ನಮಸ್ತೆ ಪ್ರೀತಿಯ ವೀಕ್ಷಕರೇ ನಿಮಗೆ ಗೊತ್ತಿರುವ ಹಾಗೆ ದಕ್ಷಿಣ ಭಾರತದ ಸಕ್ಕತ್ ಹಾಟ್ ಅಂಡ್ ಬೋಲ್ಡ್ ನಟಿ ಎಂದರೆ ಅದು ರಾಧಿಕಾ ಆಪ್ಟೆ ಅವರು ಕೊಡುವ ಮಾದಕ ನೋಟಕ್ಕೆ ಎಲ್ಲರೂ ಅವರ ಕಡೆಗೆ ಕಣ್ಣು ಮೀಟುಕಿಸದೆ ಇರೋರೆಲ್ಲ. ಆದರೆ ಅವರು ತೆಗೆದುಕೊಂಡ ಪಾತ್ರ ಡಿಮ್ಯಾಂಡ್ ಮಾಡಿದ್ರೆ ಎಲ್ಲಿಯವರಿಗೂ ಬೇಕಾದರೂ ಹೋಗುತ್ತಾಳೆ ಅಂದರೆ ತುಂಬಾ ಸ್ಯಾಡ್ ಆಗಿ ಸಹ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಅವರು ಅಭಿನಯದ ಕೆಲವು ಚಿತ್ರಗಳೇ ಸಾಕ್ಷಿ. ಸದ್ಯಕ್ಕೆ ನಟಿ ರಾಧಿಕಾ ಆಪ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟ್ ಮೂಲಕ ಪಡ್ಡೆ ಹುಡುಗರ ಗಮನ ಸೆಳೆದಿದ್ದರೆ.
ನಟಿಯದವರೂ ಸಾಮಾನ್ಯವಾಗಿ ಕಿರುತೆರೆ ನಟಿಯಾದರೂ ಸರಿ, ಹಿರಿ ತೆರೆ ನಟಿಯಾದರೂ ಸರಿ ಸಾಮಾನ್ಯ ಹುಡುಗಿಯದವರು ಸರಿ ಬಿಕಿನಿಯಲ್ಲಿ ಕಾಣಿಸಿಕೊಂಡರೆ ಸಾಕು ಜನಸಾಮಾನ್ಯರ ಕಣ್ಣುಗಳು ಅವರು ಧರಿಸಿರುವ ಬಿಕಿನಿ ಧರಿಸಿದವರ ಮೇಲೆ ಹೋಗುತ್ತದೆ. ಹಾಗೆ ಹುಡುಗಿಯರು ಬಿಕಿನಿಯಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಕೂಡ ಅವರಿಗಿರುತ್ತದೆ.
ಇನ್ನು ಹೆಚ್ಚಾಗಿ ಹುಡುಗಿಯರು ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೊಲ್ ಅಥವಾ ಬೀಚ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ಇಲ್ಲೊಬ್ಬ ನಟಿ ಟೂ ಪೀಸ್ ಬಿಕಿನಿಯಲ್ಲಿ ಮಲಗಿ ಬುಕ್ ಓದುತ್ತಾ ಮಲಗಿದ್ದರೆ. ಈ ನಟಿಯನ್ನು ನೋಡಿದ ಕೂಡಲೇ ಯಾರು ಎಂಬುದನ್ನು ಗುರುತು ಹಿಡಿಯಲು ಯಾರಿಗೂ ಸಾಧ್ಯವಿಲ್ಲ. ಹೌದು ಬಾಲಿವುಡ್ ಖ್ಯಾತ ನಟಿ ರಾಧಿಕಾ ಆಪ್ಟೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಎಂದು ಹುಹಿಸಿದ್ದಾರೆ.
ದಕ್ಷಿಣ ಭಾರತದ ಸುಂದರ ಮಾದಕ ನಟಿ ರಾಧಿಕಾ ಆಪ್ಟೆ ಹಿಂದಿ, ತೆಲುಗು, ತಮಿಳು, ಸೇರಿದಂತೆ ಹಾಲಿವುಡ್ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಈ ನಟಿ ಹಾಲಿವುಡ್ ಸಿನೆಮಾಗಳಲ್ಲಿ ಮಾದಕ ಮೈಮಾಟದ ಹಸಿ ಬಿಸಿ ದೃಶ್ಯಗಳಲ್ಲಿ ಕೂಡ ನಟಿಸಿ ಖ್ಯಾತಿಯನ್ನು ಹೊಂದಿದ್ದಾರೆ. ಇತ್ತೀಚಿಗೆ ನಟಿ ರಾಧಿಕಾ ಆಪ್ಟೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಹಾಟ್ ಫೋಟೋಗಳು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ನಟಿ ರಾಧಿಕಾ ಆಪ್ಟೆ ಬಿಕಿನಿಯಲ್ಲಿ ಬುಕ್ ಓದುತ್ತಾ ಕಾಣಿಸಿಕೊಂಡಿದ್ದು ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ರಾಧಿಕಾ ಆಪ್ಟೆ ಇತ್ತೀಚಿಗೆ ಬಿಕಿನಿಯಲ್ಲಿ ಬುಕ್ ಓದುತ್ತಾ ಕಾಣಿಸಿಕೊಂಡಿದ್ದು, ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ನಟಿ ರಾಧಿಕಾ ಬಿಕಿನಿಯಲ್ಲಿ ಬುಕ್ ಓದುತ್ತಿರುವ ನಟಿಯನ್ನು ನಾನು ಇದುವರೆಗೂ ನೋಡೇ ಇಲ್ಲ ಎಂದು ಕಲವರು ಮತ್ತೇ ಕಲವರು ನಿಜಕ್ಕೂ ಇವರು ಬುಕ್ ಓದುತ್ತಿದ್ದೀರಾ ಅಥವಾ ಪೋಸ್ ಕೊಡುತ್ತಿದ್ದೀರಾ ಎಂದು ಕಾಮೆಂಟ್ ಗಳನ್ನು ಹಾಕಿದ್ದಾರೆ. ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.