ನಮಸ್ತೇ ಪ್ರೀತಿಯ ಓದುಗರೇ, ಕನ್ನಡದ ನೆಚ್ಚಿನ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಟಿ ಅಮೃತಾ ನಾಯ್ಡು ಹಾಗೂ ಮಗಳು ಸಮಾನ್ವಿ ಬಗ್ಗೆ ನಿಮಗೆ ಗೊತ್ತೇ ಇದೇ ಅಲ್ವಾ. ಬೆಂಗಳೂರಿನ ಕೋಣನಕುಂಟೆ ಬಳಿ ನಡೆದ ದು’ರಂತದಿಂದಾಗಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಹೊಂದಿರುವ ಪುಟ್ಟ ಕಂದಮ್ಮ ಸಮನ್ವಿ ತನ್ನ ಜೀವನವನ್ನು ಅಂತ್ಯ ಮಾಡಿಕೊಂಡಿದ್ದಳು.
ಹೆತ್ತ ಅಮ್ಮನ ಮುಂದೆ ನಡೆದು ಹೋದ ಆ ಮರೆಯಲಾದಾಗ ಘಟನೆ ಯಾರು ಊಹಿಸಲಾಗದಂಥ ಕಣ್ಣೀರ ಕಥೆ. ನನ್ನ ಮುದ್ದು ಕಂದನ ಬದಲು ನನನಾದರೂ ಅಂದು ಹೋಗಬಾರದಿತ್ತಾ ಎಂದು ತಾಯಿ ಅಮೃತ ನಾಯ್ಡು ತುಂಬಾನೇ ಸಂಕಟ ಪಟ್ಟಿದ್ದರು. ಇನ್ನು ಆಗತಾನೆ ಗರ್ಭಿಣಿಯಾಗಿದ್ದ ಅಮೃತ ನಾಯ್ಡು ಅವರು ಮತ್ತೆ ಸಮನ್ವಿ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ನೀವೆಲ್ಲರೂ ಆ ದೇವರಲ್ಲಿ ಬೇಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ ಮಾಡಿ ಮನವಿ ಮಾಡಿಕೊಂಡು ಬೇಡಿಕೊಂಡಿದ್ದರು. ಜನರು ಕೂಡ ಮತ್ತೆ ಆ ಪುಟ್ಟ ಕಂದ ಸಮನ್ವಿ ನಿಮ್ಮ ಹೊಟ್ಟೆ ಯಲ್ಲಿ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಬೇಡಿಕೊಂಡಿದ್ದರು.
ಇಷ್ಟು ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ಅಮೃತಾ ನಾಯ್ಡು ಮತ್ತು ಅವರ ಪತಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಸ್ಟ್ಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ ಅಮೃತ ನಾಯ್ಡು ಮತ್ತು ಅವರಿಗೆ ಈಗ ಒಂಬತ್ತು ತಿಂಗಳು ತುಂಬಿದ್ದು ಅವರು ಬೇಬಿ ಬಂಪ್ ಫೋಟೋ ಶೊಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲ ಶೇರ್ ಮಾಡಿದ್ದಾರೆ ಇನ್ನೇನು ಕೆಲವೇ ದಿನದಲ್ಲಿ ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ ಮತ್ತೆ ಅವರ ಹೊಟ್ಟೆ ಯಲ್ಲಿ ಸಮನ್ವಿ ಹುಟ್ಟಿ ಬರಲಿದ್ದಾಳೆ.
ತಮ್ಮ ಮಗುವಿನ ಆಗಮನಕ್ಕಾಗಿ ತುಂಬಾ ಕಾತುರದಿಂದ ಕಾಯುತ್ತಿರುವ ಅಮೃತ ನಾಯ್ಡು ದಂಪತಿಗಳು ಇತ್ತೀಚಿಗೆ ಅಷ್ಟೇ ದಂಪತಿಗಳು ಫೋಟೋ ಶೊಟ್ ಮಾಡಿಸಿದ್ದು ಜೊತೆಗೆ ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ನಮ್ಮ ಕುಟುಂಬಕ್ಕೆ ಆ ಕೆಟ್ಟ ದಿನ ಸಿಡಿಲು ಬಡಿದ ಬಳಿಕ ನಾನು ಪ್ರಪಂಚವನ್ನೇ ಬಿಟ್ಟುಹೋದಂತಾಗಿತ್ತು. ಇನ್ನು ಸಹಿಸಿಕೊಳ್ಳಲು ನನಗೆ ಏನು ಇಲ್ಲ ಅನ್ನಿಸಿತು. ನನ್ನ ಉಸಿರು ಮಾತ್ರ ಇತ್ತು ಬಾಹ್ಯ ಜಗತ್ತಿನಲ್ಲಿ ನಾನು ಸ’ತ್ತು ಹೋಗಿದ್ದರು ನಾನು ಉಸಿರಾಡುತಿದ್ದೆ ಎಂದು ಭಾವಿಸಿದ್ದೆ. ನಿಮೆಲ್ಲರ ಆಶೀರ್ವಾದದಿಂದ ನನ್ನೊಳಗೆ ಇನ್ನೊಂದು ಜೇವ ಇದೇ ಎಂದು ನನಗೆ ನೆನಪಾಗುತಿತ್ತು. ನೀವೆಲ್ಲ ನನ್ನೊಒಂದು ಜೀವ ಇದೇ. ನಾನು ಆ ಬೆಳಕನ್ನು ನೋಡುತ್ತೇನೆ ಎಂದು ಮತ್ತೆ ಮತ್ತೆ ನೆನಪು ಮಾಡುತ್ತೀರಿ.
ನನ್ನೊಳಗಿನ ಪುಟ್ಟ ಜೀವ ನೆನಪಾಯಿತು. ಜೀವನ ಎಂದರೆ ನನ್ನದು ಮಾತ್ರ ಜೀವ ಅಲ್ಲ. ಇಲ್ಲಿ ಎಂದಿಗೂ ಮರೆಯಲಾಗದ ಪ್ರೀತಿ ನೀವು ಕೊಟ್ಟಿದ್ದೀರಿ ನಮ್ಮ ಮನಸ್ಸಿನಲ್ಲಿ ಮರೆಯಲಾಗದ ನೀವುಗಳು ತುಂಬಿದ್ದೀರಿ. ಆ ನೋವುಗಳು ನನಗೆ ಮಾತ್ರ ಇರಲಿ. ನನ್ನ ಮಗುವಿಗೆ ಮಾತ್ರ ಇದ್ಯಾವುದು ತಿಳಿಯಬಾರದು. ನಾನು ಖುಷಿಯಾಗಿರೋದನ್ನ ಮಾತ್ರ ನನ್ನ ಕಂದ ನೋಡಬೇಕು. ನಾನು ಈ ಫೋಟೋ ಶೊಟ್ ಮಾಡಿಸಿದ್ದೆ ಈ ನನ್ನ ಕಂದ ನೋಡಿ ಖುಷಿ ಪಡಲಿ ಎಂದು. ಮತ್ತೆ ನನ್ನ ಸಮನ್ವಿ ಯೇ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಮತ್ತೆ ಬಂದರೆ ಎಲ್ಲವು ಹೊಸದಾಗಿರುತ್ತೆ. ನಾನು ಈ ಸಂಭ್ರಮ, ಸಂತೋಷ ಮಿಸ್ ಮಾಡಿಕೊಳ್ಳೋದೇ ಇಲ್ಲ ಈ ಅಮ್ಮನ ಆಸೆ ಅಂತೆ ಮತ್ತೆ ಸಮನ್ವಿ ಅವರ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಪ್ರಪಂಚದ ಯಲ್ಲ ಅಮ್ಮಂದಿರ ಆಶೀರ್ವಾದ.
ಇವರಮೇಲೆ ಇರಲಿ ದೇವರು ನಿಮಗೆ ಮತ್ತಷ್ಟು ಎಲ್ಲವನ್ನು ಮರೆಯುವು ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು