ಭೂಲೋಕವೇ ಬೆರಗಾಗುವಂತೆ ಮೈಮರೆತು ಬೊಂಬಾಟ ಸ್ಟೆಪ್ ಹಾಕಿದ ನಟಿ ಪ್ರಗತಿಯ ಮತ್ತೊಂದು ಚಿಂದಿ ಡ್ಯಾನ್ಸ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್.

ಸುದ್ದಿ

ದಕ್ಷಿಣ ಭಾರತದ ಖ್ಯಾತ ನಟಿ ಪ್ರಗತಿ ಮಹಾವೇದಿ ಯವರು ತೆಲುಗು ಚಿತ್ರರಂಗದ ಖ್ಯಾತ ಪೊಷಕ ನಟಿಯರಲ್ಲೊಬ್ಬರಾಗಿದ್ದು ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ  ಅಚರು ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದು ತೆಲುಗಿನ ಉತ್ತಮ ನಟಿ ಎನ್ನ ಬಹುದು.ಹೌದು ಬಹತೇಕ ತೆಲುಗು ಸಿನೆಮಾದಲ್ಲಿ ತಾಯಿ ಅಕ್ಕ ಚಿಕ್ಕಮ್ಮ ಹೀಗೆ ವಿವಿಧ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅಭಿಮಾನಿಗಳ‌ಮನ ಗೆದಿದ್ದು ಹಾಸ್ಯವಿರಲಿ  ಭಾವನಾತ್ಮಕವೇ ಇರಲಿ ಎಲ್ಲದಕ್ಕೂ ಇವರ ಆಕ್ಟಿಂಗ್ ಪರ್ಫೆಕ್ಟ್ ಎನ್ನಬಹುದು.ಹೈದರಾಬಾದ್ನ ವಲಯಪಾಡು ಗ್ರಾಮ ಇವರ ಮೂಲನೆಲೆಯಾಗಿದ್ದು ಆದರೂ ಹುಟ್ಟಿದ್ದು ಬೆಳೆದದ್ದು ಎಲ್ಲ ಹೈದ್ರಾಬಾದ್ ನಲ್ಲಿ.ಆಕೆ 10ನೇ ತರಗತಿಯಾದ ಬಳಿಕ ಹೈದ್ರಾಬಾದ್ ನಿಂದ ಚನೈಗೆ ತೆರಳುತ್ತಾರೆ.

ಚನೈನ ಕ್ಯಾಸರಿ ಸೆಕೆಂಡ್ ಹೈಯರ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಬಳಿಕ ವುಮನ್ಸ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದರು. ಹೌದು ಪಾಕೆಟ್ ಮನಿಗೊಸ್ಕರ ಪಿಜಾ ಹೌಸ್ ಟೆಲಿಫೋನ್ ಬೂತ್ನಲ್ಲಿ ಕೆಲಸಮಾಡಿದ್ದಾರೆ ಈ ನಟಿ. ಬಳಿಕ ಡಿಗ್ರಿ ಪ್ರಥಮ ವರ್ಷದಲ್ಲಿ ವಿಟ್ಲ ವಿಶೇಶಾಂಗ ಎನ್ನುವ ಸಿನೆಮಾದಲ್ಲಿ ಅವಕಾಶ ಸಿಕ್ಕಿದ್ದು ಮೊದಲು ಆಕೆ ಯಾವುದೊ ಸಣ್ಣ ಪಾತ್ರ ಅಂದುಕೊಂಡಿದ್ದು ನಟಿಯಾಗಿ ಆಯ್ಕೆ ಮಾಡಿದ್ದು ಆಶ್ಚರ್ಯವೆನಿಸಿತಂತೆ. ಈ ಸಿನೆಮಾ ಸೂಪರ್ ಹಿಟ್ಟಾಗಿ ಬಳಿಕ ಪೆರಿಯ ಮೊರಗು ಪಾಂಡನಿನ್ ರಾಯ್ತಿಲ್ ಸುಮ್ಮ ಇರುಗ ಮಾಚಿಲ್ ಹೀಗೆ ಸಾಲು ಸಾಲು ಸಿನೆಮಾ ನಟಿಸುತ್ತಲೇ ಬಂದರು.

ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಟನೆ ಇಂದ ದೂರ ಉಳಿದಿದ್ದರು. ಆದರೆ ಇವರ ಪತಿಗೆ ಆರ್ಥಿಕ ಸಮಸ್ಯೆ ತಲೆದೂರಿದಾಗ ಸಿನಿಮಾ ಅವಕಾಶವಿದೆಯೇ ಎಂದು ಕಾದರು ಎಲ್ಲೂ ಅವಕಾಶ ಸಿಗದಿದ್ದಾಗ ಸ್ತ್ರೀ ಅನ್ನೊ ಕಿರುತೆರೆ ಧಾರಾವಾಹಿ ಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಅದರ ಮೂಲಕ ನೂವು ಲೇಖ ನಾನು ಲೇನು ಅನ್ನೂ ಸಿನೆಮಾಕೆ ಆರತಿ ಅಗರ್ ವಾಲ್ ಗೆ ತಾಯಿ ಪಾತ್ರ ನಟಿಸಲು ಕರೆ ಬಂದಿದ್ದು ನಟಿಸಿ ಪೋಷಕ ಪಾತ್ರಕ್ಕೆ ಎಂಟ್ರಿ ನೀಡಿದರು. ಹೌದು ನೂವೆ ನೂವೆ ಬಾಬಿ ಗಂಗೋತ್ರಿ ಇನ್ನೂ ಅನೇಕ ಸಿನೆಮಾದಲ್ಲಿ ಪೋಷಕ ಪಾತ್ರ ದೊರೆತಿದ್ದು ಈಗಲೂ ಇವರು ಪೋಷಕ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದಾರೆ.

ಪ್ರಗತಿಯೊಂದಿಗೆ ಹಾಸ್ಯ ನಟ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಆತನ ಮಾತುಗಳೂ ಅಸಭ್ಯವಾಗಿದ್ದವು. ಆದರೆ ಅವರಿಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ ಅದು ನಿಮ್ಮ ಘನತೆಗೆ ತಕ್ಕದಲ್ಲ ಎಂದು ವಾರ್ನ್ ಮಾಡಿದ್ದೆ. ಈ ಘಟನೆ ನಡೆದಾಗಿನಿಂದ ನನ್ನ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳು ಹರಡುತ್ತಿದ್ದು ಇಷ್ಟಕ್ಕೂ ಪ್ರಗತಿ ಹೇಳುತ್ತಿರುವ ಆ ಸ್ಟಾರ್ ಕಾಮಿಡಿಯನ್ ಯಾರು ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ತೆಲುಗು ಚಿತ್ರರಂಗದಲ್ಲಿ ಹಲವರು ಸ್ಟಾರ್ ಕಾಮಿಡಿಯನ್‌ಗಳಿದ್ದಾರೆ.
ಬ್ರಹ್ಮಾನಂದ್ ಆಲಿ ದಿವಂಗತ ವೇಣುಗೋಪಾಲ್ ಸಪ್ತಗಿರಿ ವೆನ್ನಿಲ ಕಿಶೋರ್ ಹೀಗೆ ಪಟ್ಟಿ ಬೆಳೆಯುತ್ತದೆ. ಹೌದು ಇವರಲ್ಲಿ ಯಾರೆಂಬ ಕುತೂಹಲ ಮೂಡಿದ್ದು ಟ್ರೆಂಡ್ ಸುದ್ದಿಯಾಗಿತ್ತು. ಇನ್ನು ರೀಲ್ಸ್ ನಲ್ಲಿ ಫೇಮಸ್ ತೆಲುಗಿನ ನಟಿ ಪ್ರಗತಿ ತಮ್ಮ ಮಗಳೊಂದಿಗೆ ಆಗಾಗ ರೀಲ್ಸ್ ಮಾಡುತ್ತಿದ್ದು ಅದರಲ್ಲಿ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೌದು ಮನೆಯಲ್ಲಿ ಸೀರೆಯುಟ್ಟು ಹೇಗೆ ಮೈಚಳಿ ಬಿಟ್ಟು ಕುಣಿದಿದ್ದಾರೆ ಪ್ರಗತಿ ನೀವೇ ನೋಡಿ.


Leave a Reply

Your email address will not be published. Required fields are marked *