ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವೀರಪ್ಪನ್ ಎರಡನೇ ಪುತ್ರಿ… ವಾವ್ ನೋಡಿ ಹೇಗಿದ್ದಾಳೆ.? ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ.!

ಸುದ್ದಿ

ನಮಸ್ಕಾರ ಪ್ರೀತಿಯ ವೀಕ್ಷಕರೇ ಇದೀಗ ಸ್ಯಾಂಡಲ್ವುಡ್ ನಲ್ಲಿ ಹೊಸದೊಂದು ಸುದ್ಧಿ ಹರಿದಾಡುತ್ತಿದೆ. ದಂತ’ಚೋರನ ಕಿರಿಯ ಮಗಳು ಈಗ ಸ್ಯಾಂಡಲ್ವುಡ್ ನಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರ ತನಗೆ ಬೇಡ ಅನ್ನೋ ಮಗಳು ತನ್ನದೇ ಆದ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಸ್ವತಂತ್ರ ದಾರಿ ಕಟ್ಟಿಕೊಳ್ಳುವ ಎಂಬ ಸಲುವಾಗಿ ಈ ನಿರ್ಧಾರ ಮಾಡಿದ್ದರಂತೆ. ವೀರಪ್ಪನ್ ಮಗಳು ಕೂಡ ಒಬ್ಬರಾಗಿದ್ದು ತಮಿಳುನಾಡು ಮತ್ತು ಕರ್ನಾಟಕ ಎರಡು ರಾಜ್ಯಗಳಿಗೆ ಮೋಸ್ಟ ವಂಟೆ ಡ್ ಆಗಿದ್ದ ವೀರಪ್ಪನ್ ಅರಣ್ಯ ಸಂಪತ್ತನ್ನು ಕರಗಿಸುತ್ತ ತನ್ನ ದಾರಿಗೆ ಅಡ್ಡ ಬಂದವರ ಜೀವ ತೆಗೆದು ನರ ರಾ ಕ್ಷಸ ನಾಗಿ ಬದುಕುತ್ತಿದ್ದ.

ವೀರಪ್ಪನ್ ಸುಮಾರು 36ವರ್ಷಗಳ ಕಾಲ ದ ರೋಡೆ ಸುಲಿಗೆಯಲ್ಲಿ ತೊಡಗಿಕೊಂಡಿದ್ದ ವೀರಪ್ಪನ್. ಕರ್ನಾಟಕ ಹಾಗೂ ತಮಿಳು ನಾಡು ಮತ್ತೆ ಕೇರಳ ರಾಜ್ಯದ ಗಾಡಿ ಭಾಗದಲ್ಲಿ ಕುರುಚಲು ಭೂಮಿ ಹಾಗೂ ಕಾಡುಗಳಲ್ಲಿದ್ದ ಶ್ರೀ ಗಂಧದ ಮರಗಳನ್ನು ಸಾಗಾಣಿಕೆ ಮತ್ತು ಆನೆಗಳನ್ನು ಭೇಟಿ ಯಾಡಿ ಅವುಗಳ ದಂತಗಳನ್ನು ಮಾರಾಟ ಮಾಡುತ್ತಿದ್ದ. ಇನ್ನೂ ಈತನಿಗೆ ಮದುವೆಯಾಗಿ ಮಕ್ಕಳು ಕೂಡ ಇದ್ದಾರು. ಈತನ ಹೆಂಡತಿಯ ಹೆಸರು ಮುತ್ತುಲಕ್ಷ್ಮಿ ಈ ದಂಪತಿಗಳಿಗೆ ವಿಧ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅವನ ಹಿರಿಯ ಮಗಳು ವಿಧ್ಯಾರಾಣಿ ಬಿಜೆಪಿ ಪಕ್ಷಕ್ಕೆ ಸೇರಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಇತ್ತಾ ವಿಧ್ಯಾರಾಣಿ ಅವರು ಹೇಳುವಂತೆ ಅಪ್ಪನಿಗೆ ಮಗಳು ಸಮಾಜ ಸೇವೆ ಮಾಡಬೇಕು ಎಂಬ ಆಸೆ ಇತ್ತಂತೆ. ಆದರೆ ಅವರು ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಬೇರೆ ಆಗಿತ್ತು ಎಂದು ಹೇಳಿದ್ದರು.

ವೀರಪ್ಪನ್ ಅವರ ಹೆಸರು ಕೇಳಿದರೆ ಎಲ್ಲರಿಗೂ ಒಂದು ಕ್ಷಣ ಎದೆಯಲ್ಲಿ ನಡುಕ ಬರುತ್ತದೆ. ಅಷ್ಟರ ಮಟ್ಟಿಗೆ ಬೆಳೆದಿದ್ದ ವೀರಪ್ಪನ್. ಆದರೆ ವೀರಪ್ಪನ್ ಅವನ ಸುತ್ತು ಮುತ್ತ ಇರುವ ಪ್ರದೇಶದ ಜನರಿಗೂ ಕೂಡ ಸಹಾಯ ಮಾಡುತ್ತಿದ್ದಾನಂತೆ. ಅದಕ್ಕಾಗಿ ಇಂದಿಗೂ ಆ ಭಾಗದ ಜನರು ವೀರಪ್ಪನ್ ಅವರನ್ನು ನೆನೆಯುತ್ತಾರೆ. ಇನ್ನೂ ಹಿರಿಯ ಮಗಳು ರಾಜಕೀಯ ಪ್ರವೇಶಆಡಿದರೆ ಕಿರಿಯ ಮಗಳು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೌದು ಕಿರಿಯ ಮಗಳು ವಿಜಯಲಕ್ಷ್ಮಿ ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಮಾವೀರನ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನೂ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಜನಸೇವೆ ಮಾಡಲು ಪಣ ತೊಟ್ಟಿದ್ದಾರೆ ಮಗಳು ವಿದ್ಯಾರಾಣಿ. ರಾಜಕೀಯಕ್ಕೆ ಪ್ರವೇಶ ಮಾಡಿ ಅವರ ತಂದೆಯ ಬಗ್ಗೆ ಮಾತಾಡಿದ ಅವರು ನಮ್ಮ ತಂದೆಗೆ ಸಮಾಜದಸೇವೆ ಮಾಡಬೇಕು ಎನ್ನುವ ಮಹಾ ಆಸೆ ಇತ್ತು ಆದರೆ ಅವರು ಆಯ್ದು ಕೊಂಡ ದಾರಿ ಬೇರೆಯಾಗಿತ್ತು. ನಮ್ಮ ತಂದೆ ಮಾಡುತ್ತಿದ್ದ ಕೆಲಸ ತಪ್ಪು ಎಂದು ಅವರಿಗೆ ಗೊತ್ತಾಗುತ್ತಿರಲಿಲ್ಲ. ನಾನು ಜನರ ಸೇವೆ ಮಾಡಬೇಕು ಎನ್ನುವ ಆಸೆಯಿಂದಲೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಸತ್ಯಮಂಗಳ ಕಾಡಿನ ಒಂದು ಜಾಗದಲ್ಲಿ ಭಾರಿ ಬೆಲೆಬಾಳುವ ನಿಧಿಯನ್ನು ನನ್ನ ತಂದೆ ಬಚ್ಚಿಟ್ಟಿದ್ದರೆ ಇದರ ಬಗ್ಗೆ ನನ್ನ ತಂದೆಯನ್ನು ಬಿಟ್ಟು ಬೇರೆಯರಿಗೂ ಗೊತ್ತಿರಲಿಲ್ಲ.
ನನ್ನ ತಂದೆ ನನ್ನ ಬಳಿ ನಿಧಿ ಇರುವುದಾಗಿ ವಿಚಾರ ಹೇಳಿಕೊಂಡಿದ್ದರು ಅದರೆ ಎಲ್ಲಿದೆ ಎನ್ನುವ ವಿಚಾರವನ್ನು ಹೇಳಿಕೊಂಡಿರಲಿಲ್ಲ ಆ ನಿಧಿಯನ್ನು ಪತ್ತೆ ಹಚ್ಚಿದರೆ ತುಂಬಾ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ ವಿಜಯಲಕ್ಷ್ಮಿ, ವಿಜಯ ಲಕ್ಷ್ಮಿ ತಿಳಿಸಿರುವ ಈ ಮಾಹಿತಿಯಿಂದ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.

ವೀರಪ್ಪನ್ ಅವರ ಕೊನೆಯ ಮಗಳಾದ ವಿಜಯಲಕ್ಷ್ಮಿ ಅವರು ತಮಿಳು ಸಿನೆಮಾರಂಗದಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಎಲ್ಲಿಯ ತನಕ ಎರಡು ಸಿನೆಮಾಗಳಲ್ಲಿ ನಾಯಕಿಯಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ವೀರಪ್ಪನ್ ಮಗಳು ವಿಜಯಲಕ್ಷ್ಮಿ ಹೇಗಿದ್ದಾಳೆ ಎಂದು ನೀವು ಇಲ್ಲಿ ನೋಡಬಹುದು. ಈ ಮಾಹಿತಿ ಓದಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *