ಸಾಧ್ಯ ಕನ್ನಡ ಪ್ರೇಕ್ಷಕರಿಗೆ ಮನರಂಜನಾ ಲೋಕದಲ್ಲಿ ಹೊಸ ಪ್ರಯೋಗ ಎನ್ನುವಂತೆ ಒಟಿಟಿಯಲ್ಲಿ ಬಿಗ್ ಬಾಸ್ ಕನ್ನಡದ ಸೀಸನ್ ಪ್ರಾರಂಭವಾಗಿದ್ದು ಅದಾಗಲೇ ಚಿತ್ರಕಾರಣ ಮುಗಿದು ಹದಿನೈದು ಜನ ಸ್ಪರ್ದಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಹೌದು ಅದರಲ್ಲಿ ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಸಾಕಷ್ಟು ಜನರಿಗೆ ಅವಕಾಶ ಕೂಡ ನೀಡಲಾಗಿದ್ದು ಅದರಲ್ಲೂ ಸದಾ ಒಂದಲ್ಲ ಒಂದು ವಿಡಿಯೋ ಮೂಲಕ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಅವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ದೊರೆತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಹೌದು ಆದರೆ ಬಿಗ್ ಬಾಸ್ ಓಟಿಟಿಯಲ್ಲಿ ಭಾಗವಹಿಸಲು ಸೋನು ಶ್ರೀನಿವಾಸ್ ಗೌಡಗೆ ಕೊಟ್ಟ ಸಂಭಾವನೆ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಬಿಗ್ ಬಾಸ್ ಒಟಿಟಿಯಲ್ಲಿ ಅವಕಾಶ ಸಿಕ್ಕಿರುವ ಹದಿನೈದು ಜನರನ್ನು ನಂಬರ್ ಅಂದರೆ ನಾನು ನಾನು ಅಂದರೆ ನಂಬರ್ ಎನ್ನುವ ಆರ್ಯವರ್ದನ್ ಗುರೂಜಿ. ನ್ಯೂಸ್ ಫಸ್ಟ್ ನ ನಿರೂಪಕರಾದ ಸೋಮಣ್ಣ ಮಾಚಿವಾಡ. ಸಾಮಾಜಿಕ ಜಾಲತಾಣದ ಟ್ರೋ@ಲ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ. ಕಿರುತೆರೆ ನಟ ಉದಯ್ ಸೂರ್ಯ. ನಟಿ ಜಯಶ್ರೀ ಆರಾಧ್ಯ ಪ್ರಮುಖರಾಗಿದ್ದು.
ಇನ್ನು ಈ ಬಾರಿ ಮೊದಲು ಬಾರಿಗೆ ಓಟಿಟಿ ಯಲ್ಲಿ ಶುರುವಾಗಿರುವ ಬಿಗ್ ಬಾಸ್ ಕನ್ನಡದ ಬಗ್ಗೆ ಎಷ್ಟು ಕುತೂಹಲ ಇದೆಯೋ ಅಷ್ಟೇ ಕುತೂಹಲ ಅವರುಗಳ ಸಂಭಾವನೆ ಬಗ್ಗೆಯೂ ಕೂಡ ಅಷ್ಟೇ ಕುತೂಹಲ ಇದೆ ಎನ್ನಬಹುದು. ಓಟಿಟಿಯಲ್ಲಿ ಶುರುವಾಗಿರುವ ಬಿಗ್ ಬಾಸ್ ನಲ್ಲಿನ ಸ್ಪರ್ಧಿಗಳಂತೆಯೇ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗಿದ್ದು ಆದರೆ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರಿಗೆ ಕೊಡುತ್ತಿರುವ ಸಂಭಾವನೆ ಕೊಂಚ ದುಬಾರಿಯೇ ಆಯಿತು ಎನ್ನುವಂತೆದೆ.
ಮೊದಲಿಗೆ ತೆಲುಗು ಸಿನೆಮಾ ಕನ್ನಡ ಸಿನೆಮಾಗಳ ಬಗ್ಗೆ ಮಾತನಾಡಿ ತೆಲುಗು ಸಿನೆಮಾ ಪರವಾಗಿ ನಿಂತಿದ್ದ ಸೋನು ಶ್ರೀನಿವಾಸ್ ಗೌಡ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋ@ಲ್ ಆಗುವ ಮೂಲಕ ಫೇಮಸ್ ಆದರು. ನಂತರದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಕೆಲವೊಂದು ಅರೆಬರೆ ಬಟ್ಟೆಗಳ ವಿಡಿಯೋ ಮೂಲಕ ಕೂಡ ವೈ-ರ-ಲ್ ಆದವರು.
ತದನಂತರ ನೇರವಾಗಿ ಧರ್ಮ ಕೀರ್ತಿರಾಜ್ ಅವರ ಚಿತ್ರದಲ್ಲಿ ಅಭಿಯಿಸುವ ಅವಕಾಶ ಪಡೆದ ಸೋನು ಗೌಡ ಒಳ್ಳೇ ಹುಡುಗ ಪ್ರಥಮ್ ಚಿತ್ರದಲ್ಲಿಯೂ ಕೂಡ ಅಭಿನಯಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟೀಕೆಗೋಳಗಾಗುವ ಸೋನು ಶ್ರೀನಿವಾಸ್ ಗೌಡ ಅವರು ಏಳು ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದರು ವಿಶೇಷವಾಗಿದ್ದು ಇನ್ನು ಈ ರೀತಿ ಕಂಟ್ರೋವರ್ಸಿಗಳನ್ನು ಮಾಡಿಕೊಂಡಿರುವವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಿಕೊಳ್ಳುವುದು ಹೊಸ ವಿಚಾರವೇನೋ ಅಲ್ಲ.
ಅದೇ ರೀತಿ ಸೋನು ಶ್ರೀನಿವಾಸ್ ಗೌಡ ಕೂಡ ಆಯ್ಕೆಯಾಗಿದ್ದು ಆದರೆ ಸೋನು ಗೌಡ ಆಯ್ಕೆಯ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು ಎಷ್ಟೋ ಜನ ಪ್ರತಿಭೆಗಳಿದ್ದರು ಅವರುಗಳಿಗೆ ಅವಕಾಶ ನೀಡಬಹುದಿತ್ತು. ಇಂತವರಿಗೆ ಮಣಿ ಹಾಕೋದು ಎಷ್ಟು ಸರಿ ಎನ್ನುತ್ತಿದ್ದಾರೆ. ಇನ್ನು ಸೋನು ಗೌಡ ಅವರ ಸಂಭಾವನೆ ವಿಚಾರಕ್ಕೆ ಬರುವುದಾದರೆ ಸೋನು ಶ್ರೀನಿವಾಸ್ ಗೌಡ ಗೆ ಒಂದು ವಾರಕ್ಕೆ ದುಬಾರಿ ಸಂಭಾವನೆಯನ್ನೇ ನೀಡಲಾಗುತ್ತದೆ.
ಹೌದು ಸೋನು ಗೌಡ ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ದಿನ ಇರುತ್ತಾರೋ ಅಷ್ಟು ವಾರಗಳ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತಿದ್ದು ಅದೇ ಪ್ರಕಾರ ಒಂದು ವಾರಕ್ಕೆ ಸೋನು ಗೌಡ ಗೆ ಬರೋಬ್ಬರಿ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ನಿಗಧಿ ಮಾಡಲಾಗಿದೆ. ಐದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಯಶಸ್ವಿಯಾದರೂ ಸಹ ಲಕ್ಷ ಸಂಭಾವನೆ ಪಡೆದುಕೊಂಡು ಬಿಗ್ ಬಾಸ್ ಮನೆಯಿಂದ ಬರಬಹುದಾಗಿದ್ದು ಇನ್ನು ಸಂಪೂರ್ಣವಾಗಿ ಫಿನಾಲೆ ವರೆಗೂ ಬಿಗ್ ಬಾಸ್ ಮನೆಯಲ್ಲೆ ಉಳಿಯಲು ಸೋನು ಗೌಡ ಯಶಸ್ವಿಯಾದರೆ.
ಮೂರು ಲಕ್ಷ ರೂಪಾಯಿಯಷ್ಟು ಸಂಭಾವನೆ ಪಡೆಯಬಹುದಾಗಿದ್ದು ರೀಲ್ಸ್ ಸ್ಟಾರ್ ಸೋನು ಗೌಡ ಎಷ್ಟು ವಾರಗಳ ಕಾಲ ಬಿಗ್ ಬಾಸ್ ಉಳಿಯುವರೋ ಎಂದು ಕಾದು ನೋಡಬೇಕಾಗಿದೆ. ಈ ಮಾಹಿತಿ ನಿಮಗೆ ಇಷ್ಟಾ ವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.