ಭಾರತದ ಕ್ರಿಕೆಟ್ ತಂಡದ ವೇಗಿ ಶ್ರೀಶಾಂತ್ ಅವರು ಅದೆಷ್ಟು ಹುಡುಗಿಯರ ಜೊತೆ ಡಿಂಗ್ ಡಂಗ್ ಆಟ ಆಡಿದ್ದಾರೆ ಗೊತ್ತಾ.? ಇವರ ರಸಿಕಥೆ ಗೊತ್ತಾದ್ರೆ ಬೆಚ್ಚಿಬೀಳೋದು ಖಂಡಿತ ನೋಡಿ!!

ಸುದ್ದಿ

ಭಾರತದ ಮಾಜಿ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿಷಯ ನಿಮಗೆಲ್ಲರಿಗೂ ಗೊತ್ತಿರುವ ವಿಷಯ. 2005 ರಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದ ಕೇರಳದ ವೇಗಿ, ಇತ್ತೀಚೆಗೆ ರಣಜಿ ಟ್ರೋಫಿ 2022 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. 40 ವರ್ಷದ ಶ್ರೀಶಾಂತ್ ಅವರು ಮಾರ್ಚ್ 9 ರ ಬುಧವಾರದಂದು ತಮ್ಮ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಅದರಲ್ಲಿ ಇದು ತನಗೆ ತುಂಬಾ ಕಷ್ಟಕರವಾದ ನಿರ್ಧಾರವಾಗಿದೆ. ಇದು ತನಗೆ ಹೆಚ್ಚಿನ ಸಂತೋಷವನ್ನು ತರುವುದಿಲ್ಲವಾದರೂ, ಆದರೆ ಮುಂಬರುವ ಪೀಳಿಗೆಯ ಸಲುವಾಗಿ, ಈ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತಮ್ಮ ವೇಗ ಮತ್ತು ಆಘಾತಕಾರಿ ಬೌನ್ಸಿ ಎಸೆತಗಳಿಂದ ವಿವಾದಕ್ಕೀಡಾಗಿದ್ದ ಶ್ರೀಶಾಂತ್, 2005 ರಲ್ಲಿ ಭಾರತಕ್ಕಾಗಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 5 ವರ್ಷಗಳ ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದರು.

ಈ ಸಮಯದಲ್ಲಿ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ 90 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಅವರು 2007 ರ T20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಇದಲ್ಲದೇ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು.

ಇನ್ನೂ ಶ್ರೀ ಶಾಂತ್ ಅವರ ವೈಯಕ್ತಿಕ ವಿಚಾರಕ್ಕೆ ಬಂದರೆ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಇವರು ಕ್ರಿಕೆಟ್ ನಲ್ಲಿ ಎಷ್ಟು ಫೇಮಸ್ ಆಗಿದ್ದರೋ ಅಷ್ಟೇ ಪ್ರೇಮಾ ಪುರಾಣದಲ್ಲಿ ಕೂಡ ಫೇಮಸ್ ಆಗಿದ್ದಾರೆ. ಇವರು ಪ್ರೇಮ ಪುರಾಣ ಎಳೆ ಎಳೆಯಗಿ ತಿಳಿಸುತ್ತೇವೆ ಬನ್ನಿ.
ಮೊದಲನೆಯದು:-ಮುಂಬೈನಲ್ಲಿ ನಡೆಯುತ್ತಿದ್ದ ಫ್ಯಾಶನ್ ಶೋವೊಂದರಲ್ಲಿ ಶ್ರೀಶಾಂತ್ ಮತ್ತು ಶ್ರೇಯಾ ಒಟ್ಟಿಗೆ ಕಾಣಿಸಿಕೊಂಡಾಗ ಇವರ ನಡುವೆ ಡೇಟಿಂಗ್ ವದಂತಿಗಳು ಪ್ರಾರಂಭವಾಯಿತು. ಫ್ಯಾಶನ್ ಶೋ ಮುಗಿದ ನಂತರ, ಅವರಿಬ್ಬರೂ ಜೊತೆಯಲ್ಲಿ ಊಟ ಮಾಡಿದರು ಮತ್ತು ಇದು ವದಂತಿ ಬಿಸಿ ಹೆಚ್ಚಿಸಿತು. ಇತ್ತೀಚಿಗೆ ರಿಯಾ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಹಲವಾರು ಬಾರಿ ನಿರಾಕರಿಸಿದಂತೆ.

ಎರಡನೆಯದು:-ಖ್ಯಾತ ಕ್ರಿಕೆಟ್ ಪ್ಲೇಯರ್ ಯುವರಾಜ್ ಸಿಂಗ್ ಅವರೊಂದಿಗೆ ಡೇಟಿಂಗ್ ಮುರಿದುಬಿದ್ದ ನಂತರ ರಿಯಾ ಅವರು ಪೇಜ್ 3 ಪಾರ್ಟಿಯಲ್ಲಿ ಶ್ರೀಶಾಂತ್ ಅವರನ್ನು ಭೇಟಿಯಾದರು ಅವರಿಬ್ಬರ ಸಂಬಂಧವು ಬರೇ ಒಂದು ವರ್ಷ ನಂತರ ಮುರಿದುವರಿಯಿತು. ಮತ್ತು ಅವರು ಪರಸ್ಪರ ಮದುವೆಯಾಗಲು ಸಹ ಯೋಚಿಸಿದ್ದರು. ನಂತರ ರಿಯಾ ಅವರು ಶ್ರೀಶಾಂತ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಮತ್ತು ಶ್ರೀಶಾಂತ್ ಅವರ ಕೇವಲ ಮೂರು ಪಂದ್ಯವನ್ನು ನೋಡಲು ನಾನು ಅಲ್ಲಿ ಭಾಗಿಯಾಗಿದ್ದೆ ಎಂದು ಟ್ವಿಟ್ ಮುಕಾಂತರ ಜನರಿಗೆ ತಿಳಿಸಿದರು.

ಮೂರನೇಯದು:-2011 ರಲ್ಲಿ ನಡೆದ ಒಂದು ಪಂದ್ಯದ ನಂತರ ಶಾಜಾನ್ ಮತ್ತು ಶ್ರೀಶಾಂತ್ ಡ್ರೈವ್ ಗೆ ಹೋಗಿದ್ದರು. ಅಷ್ಟರಲ್ಲೇ ಅವರ ಸಂಭಂದದ ಬಗ್ಗೆ ಅನೇಕ ವದಂತಿಗಳು ಹಬ್ಬತೊಡಗಿದವು ಅವರು ತಕ್ಷಣ ಆ ವದಂತಿಗಳನ್ನು ತೇರುವುಗೊಳಿಸಲು ಪ್ರಾರಂಭಿಸುತ್ತಾರೆ. ಅವನು ಅವಳನ್ನು ಸಿಹಿ ಎಂದು ಕರೆದರು, ಆದರೆ ಅವಳು ಒಬ್ಬಂಟಿ ಮತ್ತು ಅವರು ಕೇವಲ ಉತ್ತಮ ಸ್ನೇಹಿತರು ಎಂದು ಶಾಜಾನ್ ಹೇಳಿದರು.

ನಾಲ್ಕನೆಯದು:-ಮಕಾವುದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮನಿಶಾ ಮತ್ತು ಶ್ರೀಶಾಂತ್ ಪರಸ್ಪರ ಮುದ್ದಾಡುತ್ತಿದ್ದರು ಎಂಬ ಹಲವು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದವು. ಅವರು ಇಬ್ಬರೇ ಕ್ಯಾಸಿನೋಗೆ ಹೋಗುವುದು, ತಡರಾತ್ರಿ ಪಬ್ ಮತ್ತು ಅವರಿಬ್ಬರು ಹಲವರ ಮುಂದೆ ತಬ್ಬಿಕೊಂಡು ಚುಂಬಿಸುತ್ತಿರುವುದು ಹಲವರಿಗೆ ಸಾಕ್ಷಿಯಾಯಿತು. ಇವರು ಪರಸ್ಪರ ಡೇಟಿಂಗ್ ಮಾಡುವ ಈ ವದಂತಿಗಳು ಒಂದು ವರ್ಷ ಉಳಿಯಿತು.

ಐದನೇಯದು:-ಲಕ್ಷ್ಮಿ ರೈ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎಂ. ಎಸ್. ಧೋನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಕನ್ನಡ ಸಿನೆಮಾ ಸೆಟ್ ಗಳಲ್ಲಿ ಅವರು ಅವರನ್ನು ಭೇಟಿ ಮಾಡುತ್ತಿದ್ದೆ ಎಂದು ಶ್ರೀಶಾಂತ್ ಒಪ್ಪಿಕೊಂಡಿದ್ದರು. ಆದರೆ ಶ್ರೀಶಾಂತ್ ಈ ಎಲ್ಲಾ ವಿವಾದಗಳನ್ನು ನಿರಾಕರಿಸಿದರು ಮತ್ತು ನಾನು ಸಿಂಗಲ್, ಬೆರೆಯಲು ಸಿದ್ದ ಎಂದು ಹೇಳಿದರು.

ಆರನೇಯದು:-ಶ್ರೀಶಾಂತ್ ಮತ್ತು ಸರ್ವೆನ್ ಅವರು ಏಕ್ ಖಿಲಾಡಿ ಏಕ್ ಹಸೀನಾ ಸೆಟ್ ಗಳಿಗೆ ಆಗಾಗ ಭೇಟಿಯಾದ ಸಮಯದಲ್ಲಿ ಅವರು ಭೇಟಿಮಾಡುತ್ತಿದ್ದರು ಆದ್ದರಿಂದ ಅವರ ಸ್ನೇಹವು ಮತ್ತಷ್ಟು ಅರಳಲು ಪ್ರಾರಂಭವಾಯಿತು. ಅವರು ಹೆಚ್ಚಾಗಿ ಡಾನ್ಸ್ ಕ್ಲಬ್ ಗಳಲ್ಲಿ ಮತ್ತು ರೆಸ್ಟೋರೆಂಟ್ ಗಳಲ್ಲಿ ಭೇಟಿ ನೀಡುತ್ತಿದ್ದರು. ಅದಾಗಿ ಅವರು 2009 ರಲ್ಲಿ ತಮ್ಮ ದಾರಿಯನು ಬದಲಿಸಿಕೊಂಡರು.

ಏಳನೇಯದು:-ಶ್ರೀ ಶಾಂತ್ ಅವರು ಅಂತಿಮವಾಗಿ ಭುವನೇಶ್ವರಿ ಕುಮಾರಿಯನ್ನು ವಾಲಿಸಿದರು. 2015 ರಲ್ಲಿ ಮದುವೆಯಾದರೂ. ಇವರ ಪತ್ನಿ ಭುವನೇಶ್ವರಿ ಕುಮಾರಿ ಜೋಧಪುರದ ಶೇಖವಾತ್ ರಾಜಮನೆತನದ ಕುಟುಂಬದವರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಬಹಳ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ನೋಡಿ ಇದಿಷ್ಟು ಶ್ರೀಶಾಂತ್ ಅವರ ಜೀವನದಲ್ಲಿ ಆದ ಪ್ರೀತಿಯ ಘಳಿಗೆಗಳು.


Leave a Reply

Your email address will not be published. Required fields are marked *