ನಮಸ್ತೆ ಪ್ರೀತಿಯ ವೀಕ್ಷಕರೆ ಬಾಲಿವುಡ್ ಸಿನೆಮಾರಂಗದಲ್ಲಿ ಸಕ್ಕತ್ ಮಾದಕ ಹಾಗೂ ಹಾಟ್ ಸೀನ್ ಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಯಾಗಿರುವ ಮಲ್ಲಿಕಾ ಷಾರಾವತ್ ಶೃಗಾರ ತಾರೆಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ ಆಕೆಯ ಸ್ಥಾನವನ್ನು ತುಂಬಲು ಬೇರೆಯಾವ ನಟಿಯಿಂದಲು ಸಾಧ್ಯವಿಲ್ಲ. ಆಕೆಯ ಮಾದಕ ಸೌಂದರ್ಯಕ್ಕೆ ಮರುಳಾಗದೆ ಇದ್ದವರೇ ಇಲ್ಲಾ.ನಟನೆ ಮತ್ತು ಶೃಂಗಾರ ಎರಡನ್ನು ಹೊಂದಿರುವ ಈ ನಟಿಗೆ ಬಾಲಿವುಡ್ ನಲ್ಲಿ ದೊಡ್ಡ ಅಭಿಮಾನ ಬಳಗವನ್ನೇ ಹೊಂದಿದ್ದಾರೆ. ಸದ್ಯಕ್ಕೆ ಈಕೆ ನೀಡಿರುವ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಾಲನ ಮೂಡಿಸಿದೆ.
ಇನ್ನೂ ಬಾಲಿವುಡ್ ನಲ್ಲಿ ಮಲ್ಲಿಕಾ ದೊಡ್ಡ ಸ್ಟಾರ್ ನಟಿಯಾಗಿ ಮಿಂಚ್ಚುತ್ತಿರುವ ಸಮಯದಲ್ಲೇ ಮಂಗಳೂರ ಬೆಡಗಿ ದೀಪಿಕಾ ಪಡುಕೋಣೆ ಬಾಲಿವುಡ್ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಈಗ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಅವರು ದೊಡ್ಡ ಫೇಮಸ್ ಸ್ಟಾರ್ ಪಟ್ಟ ದೊರಕಿಸಿಕೊಂಡಿದ್ದಾರೆ.ಇದೀಗ ಮಲ್ಲಿಕಾ ಹಾಗೂ ದೀಪಕಾ ರವರ ಬಗ್ಗೆ ದೊಡ್ಡ ದೊಡ್ಡ ಕಾಮೆಂಟ್ ಗಳು ಬಾಲಿವುಡ್ ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದ್ದಾರೆ.
ಸದ್ಯ ಮಲ್ಲಿಕಾ ಷಾರಾವತ್ ಮಾಡಿರುವ ಕಾಮೆಂಟ್ ಗಳು ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಬಾಲಿವುಡ್ ಹಾಟ್ ಬಾಂಬ್ ಮಲ್ಲಿಕಾ ಷಾರಾವತ್ ಕೆಲವೊಂದು ಹೇಳೆಕೆಯನ್ನು ನೀಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಗೆಹೇರಾಯ್ ಎನ್ನುವ ಚಿತ್ರದಲ್ಲಿ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮರ್ಡರ್ ಎಂಬ ಚಿತ್ರದಲ್ಲಿ ಮಾಡಿದ್ದೇನೆ. ಈ ಕಿಸ್ಸಿಂಗ್ ಬಿಕಿನಿ ಗಳ ಕುರಿತು ಇಡೀ ಜಗತ್ತೇ ಮಾತಾಡಿಕೊಳ್ಳುತ್ತಿದ್ದಾರೆ.
ಆದರೆ ಈ ಎಲ್ಲವನ್ನು ನಾನು ಅನೇಕ ವರ್ಷಗಳ ಹಿಂದೆಯೇ ಮಾಡಿಬಿಟ್ಟಿದ್ದೀನಿ ಎಂದಿದ್ದಾರೆ. ಇಂದಿನ ಸಿನೆಮಾರಂಗದಲ್ಲಿ ಒಳ್ಳೆಯ ರೀತಿಯಲ್ಲಿ ನಟಿಯರನ್ನು ತೆರೆಯ ಮೇಲೆ ತೋರಿಸುತಿದ್ದಾರೆ. ಉತ್ತಮ ಕಥೆಯುಳ್ಳ ಪಾತ್ರಗಳ ಜೊತೆಗೆ ಲೇಡಿ ಒರಿಯೆಂಟೆಡ್ ಸಿನೆಮಾಗಳು ಹೆಚ್ಚಾಗಿದ್ದು, ಒಳ್ಳೆಯದ್ದೋ, ಕೆಟ್ಟದ್ದೋ ಅಥವಾ ಅಭಿಮಾನವೊ ಹೀರೋಯಿನ್ ಪಾತ್ರ ಚನ್ನಾಗಿದೆ ಎಂದು ಮಲ್ಲಿಕಾ ಷಾರಾವತ್ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಸದ್ಯ ಮಲ್ಲಿಕಾ ಷಾರಾವತ್ ಅವರ ಈ ಹೇಳಿಕೆ ಇಡೀ ಬಾಲಿವುಡ್ ಸಿನೆಮಾ ರಂಗವನ್ನೇ ತಲ್ಲಣ ಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈ’ರಲ್ ಆಗಿದೆ.