ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ! ಹುಡುಗಿ ಯಾರು ಗೊತ್ತಾ? ಎಲ್ಲಾ ಪ್ರಶ್ನೆಗೆ ಸಿಕ್ಕಿತು ಉತ್ತರ.

ಸುದ್ದಿ

ದಕ್ಷಿಣಭಾರತದ ಬಹುಬೇಡಿಕೆಯ ನಟ ಪ್ರಭಾಸ್ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ದೇಶ ಕಂಡ ಖ್ಯಾತ ನಟರಲ್ಲಿ ಇವರು ಒಬ್ಬರು. ಪ್ರಭಾಸ್ ಅವರು ಸಂಭಾವನೆಯಲ್ಲಿ ಹಾಗೂ ನಟನೆಯಲ್ಲಿ ಆಗ್ರಾ ಸ್ಥಾನದಲ್ಲಿ ಇದ್ದಾರೆ. ಎಂದು ಹೇಳಬಹುದು. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಅಭಿಮಾನ ಬಳಗ ಸಾಕಷ್ಟು ಹೆಚ್ಚಾಯಿತು. ಇನ್ನು ಇದರ ನಡುವೆ ಪ್ರಭಾಸ್ ಅವರಿಗೆ ವಯಸ್ಸಾಗುತ್ತಿದ್ದು. ಯಾಕೆ ಇನ್ನು ಮದುವೆಯಾಗಿಲ್ಲ ಎಂದು ಅವರ ಅದೆಷ್ಟೋ ಅಭಿಮಾನಿಗಳು ಆಗಾಗ ಪ್ರೆಶ್ನೆ ಕೇಳುತ್ತಾಳೆ ಇದ್ದರು.

ಇನ್ನು ಪ್ರಭಾಸ್ ಹಾಗೂ ಮಂಗಳೂರ ಬೆಡಗಿ ಅನುಷ್ಕಾ ಶೆಟ್ಟಿ ನಟ ಪ್ರಭಾಸ್ ಅವರನ್ನು ಮದುವೆಯಾಗುತ್ತರೆ ಮತ್ತು ಇವರಿಬ್ಬರ ನಡುವೆ ಏನೋ ಸಂಬಂಧ ಇದೇ ಎಂದು ಗುಸುಗುಸು ಚರ್ಚೆಗಳು ಕೂಡ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಬರಿ ನಟನೆಯಲ್ಲಿ ಮುಳುಗಿಹೋಗಿರುವ ನಟ ಪ್ರಭಾಸ್ ಮದುವೆಯ ಬಗ್ಗೆ ಯಾವತ್ತಾಲು ತಲೆ ಕೆಡಿಸಿಕೊಳ್ಳಲಿಲ್ಲ. ನಟ ಪ್ರಭಾಸ್ ಅವರಿಗೆ ಈಗ 42 ವರ್ಷ ಈಗ ನಟ ಪ್ರಭಾಸ್ ಮದುವೆ ಮಾಡಿಕ್ಳಳಲು ತೀರ್ಮಾನ ಮಾಡಿದ್ದಾರೆ. ಇನ್ನು ಈ ವಿಷಯ ಕೇಳಿದ ಪ್ರಭಾಸ್ ಅಭಿಮಾನಿಗಳು ದೊಡ್ಡ ಹಬ್ಬದವನ್ನೇ ಮಾಡಿದ್ದಾರೆ. ಹೌದು ನಟ ಪ್ರಭಾಸ್ ಅವರು ಮದುವೆಯಾಗುತ್ತಿದ್ದಾರೆ.

ಹಾಗಾದರೆ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರು ಮತ್ತು ಮದುವೆ ಯಾವಾಗ ಆಗುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನ ಓದಿ. ನಟ ಪ್ರಭಾಸ್ ಅವರ ಕುಟುಂಬದವರು ಹುಡುಗಿಯನ್ನು ಗೊತ್ತು ಮಾಡಿದ್ದು, ತಮ್ಮ ತಂದೆ ತಾಯಿ ಗೊತ್ತು ಮಾಡಿದ ಹುಡುಗಿಯನ್ನೇ ಮದುವೆಯಾಗಲಿದ್ದಾರಂತೆ ನಟ ಪ್ರಭಾಸ್.

ಇನ್ನು ನಟ ಪ್ರಭಾಸ್ ಅವರು ಮದುವೆಯಾಗುತ್ತಿರುವ ಹುಡುಗಿ ಸಿನೆಮಾ ರಂಗದವರು ಅಲ್ಲ ಎನ್ನುವ ಸುಳಿವನ್ನು ನೀಡಿದ್ದಾರೆ. ಹಾಗಾಗಿ ಪ್ರಭಾಸ್ ಮತ್ತು ಹಲವು ನಟಿಯರ ಬಗೆಗಿನ ಗಾಸಿಪ್ ಗೂ ಕೂಡ ಅವರು ತೆರೆ ಎಳೆದಿದ್ದರೆ. ಇನ್ನು ಸಿನೆಮಾ ರಂಗಕ್ಕೆ ಸಂಬಂಧವೆ ಪಡದ ಹುಡುಗಿಯೊಂದಿಗೆ ನಟ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ. ನಟ ಪ್ರಭಾಸ್ ಕುಟುಂಬ ಈಗಾಗಲೇ ಮದುವೆಯ ಹುಡುಗಿ ಯಾರೆಂಬುದನ್ನು ಅಂತಿಮ ಗೊಳಿಸಿದ್ದು, ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೇ ಎಂದು ಕುಟುಂಬದವರು ತಿಳಿಸಿದ್ದಾರೆ.

ಇನ್ನು ಸಾಧ್ಯ ಮಾಧ್ಯಮಗಳಲ್ಲಿ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರು ಅನ್ನುವ ಚರ್ಚೆ ಬಹಳ ಆಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ರಭಾಸ್ ಅವರನ್ನು ಮದುವೆಯಾಗುತ್ತಿರುವ ಹುಡುಗಿ ಯಾರೆಂದು ತಿಳಿಯಲಿದೆ. ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ಪ್ರಭಾಸ್ ಅವರು ಮನೆಯವರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ನಟ ಪ್ರಭಾಸ್ ಸಿನೆಮಾರಂಗದಲ್ಲಿ ಯಾವುದೇ ನಟಿಯನ್ನು ಇಷ್ಟಪಟ್ಟಿಲ್ಲ ಅನ್ನುವುದು ಈಗ ಖಚಿತವಾಗಿದೆ. ನಿಮ್ಮ ಪ್ರಕಾರ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರಾಗಿರಬಹುದು ಎನ್ನುವ ಸುಳಿವು ನಿಮಗೆ ತಿಳಿದರೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *