ಬೆಣ್ಣೆಯಂತೆ ಹೊಳೆಯುವ ಈ ಪ್ರಸಿದ್ಧ ನಟಿ ‘ಯೋಗಾ’ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ! ವಿಡಿಯೋ ನೋಡಿದ್ರೆ ನಿಜವಾಗಿಯೂ ಗ್ರೇಟ್ ಅಂತೀರಾ ನೋಡಿ!!

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಇಂದಿನ ಯಾಂತ್ರಿಕ ಜೀವನ ದಿನಗಳಲ್ಲಿ ನಾವು ಮಾಡುತ್ತಿರುವ ಆಹಾರ ಸೇವನೆ ಶೈಲಿಗೆ ನಮಗೆ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ಬರೋದಂತೂ ಪಕ್ಕ. ಇತ್ತೀಚಿಗೆ ಅದೆಷ್ಟೋ ಜನರು ಯೋಗ ಹಾಗೂ ಪ್ರಾಣಾಯಾಮಗಳಿಗೆ ಮುಖ್ಯ ಪಾತ್ರವಹಿಸುತ್ತಿದ್ದಾರೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೆಲಸದ ಒತ್ತಡದಲ್ಲಿ, ಬಿಡುವಿಲ್ಲದ ಸಮಯದಲ್ಲಿ, ನಮ್ಮ ದೇಹವು ಒದ್ದಾಡುತ್ತಿದೆ. ಆದ್ದರಿಂದ ನಮ್ಮ ದೇಹ ಪೂರ್ಣ ಪ್ರಮಾಣದ ಅರೋಗ್ಯವಾಗಿಡಲು, ಒತ್ತಡದ ಮನಸ್ಸನ್ನು ಹಗುರವಾಗಿಡಲು, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮಗೆ ಅಗತ್ಯ ವಾಗಿ ಯೋಗಾಸನ ಮತ್ತು ಪ್ರಾಣಾಯಾಮದ ಸಾಧನೆಯನ್ನು ಪ್ರತಿನಿತ್ಯಮಾಡುವುದು ಅವಶ್ಯಕವಾಗಿದೆ.

ಇನ್ನು ಯೋಗಾಸನಕ್ಕೆ ಇಂದು ಇಡೀ ಜಗತ್ತೇ ಮಹತ್ವವನ್ನು ಕೊಡುತ್ತಿದೆ. ಅಲ್ಲದೇ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿವಸ ಎಂದು ಆಚರಿಸುತ್ತಿದ್ದಾರೆ. ನಮ್ಮ ದೇಶದ ಯೋಗಗುರು ರಾಮದೇವ ಬಾಬಾ ಅವರು ಇಡೀ ದೇಶಕ್ಕೆ ಯೋಗ ಹೇಳಿ ಕೊಡುವ ಕಾರ್ಯ ಮಾಡಿದರೆ. ಪ್ರತೀ ನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ಲಾಭಗಳು ದೊರೆಯುತ್ತದೆ. ಅಲ್ಲದೆ ನಮ್ಮ ದೇಹವನ್ನು ಸದೃಢವಾಗಿಡಲು ತುಂಬಾ ಸಹಾಯ ಮಾಡುತ್ತದೆ.

ಹೌದು ಇಂದು ಪ್ರತಿಯೊಬ್ಬರೂ ಯೋಗ ಕಲಿಯಲು ಬಯಸುತ್ತಾರೆ ಯೋಗ ಮಾಡುವುದರಿಂದ ನಮ್ಮ ಅರೋಗ್ಯ ಚನ್ನಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಯೋಗಾಸನದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋನಲ್ಲಿ ಒಬ್ಬ ನಟಿ ಯೋಗಾಸನ ಹೇಗೆ ಮಾಡಬೇಕು ಎಂಬುದನ್ನು ಹೇಳಿ ಕೊಡುತ್ತಿದ್ದಾರೆ. ಆದರೆ ಅವರೆ ಪ್ರತ್ಯೇಕ್ಷವಾಗಿ ಯೋಗಾಸನ ಮಾಡಿ ಜನರಿಗೆ ತೋರಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಯೋಗಾಸನ ಹೇಳಿ ಕೊಡುತ್ತಿರುವ ನಟಿ ಯಾರೆಂದರೆ ಅವರು ಯಾಮಿನಿ ಶರ್ಮಾ. ಇವರು ಒಬ್ಬ ಪ್ರಸಿದ್ಧ ನಟಿ ಹಾಗೂ ಯೋಗ ಟ್ರೈನರ್ ಆಗಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನೆಲ್ ಮುಕಾಂತರ ಯೋಗದ ಅನೇಕ ವಿಡಿಯೋಗಳನ್ನು ಮಾಡಿ ಜನರಿಗೆ ಯೋಗ ಹೇಗೆ ಮಾಡುವುದು ಎಂದು ಹೇಳಿಕೊಡುತ್ತಾರೆ. ನಟಿ ಯಾಮಿನಿ ಶರ್ಮಾ ಅವರು ಮೂಲ ಮುಂಬೈ ಯವರಗಿದ್ದು ಅವರ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಇವರು ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತೆಲುಗು ಹಾಗೂ ಕನ್ನಡದಲ್ಲಿ ‘ಕುಸುಮ, ಗಿಡ್ಡ, ಹಾಗೂ ಮಾಯಬಜಾರ್ ಸೇರಿದಂತೆ ಇನ್ನು ಅನೇಕ ಸಿನೆಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಅವರು ಯೋಗ ಮಾಡುವ ಅನೇಕ ವಿಡಿಯೋಗಳು ಅವರ ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಇನ್ನು ಅವರು ಒಂದು ವಿಡಿಯೋ ಮಾಡಿದರೆ ತುಂಬಾ ವೈರಲ್ ಆಗುತ್ತದೆ. ಅವರ ಒಂದು ವಿಡಿಯೋ 10 ಲಕ್ಷಕ್ಕಿಂತ ಹೆಚ್ಚು ಜನರು ವಿಡಿಯೋ ವನ್ನು ನೋಡಿ ಮೆಚ್ಚಿಕೊಳ್ಳುತ್ತಾರೆ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *