ಮಕ್ಕಳಾದ ನಂತರ ಮೊದಲಬಾರಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಅಮೂಲ್ಯ! ಫೋಟೋ ನೋಡಿ ಅಭಿಮಾನಿಗಳು ಹೇಳಿದ್ದೇನು ಗೊತ್ತೆ?

ಸುದ್ದಿ

ಚಂದನವನದ ಕ್ಯೂಟ್ ನಟಿ ಅಮೂಲ್ಯ ಈಗ ತನ್ನ ಇಬ್ಬರು ಮುದ್ದಾದ ಮಕ್ಕಳ ಜೊತೆ ಸಂತೋಷದಿಂದ ಇದ್ದಾರೆ. ಇನ್ನು ಕನ್ನಡ ಸಿನಿಮಾರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಚಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರು ಬಹಳಷ್ಟು ಜನಪ್ರಿಯತೆ ಗೊಂಡರು. ನಟಿ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದು. ಪ್ರೇಮಕಾವ್ಯ ಚಿತ್ರವಾಗಿ ಕಾಣಿಸಿಕೊಂಡಿತ್ತು. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಎಲ್ಲರ ಮನಸ್ಸಲ್ಲಿ ಉಳಿಯುವ ಹಾಗೇ ಮಾಡಿತು.

ಆ ಚಿತ್ರದ ಮೂಲಕ ಜನಮಾನ ಗೆದ್ದ ನಟಿ ಅಮೂಲ್ಯ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮನೆಮಾತಾದರು. ಹಾಗೂ ಅನೇಕ ಚಿತ್ರಗಳ್ಳಲ್ಲಿ ನಟಿಸಿ ಅವರ ಅಭಿನಯಕ್ಕೆ ಮನಸೋತ ಅಭಿಮಾನಿಗಳು ಅವರಿಗೆ “ಗೋಲ್ಡನ್ ಕ್ವೀನ್” ಎಂದು ನಾಮಕರಣ ಮಾಡಿದರು. ಅಷ್ಟೇ ಅಲ್ಲದೇ ಅವರ ಸೀಮಂತ ಕಾರ್ಯಕ್ಕೆ ಚಿತ್ರರಂಗದ ಸೆಲೆಬ್ರೇಟಿಗಳು ಸ್ನೇಹಿತರು ಹಾಗೂ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಅವರ ಇಡೀ ಕುಟುಂಬವೇ ಸಂತೋಷದಲ್ಲಿ ತೆಲಡುತ್ತಿದ್ದಾರೆ. ಯಾಕೆಅಂದ್ರೆ ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಟಿ ಅಮೂಲ್ಯ ಚಲುವಿನ ಚಿತ್ತಾರ, ಚೈತ್ರದ ಚಂದ್ರಮ, ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಹಾಗೇ ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ ಅವರ ತಂದೆ ಗುಮಸ್ತರಾಗಿದ್ರು ಹಾಗೂ ತಾಯಿ ಗೃಹಿಣಿ. ಇನ್ನು ಅಮೂಲ್ಯ ಅವರಿಗೆ ಒಬ್ಬ ಅಣ್ಣ ಅವರು ದೀಪಕ್ ಅರಸ್.
ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನವನ್ನು ಮಾಡಿದ್ದಾರೆ. ಅವರು ಮಾಧ್ಯಮ ವರ್ಗ ಕುಟುಂಬ ದಿಂದ ಬಂದ ನಟಿ ಇವರು ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಬಣ್ಣದ ಸಿನಿಮಾ ರಂಗದ ಬದುಕಿನಲ್ಲಿ ಸುಮಾರು 37 ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು. ಮದುವೆಯಾದ ನಂತರ ಅಮೂಲ್ಯ ಅವರು ಸಂಪೂರ್ಣ ಸಿನಿಮಾರಂಗದಿಂದ ದೂರ ಸರಿದರು. ತಮ್ಮ ಸಂಪೂರ್ಣ ಸಮಯವನ್ನು ತನ್ನ ಕುಟುಂಬಕ್ಕೆ ನೀಡಿದರು ದುನಿಯಾ ವಿಜಯ್ ಮಾಸ್ತಿಗುಡಿ ಹಾಗೂ ಮುಗುಳುನಗೆ ಸಿನಿಮಾಗಳ ನಂತರ ಯಾವ ಚಿತ್ರದಲ್ಲೂ ನಟಿಸಿಲ್ಲ. ಇನ್ನು ಅವರ ಮುದ್ದಿನ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಡಬಲ್ ಬಂಪರ್ ಆಫರ್ ಸಿಕ್ಕಿದೆ. ಜಗದೀಶ್ ದಂಪತಿಗಳಿಗೆ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಶಿವರಾತ್ರಿಯ ಹಬ್ಬದಂದು ಹುಟ್ಟಿದ್ದು ವಿಶೇಷವಾಗಿ ಜಗದೀಶ್ ಅವರಿಗೆ ತುಂಬಾ ಖುಷಿ ಕೊಟ್ಟಿದೆ.

ಮಕ್ಕಳಾದ ಮೇಲೆ ನಟಿ ಅಮೂಲ್ಯ ಅವರು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಸಾಮಾನ್ಯವಾಗಿ ನಟಿಯರು ಮಗುವಾದ ಬಳಿಕ ದೊಡ್ಡ ಸೀಕ್ರೆಟ್ ಮೇಂಟೈನ್ ಮಾಡುತ್ತಾರೆ. ಆದರೆ ಅಮೂಲ್ಯ ಅವರು ಹಾಗೆ ಮಾಡಲಿಲ್ಲ ಮಗುವಾದ ಬಳಿಕ ಮೊದಲು ಬಾರಿಗೆ ತಾವು ಹೇಗಿದ್ದಾರೆ ಎನ್ನುವುದನ್ನು ಅಭಿಮಾನಿಗಳಿಗೆ ರಿವಿಲ್ ಮಾಡಿದ್ದಾರೆ. ಅಭಿಮಾನಿಗಳು ಅಮೂಲ್ಯರನ್ನು ನೋಡಿ ಶಾಕ್ ಆಗಿದ್ದಾರೆ. ಮಗುವಾದ ನಂತರ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅಮೂಲ್ಯ ತನ್ನ ಹೊಸ ಫೋಟೋ ಶೊಟ್ ಶೇರ್ ಮಾಡಿಕೊಂಡಿದ್ದಾರೆ. ಹಸಿರು ಬಣ್ಣದ ಡ್ರೆಸ್ ನಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ.

ನಟಿ ಅಮೂಲ್ಯ ಅವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ, ಹೀಗೆ ಮರ್ಡರ್ನ್ ಆಗಿ ಅಮೂಲ್ಯ ಅವರು ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಪ್ರೆಶ್ನೆ ಮೂಡಿದೆ. ಇತ್ತೀಚಿಗೆ ಅಮೂಲ್ಯ ಅವರು ಮುದ್ದು ಮಕ್ಕಳ ಜೊತೆ ಇರುವ ಫೋಟೋ ಶೇರ್ ಮಾಡಿದ್ದರು. ಅವರ ಅಭಿಮಾನಿಗಳು ಮತ್ತೆ ಸಿನೆಮಾರಂಗಕ್ಕೆ ಬನ್ನಿ ಎನ್ನುತ್ತಿದ್ದಾರೆ. ನಟಿ ಅಮೂಲ್ಯ ಅವರು ಈಗಲೇ ಚಿತ್ರರಂಗಕ್ಕೆ ಬರುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಖಚಿತ ಮಾಹಿತಿ ಇನ್ನೂ ಬಂದಿಲ್ಲ.
ಅಮೂಲ್ಯ ಇನ್ನೂ ತನ್ನ ಇಬ್ಬರು ಮುದ್ದು ಮಕ್ಕಳ ಪಾಲನೆ ಹಾಗೂ ಪೋಷಣೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನಂತರ ಸಿನೆಮಾಗೆ ಬರುವ ಸುದ್ಧಿ ನೀಡುತ್ತೇನೆ ಎಂದಿದ್ದಾರೆ ನಟಿ ಅಮೂಲ್ಯ. ಒಟ್ಟಿನಲ್ಲಿ ನಟಿ ಅಮೂಲ್ಯ ಅವರ ಈ ಹೊಸ ಲುಕ್ ಹೇಗಿದೆ ಅಂತ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *