ಬಿಕಿನಿ ಹಾಕಿಕೊಂಡು ಸ್ವಿಮ್ಮಿಂಗ್ ಫೂಲ್ ನಲ್ಲಿ ಮಜಾ ಮಾಡುತ್ತಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಇವರ ಮಾದಕ ಅವತಾರ ನೋಡಿ ತಲೆತಿರುಗಿ ಬಿದ್ದ ಪಡ್ಡೆ ಹುಡುಗರು ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಅದರಂತೆ ಅವರು ಮೊನ್ನೆ ತಾನೇ ಸುಂದರ ಮೈಮಾಟದ ಹಾಟ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ತುಂಬಾ ಸಮಯದ ನಂತರ ರಾಗಿಣಿ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗಿದ್ದಾರೆ. ಈ ಹಿಂದೆ ಪ್ರಶಾಂತ್ ರಾಜ್ ಮತ್ತು ಸತನಮ್ ಜುಗಲ್ಬಂಡಿ ಯಲ್ಲಿ ರಾಗಿಣಿ ಕುಣಿದಿದ್ದರೆ. ಅಷ್ಟೇ ಅಲ್ಲದೇ ಸಿನಿಮಾದ ಚಿತ್ರೀಕರಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಈ ಚಿತ್ರದಲ್ಲಿ ನಟಿ ರಾಗಿಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೋಟಿಂಗ್ ನಲ್ಲಿ ಭಾಗಿಯಾಗಿದ್ದಾಗ ರಾಗಿಣಿ ಸೀರೆಯಲ್ಲಿ ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿ ರಾಗಿಣಿ ಮತ್ತೇ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಗಿಣಿಯವರ ಹಾಲಿನ ಮೈ ಬಣ್ಣಕ್ಕೆ ಹೊಂದುವ ಸಿನೆಮಾ ರಸಿಕರರನ್ನು ಹುರಿದುಂಬಿಸುವ ಹಾಗೆ ಸಕ್ಕತ್ ಹಾಟ್ ಅವತಾರದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಕುಳಿತಿರುವ ನಟಿ ರಾಗಿಣಿಯವರ ಫೋಟೋ ಈಗ ಸೋಷಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು ನಟಿ ರಾಗಿಣಿ ಅವರು ಸಿನೆಮಾ ಕ್ಷೇತ್ರದಿಂದ ಸ್ವಲ್ಪ ದೂರ ಉಳಿದಿದ್ದ ರಾಗಿಣಿ ಮತ್ತೇ ಕಮ್ ಬ್ಯಾಕ್ ಮಾಡಿದ್ದಾರೆ. ಈಗ ರಾಗಿಣಿ ಅವರ ಕೈಯಲ್ಲಿ ಸಾಕಷ್ಟು ಸಿನೆಮಾಗಳಿವೆ. ಶೋಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 1990 ರಲ್ಲಿ ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ರಾಗಿಣಿ ಜನಿಸಿದರು. ಇವರ ತಂದೆ ಸೈನ್ಯದ ಜನರಲ್ ಆಗಿದ್ದರು. 2008 ರಲ್ಲಿ ಮಾಡೇಲಿಂಗ್ ಲೋಕಕ್ಕೆ ಬಂದ ರಾಗಿಣಿ ಹೈದರಾಬಾದ್ ನಲ್ಲಿ ನಡೆದ ಫೆಮಿನ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವ ಇವರು ಎರಡನೇ ಸ್ಥಾನದಲ್ಲಿ ಮಿಚ್ಚಿದ್ದರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯುಟಿಫುಲ್ ಹೇರ್ ಸ್ಪರ್ಧೆ ಗೆದ್ದರು. ಹೀಗಿರುವಾಗ ಸಿನೆಮಾ ಕ್ಷೇತ್ರದಲ್ಲಿ ನಟಿಸುವ ಅವಕಾಶಗಳು ನಟಿ ರಾಗಿಣಿ ಅವರಿಗೆ ಸುಲಭವಾಗಿ ದೊರಕಿತು.

ನಟಿ ರಾಗಿಣಿ ಅವರು ನಟಿಯಾಗಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡ ಇವರು 2009 ರಲ್ಲಿ ಕಿಚ್ಚ ಸುದೀಪ್ ಅವರ ವೀರ ಮದಕರಿ ಚಿತ್ರದಲ್ಲಿ ತಮ್ಮ ಸಿನೆಮಾ ಪಯಣ ಶುರು ಮಾಡಿದರು. ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಈಗಾಗಲೇ ಸುಮಾರು 25ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಇವರು ಕನ್ನಡ ಅಲ್ಲದೇ ಹಿಂದಿ, ಮಲಯಾಳಂ, ತೆಲುಗು, ಮತ್ತು ತಮಿಳು ಸಿನೆಮಾಗಳಲ್ಲಿ ಅವರ ಅದ್ಭುತ ಅಭಿನಯವನ್ನು ಮಾಡಿದ್ದಾರೆ. ನಟ ಶಿವಣ್ಣ ಅವರ ಶಿವ ಸಿನೆಮಾದಲ್ಲಿ ನಟಿಸಿ ರಾಗಿಣಿಯವರ ನಟನೆಗೆ ಸೈಮಾ ಅವಾರ್ಡ್ ಕೂಡ ದೊರಕಿದೆ. 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಡ್ರ-ಗ್ಸ್ ವಿಚಾರದಲ್ಲಿ ಜೈಲು ಸೇರಿದ ನಟಿ ರಾಗಿಣಿ, ಮತ್ತೇ ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ರಾಗಿಣಿಯವರದ್ದೇ ಹವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ತೆಗೆದ ಫೋಟೋ ಶೇರ್ ಮಾಡಿಕೊಂಡ ರಾಗಿಣಿ ಈ ಮಾದಕ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ ನೆಟ್ಟಿಗರು ಲೈಕ್ಸ್ ಹಾಗೂ ಕಾಮೆಂಟ್ಸ್ ಗಳ ಸುರಿಮಳೆತನ್ನೇ ಸುರಿದಿದ್ದರೆ. ಕಪ್ಪು ಬಣ್ಣದ ಸ್ವಿಮ್ ಸೂಟ್ ನಲ್ಲಿ ರಾಗಿಣಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸಿನಿರಸಿಕರು ಇವರ ಈ ಮಾದಕ ಲುಕ್ ಗೆ ಕ್ಲಿನ್ ಬೋಲ್ಡ್ ಆಗಿದ್ದರೆ. ರಾಗಿಣಿ ಅವರ ಈ ಹೊಸ ಲುಕ್ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *