ನಮಸ್ಕಾರ ಪ್ರೀತಿಯ ಓದುಗರೆ ಜಗತ್ತಿನಲ್ಲಿ ಎಲ್ಲಕಿಂತ ಬುದ್ದಿವಂತ ಎಂದರೆ ಅದು ಮನುಷ್ಯ. ತನ್ನ ಅತಿಯಾದ ಬುದ್ದಿಯ ಸಹಾಯದಿಂದ ತನ್ನ ಮನಸ್ಸಿನಿಂಚ್ಚೆ ಅಂತೆ ಎಷ್ಟೋ ಪ್ರಾಣಿಗಳನ್ನು ತನ್ನ ವಶ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ತನಗೆ ಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುತ್ತಾನೆ. ಆದರೆ ಪ್ರಾಣಿಗಳು ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ ಮನುಷ್ಯನು ತನ್ನ ಕೆಲಸಗಳು ತುಂಬಾ ಸುಲಭವಾಗಲಿ ಎಂಬಂತೆ ಏನೇನೋ ಯಂತ್ರಗಳನ್ನು ಕಂಡು ಹಿಡಿದಿದ್ದಾನೆ. ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಕಾರ್ಯಗಳು ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.
ಈ ಭೂಮಿ ಮೇಲೆ ಮಾನವನು ತನ್ನ ಮನಸ್ಸಿನ ಉಲ್ಲಾಸಕ್ಕಾಗಿ ಮನೋರಂಜನೇಯ ಸಲುವಾಗಿ ಸಾಮಾಜಿಕ ಜಾಲತಾಣಗಳ ಸೃಷ್ಟಿ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಸಾಮಾಜಿಕ ಜಾಲತಾಣಗಳಿಂದಲೇ ಆಗುತ್ತಿದೆ. ಇಂದು ಮನುಷ್ಯನು ತಾನು ರಚಿಸಿದ ಈ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನಾನೂ ಬೇರೆ ರೀತಿಯ ವಿಧ ವಿಧವಾದ ವಿಡಿಯೋಗಳನ್ನು, ಫೋಟೋ ಮತ್ತು ನಮ್ಮಲ್ಲಿ ನಡೆಯುವ ಹೊಸ ಹೊಸ ಸುದ್ದಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಅಂದು ದೇಶದ ಬಗ್ಗೆ ತಿಳಿಯ ಬೇಕಾದರೆ ದೇಶ ಸುತ್ತಬೇಕಿತ್ತು ಇಂದು ಮನೆಯಲ್ಲೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಟಚ್ ನಿಂದ ತಿಳಿದುಕೊಳ್ಳಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುತ್ತಿರುವ ಹಾಗೆ ದಿನಕ್ಕೆ ಒಂದಲ್ಲ ಒಂದು ವಿಷಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತದೆ. ಈಗ ಸದ್ಯಕ್ಕೆ ಅಂತಹದೇ ಒಂದು ಫೋಟೋ ಸೋಷಿಯಲ್ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ನೀವು ನೋಡುತ್ತೀರಿವ ಈ ಫೋಟೋದಲ್ಲಿ ಮನೆಯಲ್ಲಿಯ ಕುಳಿತುಕೊಳ್ಳುವ ಸಲುವಾಗಿ ಇಟ್ಟಂತ ಸೋಫಾ ಸಿಟ್ ನ ದೃಶ್ಯವಿದ್ದು ಅದರಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಅದು ಯಾವಾ ಪ್ರಾಣಿ ಅಂತ ಕಂಡು ಹಿಡಿಯಿರಿ. ಅಲ್ಲಿ ಅಡಗಿರುವ ಪ್ರಾಣಿ ಯಾರಿಗೂ ಅಷ್ಟು ಸರಾಗವಾಗಿ ಕಾಣುವುದಿಲ್ಲ. ಅದನ್ನು ಕಂಡು ಹಿಡಿಯುವುದೇ ಒಂದು ಚಾಲೆಂಜ್ ಆಗಿದೆ.
ಅದನ್ನು ನೀವು ಕಂಡು ಹಿಡಿದು ಹೇಳಿ ನೋಡೋಣ. ನಾವು ಹಾಕಿರುವ ಕೆಳಗಿನ ಫೋಟೋ ನೋಡಿ. ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಪ್ರಾಣಿ ಎಲ್ಲಿ ಅಡಗಿದೆ ಮತ್ತು ಯಾವಾ ಪ್ರಾಣಿ ಅಂತ ಗೊತ್ತಾಗುತ್ತೆ. ನಿಮ್ಮ ಸರಿ ಉತ್ತರ ನಮಗೆ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಶೇರ್ ಮಾಡಿ