಲಕ ಶತಕ ದಿನಗಳನ್ನು ಭಾರಿಸಿತು. ನಟ ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತಿಯನ್ನು ಪ್ರೀತಿಸಿ ಮದುವೆಯಾದರು. ಪ್ರೇರಣಾ ಸರ್ಜಾರವರು ಸರ್ಜಾ ಕುಟುಂಬದ ಎರಡನೇ ಸೊಸೆ, ಧ್ರುವ ಸರ್ಜಾ ಅವರ ಮುದ್ದಿನ ಹೆಂಡತಿಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

ಧ್ರುವ ಅವರು 2019ರ ನವೆಂಬರ್ ತಿಂಗಳಲ್ಲಿ ಪ್ರೇಯಸಿ ಪ್ರೇರಣಾರನ್ನು ಮನೆಯವರ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ಧ್ರುವ ಸರ್ಜಾ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಧ್ರುವ ಸರ್ಜಾರಿಗೆ ತನ್ನ ಚಿಕ್ಕಪ್ಪನೇ ಎಲ್ಲಾ ಆಗಿರುವುದರಿಂದ ಇವರ ಮುಂದಾಳತ್ವದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಂತು ಮದುವೆಯನ್ನು ಬಹಳ ವಿಜೃಂಭಣೆ ಯಿಂದ ಮಾಡಿಸಿದ್ದಾರೆ.
ಈ ಮದುವೆಯ ವಿಶೇಷ ಏನೆಂದರೆ ತಮ್ಮ ಕುಟುಂಬ ಹಾಗೂ ಚಿತ್ರರಂಗದವರಿಗೆ ಒಂದುದಿನ ಹಾಗೂ ಧ್ರುವರನ್ನು ಅತೀ ಹೆಚ್ಚು ಪ್ರೀತಿಸುವ ವಿಐಪಿ ಅಂದರೆ ಅಭಿಮಾನಿಗಳಿಗೆ ಒಂದು ದಿನ ಸ್ಪೆಷಲ್ ಆಗಿ ಮಾಡಿಸಿದ್ದಾರೆ. ಅದರ ಫೋಟೋಸ್ ಹಾಗೂ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದ್ದು ನೀವು ನೋಡಿರಬಹುದು. ನಟ ಧ್ರುವ ಸರ್ಜಾ ಅವರು ತನ್ನ ಪ್ರಿಯತಮೆಯ ಹುಟ್ಟುಹಬ್ಬವನ್ನು ಸುರ್ಪ್ರೈಸ್ ಕೊಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಾರೆ.

ಆದರೆ ಇದೀಗ ಧ್ರುವ ಸರ್ಜಾ ಕಳೆದ ವರ್ಷ ಪ್ರೇರಣಾ ಹುಟ್ಟುಹಬ್ಬವನ್ನು ಹೇಗೆ ಆಚರಿಕೊಂಡಿದ್ದರು ಎಂಬ ಕುತೂಹಲ ಎಲ್ಲರಿಗೂ ಇದೆ. ಕಳೆದ ಬಾರಿಯ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದರು. ಪ್ರೀತಿಯ ಮಾಡದಿಗಾಗಿ ಸಮುದ್ರದ ತೀರದಲ್ಲಿ ಮಿಂಚುವ ಲೈಟಿಂಗ್ ಹಾಕಿಸಿ, ಸುತ್ತ ಮುತ್ತ ಅದ್ದೂರಿಯಾಗಿ ಅಲಂಕಾರ ಮಾಡಿಸಿ. ಬೆಳಕಿನ ನಡುವೆ ಕೇಕ್ ಕಟ್ ಮಾಡಿಸಿದರು. ಈ ರೀತಿಯಾಗಿ ಮಾಡಿರುವ ಮುದ್ದಿನ ಹೆಂಡತಿ ಪ್ರೇರಣಾ ಅವರಿಗೆ ಹುಟ್ಟುಹಬ್ಬದ ಸುರ್ಪ್ರೈಸ್ ನೀಡಿದ್ದರು.
ಈ ರೀತಿಯಲ್ಲಿ ವಿಶೇಷ ಸುರ್ಪ್ರೈಸ್ ಕೊಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುರ್ಪ್ರೈಸ್ ಬರ್ತ್ ವಿಡಿಯೋ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಹುಟ್ಟುಹಬದ ಶುಭಾಶಯಗಳು ಮೈ ಮೈಫ್ ಅಂಡ್ ಮೈ ಲವ್ ಎಂದು ಬರೆದುಕೊಂಡಿದ್ದಾರೆ. ಇನ್ನು ಧ್ರುವ ಪತ್ನಿ ಪ್ರೇರಣಾ ಅವರಿಗೆ ಅಭಿಮಾನಿಗಳು, ಅಭಿನಂದನೆಗಳು ಹುಟ್ಟುಹಬ್ಬದ ಶುಭಾಶಯಗಳನನ್ನು ಕೊರಿದ್ದಾರೆ.


Leave a Reply

Your email address will not be published. Required fields are marked *