ಬ್ರೇಕಿಂಗ್ ನ್ಯೂಸ್:- ಡಿಬಾಸ್ ಅಭಿನಯದ “ಕರಿಯ” ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ನಿ’ಧ’ನ

ಸುದ್ದಿ

ನಮ್ಮ ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಅದು ಯಾರ ವಕ್ರ ದೃಷ್ಟಿ ಬಿತ್ತೋ ಏನೋ ಒಂದಲ್ಲ ಒಂದು ಕೆಟ್ಟ ಸುದ್ಧಿಗಳು ಬರುತ್ತಾಲೆ ಇದೆ. ನಮ್ಮ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕನ್ನಡದ ಹೆಮ್ಮೆಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಇಂದು ಬೆಂಗಳೂರಿನಲ್ಲಿ ನಿ’ಧಾ’ನರಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕರಿಯ” ಚಿತ್ರವನ್ನು ನಿರ್ಮಾಣ ಮಾಡಿ ಬಾಲರಾಜ್ ಅವರು ಸಾಕಷ್ಟು ಯಶಸ್ಸು ಕಂಡಿದ್ದರು.
ಅವರ ನಿ’ಧಾ’ನದ ಸುದ್ಧಿ ಕೇಳಿ ಸ್ಯಾಂಡಲ್ವುಡ್ ನ ಅನೇಕರು ಅವರಿಗೆ ಸಂತಾಪ ಸೂಜಿಸಿದ್ದಾರೆ. ಇಂದು ಬೆಳಿಗ್ಗೆ ಜೆಪಿ ನಗರದ ನಿವಾಸದ ಬಳಿ ವಾಕಿಂಗ್ ತೆರಳಿದ್ದಾಗ ಈ ಅಪಘಾತ ಆಗಿತ್ತು. ಅದೇ ಕೂಡಲೇ ಅವರನ್ನು ಹಾಸ್ಪಿಟಲ್ ಗೆ ದಾಖಳಿಸಿದರು ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ. ಅವರು ಕೊನೆ ಉಸಿರೇಳೆದರೂ. ಎಂದು ಮಾಹಿತಿ ಲಭ್ಯವಾಗಿದೆ. ಅವರಿಗೆ ಸುಮಾರು 58 ವರ್ಷ ವಯಸ್ಸು ಆಗಿತ್ತು.

ಇಂದು ಬೆಳಿಗ್ಗೆ ವಾಕಿಂಗ್ ಹೋಗುವಾಗ ಆನೇಕಲ್ ಬಾಲರಾಜ್ ಅವರಿಗೆ ವಾಹನವೊಂದು ಡಿಕ್ಕಿ ಹೊಡೆಯಿತು. ಪುಟ್ಟ ಪತ್ ಮೇಲೆ ಬಿದ್ದು ಅವರಿಗೆ ಗಂ’ಭೀ’ರ’ವಾಗಿ ಪೆಟ್ಟಯಿತು ಇದರಿಂದ ಅವರ ಪ್ರಾಣಿಪಾಕ್ಷಿ ಹರಿ ಹೋಗಿದೆ. ಕನ್ನಡ ಚಿತ್ರರಂಗದಲ್ಲಿ ಆನೇಕಲ್ ಬಾಲರಾಜ್ ಅವರು ದೊಡ್ಡ ನಿರ್ಮಾಪಕರಗಿ ಕುರುತಿಸಿಕೊಂಡಿದ್ದರು. ಪ್ರೇಮ್ ನಿರ್ದೇಶನ ಡಿಬಾಸ್ ಅಭಿನಯದ ಕರಿಯಾ ಹಾಗೂ ಶ್ರೀನಿವಾಸ್ ನಿರ್ದೇಶನದ ಕರಿಯಾ2 ಹಾಗೂ ಗಣಪ ಹೀಗೆ ಹಲವು ಸಿನಿಮಾಗಳನ್ನು ಆನೇಕಲ್ ಬಾಲರಾಜ್ ಅವರು ನಿರ್ಮಾಣ ಮಾಡಿದ್ದು ಚಿತ್ರರಂಗದಲ್ಲಿ ಹೆಮ್ಮೆಯ ನಿರ್ಮಾಪಕ ಎಂದು ಎನಿಸಿಕೊಂಡಿದ್ದರು.

ದರ್ಶನ್ ಅಭಿನಯದ ‘ಕರಿಯಾ’ ಚಿತ್ರದಿಂದ ಗೆಲುವು ತಮ್ಮದಾಗಿಸಿಕೊಂಡ ಆನೇಕಲ್ ಬಾಲರಾಜ್ ಕನ್ನಡದ ಅನೇಕ ಚಿತ್ರಗಳಿಗೆ ಬಂಡವಾಳ ಹುಡಿದ್ದಾರೆ. ಅವರ ಪುತ್ರ ಸಂತೋಷ್ ಬಾಲರಾಜ್ ಕೂಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಅವರ ಮಗ ಸಂತೋಷ ನಟಿಸಿದ್ದ “ಕರಿಯಾ 2” ಮತ್ತು “ಗಣಪ” ಚಿತ್ರಗಳ್ಳನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಈ ಎರಡು ಚಿತ್ರಗಳು ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಕಂಡಿತ್ತು.

ಆನೇಕಲ್ ಬಾಲರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಇನ್ನು ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಲು ಸಿದ್ದರಿದ್ದರು. ಇಂತಹ ಒಳ್ಳೇ ಮನಸ್ಸಿನ ನಿರ್ಮಾಪಕ ನಮ್ಮ ಜೊತೆಗೆ ಇಲ್ಲದಿರೋದು ಚಿತ್ರರಂಗಕ್ಕೆ ತುಂಬಾಲಾರದೆ ನಷ್ಟ. ಇವರು ಒಂದು ಚಿತ್ರವನ್ನು ಮಾಡುತ್ತಾರೆ ಅಂದ್ರೆ ಅದೆಷ್ಟೋ ಕುಟುಂಬಗಳು ಸಂತೋಷ ವಾಗಿರುತ್ತೆ.

ಈಗ ಅವರು ಇಹಲೋಕ ತ್ಯಜಿಸಿರುದು ಎಲ್ಲರಿಗೂ ನೋವಿನ ಸಂಗತಿ ಅವರ ಅಗಲಿಕೆ ಇಡೀ ಸ್ಯಾಂಡಲ್ವುಡ್ ಮತ್ತು ಹಿರಿಯ ಹಾಗೂ ಕಿರಿಯ ಮತ್ತು ತಂತ್ರಜ್ಞರು ಕಂಬನಿ ಮಿಡಿಯುತ್ತಿದ್ದಾರೆ. ಇಂತಹ ನಿರ್ಮಾಪಕರನ್ನು ಕಳೆದು ಕೊಂಡ ಚಿತ್ರರಂಗ ಇಂದು ಬಡವಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ


Leave a Reply

Your email address will not be published. Required fields are marked *