ಬಳ್ಳಿಯಂತೆ ಬಳಕುವ ನಟಿ ವೈಷ್ಣವಿ ಗೌಡ ಅವರ ಯೋಗಾಸನ ನೋಡಿ ಅಬ್ಬಾ ಸಖತ್ ಗ್ರೇಟ್ ಅಂತೀರಾ. ಇಲ್ಲಿದೆ ನೋಡಿ ಯೋಗದ ವಿಡಿಯೋ.

ಸುದ್ದಿ

ಪ್ರೀತಿಯ ಓದುಗರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕಿರುತೆರೆಯಲ್ಲಿ ಅಂದು ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ನಲ್ಲಿ ಸನ್ನಿಧಿ ಎಂಬ ಪಾತ್ರದ ಮೂಲಕ ಕನ್ನಡಿಗರು ಮನೆಮಾತಾಗಿರುವ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯೊಳಗೇ ಯೋಗ ಟೀಚರ್ ಆಗಿ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಮನೆಯಲ್ಲ ನಟಿ ವೈಷ್ಣವಿ ಗೌಡ ಅವರ ನಡವಳಿಕೆ ಹಾಗೂ ಯೋಗಾಭ್ಯಾಸದಿಂದಲೇ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳ ಹೃದಯ ಕದ್ದರು ವೈಷ್ಣವಿ ಅವರು ಬಿಗ್ ಬಾಸ್ ಫೈನಲ್ ಹಂತದವರೆಗೂ ತಲುಪಿ ನಂತರ ಹೊರ ಬಂದರು.
ಅವರ ಯೋಗಾಭ್ಯಾಸ ಬಿಡದೆ ಯೂಟ್ಯೂಬ್ ಹಾಗೂ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದರು ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಪಾಲಿಗೆ ವೈಷ್ಣವಿ ಗೌಡ ಯೋಗ ಟೀಚರ್ ಆಗಿರುವ ಅವರು ಮಾಡಿರುವಂತಹ ಮಸ್ತ್ ಯೋಗ ಸ್ಟಂಟ್ ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಾಗಾದ್ರೆ ಈ ಚಲುವೆ ಯಾವ ರೀತಿಯ ಯೋಗಗಳನ್ನು ಮಾಡಿದ್ದಾರೆ ಎಂದು ನೀವು ತಿಳಿಯಬೇಕಾದ್ರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ವೈಷ್ಣವಿ ಅವರು ಮೂಲತಹ ಬೆಂಗಳೂರಿನವರದ ಆ ಬ್ಯುಟಿ ಚಲುವೆ ಬಸವನಗುಡಿಯಲ್ಲಿರುವ ಬಿಎಮ್ಎಸ್ ಕಾಲೇಜ್ನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. ನಂತರ ಸಣ್ಣ ಪುಟ್ಟ ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಕನ್ನಡದ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾಸವರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ನ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ವೈಷ್ಣವಿ ಅವರು ಅಂದು ತುಂಬಾ ಕ್ಯೂಟ್ ಇದ್ದರಿಂದ ಮೊದಲು ಆಡಿಷನ್ ನಲ್ಲೆ ಸೆಲೆಕ್ಟ್ ಆಗಿದ್ದರು. ಇನ್ನು ಈ ಧಾರಾವಾಹಿಯಲ್ಲಿ ಅವರ ಪಾತ್ರ ತುಂಬಾ ಮುಗ್ದತೆಯಿಂದ ಕುಡಿದ್ದರು ಅದರಲ್ಲೂ ಅವರ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸೆಳೆದುಕೊಂಡು ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದರೂ ಮನೆಯವರು ಒಪ್ಪದ ಕಾರಣ ಅವರು ಬೆಳ್ಳಿ ತೆರೆಗೆ ಪ್ರವೇಶ ಮಾಡೇಯಿಲ್ಲ. ನಂತರ ವೈಷ್ಣವಿ ಅವರು ಬಿಗ್ ಬಾಸ್ ಸೀಸೆನ್ 8ಕ್ಕೆ ಪ್ರವೇಶ ಮಾಡಿ ತಮ್ಮ ಯೋಗದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದರು ಇನ್ನಷ್ಟು ಅಭಿಮಾನಿಗಳು ಹೆಚ್ಚಾದರೂ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ಯೋಗ ಮಾಡುತ್ತಾ ಬಿಗ್ ಬಾಸ್ ನೋಡುಗರಿಗೂ ಕೂಡ ಯೋಗ ಕಲಿಸಿದ ಯೋಗ ಟೀಚರ್ ಎಂದರು ತಪ್ಪಾಗಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಯೋಗಾಭ್ಯಾಸವನ್ನು ಬಿಡದೆ ತಮ್ಮ ಯೂಟ್ಯೂಬ್ ಚಲನ್ ನಲ್ಲಿ ಯೋಗ ವಿಡಿಯೋಗಳನ್ನು ಅಪ್ಡೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಯಾವಾಗಲು ಸಂಪರ್ಕದಲ್ಲಿದ್ದರು.
ಇದರ ಜೊತೆಗೆ ವೈಷ್ಣವಿ ಅವರಿಗೆ ಹಲವಾರು ಸಿನಿಮಾಗಳಲ್ಲಿ ಅವಕಾಶಗಳು ದೊರಕಿದ್ದು. ಅಭಿಮಾನಿಗಳ ಆಸೆಯ ಮೇರೆಗೆ ಮುಂಬರುವ ದಿನಗಳಲ್ಲಿ ವೈಷ್ಣವಿ ಅವರನ್ನು ದೊಡ್ಡ ಪರದೆಯ ಮೇಲೆ ನೋಡುವ ಭಾಗ್ಯ ಸಿಗಬಹುದು. ಇಷ್ಟು ಬ್ಯುಸಿ ನಡುವೆಯೂ ನಟಿ ವೈಷ್ಣವಿ ಗೌಡ ಅವರು ಸೋಷಿಯಲ್ ಮೀಡಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ ಅವರು ಇತ್ತೀಚಿಗೆ ಮಾಡಿರುವಂತಹ ರೀಲ್ಸ್ ವಿಡಿಯೋ ನೆಟ್ಟಿಗರನ್ನು ಕಣ್ಣುಕುಕ್ಕುವಂತೆ ಮಾಡಿದೆ.

ವೈಷ್ಣವಿ ಅವರು ತೂಗುಯ್ಯಾಲೆಯ ಮೇಲೆ ನಟಿ ವೈಷ್ಣವಿ ಗೌಡ ಅವರು ಮಾಡಿರುವಂತ ಯೋಗಗಳು ಪ್ರೇಕ್ಷಕಕರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೀವು ಆ ಯೋಗದ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *