ಮಗಳವಯಸ್ಸಿನ ಹುಡುಗಿಯನ್ನು ಮೂರನೇ ಮದುವೆಯಾದ ಕೆಜಿಎಫ್ ಖ್ಯಾತಿಯ ಅಧೀರ.! ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ..??

ಸುದ್ದಿ

ನಮಸ್ಕಾರ ಪ್ರೀತಿಯ ಓದುಗರೇ ಈ ಲೇಖನದ ವಿಶೇಷ ಏನೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಗಳನ್ನು ಮಾಡಿರುವ ದೊಡ್ಡ ನಟರಲ್ಲಿ ಒಬ್ಬರಾಗಿರುವ ನಟ ಸಂಜಯ್ ದತ್ ಕೂಡ ಒಬ್ಬರು ನಟ ಸಂಜಯ್ ದತ್ ಅವರು ಇಡೀ ಕುಟುಂಬ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಇತ್ತೀಚಿಗೆ ಸಂಜಯ್ ದತ್ ಅವರನ್ನು ಅಧೀರ ಎನ್ನುವ ಹೆಸರಿನಿಂದ ಕರೆಯುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ನಲ್ಲಿ ಸಂಜಯ್ ದತ್ ಅಧೀರ ನಾಗಿ ಮಿಚ್ಚಿದ್ದಾರೆ. ಚಿತ್ರ ದೇಶದದ್ಯಂತ ಬಿಡುಗಡೆಯಾಗಿ ಯಲ್ಲಾ ಚಿತ್ರಮಂದಿರಗಲ್ಲಿ ಧೂಲೆಬ್ಬಿಸಿದೆ. ಚಿತ್ರದ ಸಕ್ಸಸ್ ನಿಂದ ಇಡೀ ಚಿತ್ರ ತಂಡಕ್ಕೆ ಹೆಮ್ಮೆ ತಂದಿದೆ. ನಟ ಸಂಜಯ್ ದತ್ ಅವರು ಕೆಲವು ಸಮಯದಿಂದ ಯಾವ ಸಿನಿಮಾಗಳಲ್ಲಿ ನಟಿಸಿಲ್ಲ ಈಗ ಕೆಜಿಎಫ್ ನಲ್ಲಿ ಅಧೀರ ನ ಪಾತ್ರ ಮಾಡಿ ಮತ್ತೆ ಸಕ್ಕತ್ ಸುದ್ಧಿಯಲ್ಲಿ ಇದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಿತ್ರದಿಂದ ಅಧೀರನ ಪಾತ್ರ ಮಾಡುವ ಮೂಲಕ ಈಗಾಗಲೇ ಜಗತ್ತಿನಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಎಂದು ಹೇಳುತ್ತಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಅತ್ಯಂತ ಬಲಿಷ್ಠ ಪವರ್ ಫುಲ್ ವಿಲನ್ ಆಗಿ ಹೊರಹೋಮ್ಮಿದ್ದಾರೆ.
ಇನ್ನು ನಟ ಸಂಜಯ್ ದತ್ ಅವರು ಎರಡು ಮದುವೆ ಆಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದೀಗ ಇವರು ಮೂರನೇ ಮದುವೆ ಆಗಿರುವ ಸಂಜಯ್ ದತ್ ಹಾಗೂ ಮಾನ್ಯತಾ ಅವರ ಕುರಿತಂತೆ ನಿಮಗೆ ನಾವು ಹೇಳಲು ಹೊರಟಿದ್ದೇವೆ.

ನಟ ಸಂಜಯ್ ದತ್ ಅವರು ಮಾನ್ಯತಾ ಅವರನ್ನು 2008 ರಲ್ಲಿ ಮದುವೆಯಾದರು. ಇನ್ನು ಒಂದು ಇಂಟ್ರೆಸ್ಟಿಂಗ್ ವಿಚಾರ ಗೊತ್ತಾ ಗೆಳೆಯರೇ ನಿಮಗೆ ಅಧೀರ ಹಾಗೂ ಅವರ ಮೂರನೇ ಹೆಂಡತಿ ಮಾನ್ಯತಾ ಅವರ ನಡುವಿನ ವಯಸ್ಸಿನ ಅಂತರ ಸಿಕ್ಕಾಪಟ್ಟೆ ದೊಡ್ಡದು. ನಮಗೆ ತಿಳಿದಿರುವ ಲೆಕ್ಕದಲ್ಲಿ ಹೇಳುವುದಾದರೆ. ತಮ್ಮ ಮಗಳು ವಯಸ್ಸಿನವರನ್ನು ಸಂಜಯ್ ದತ್ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

ನಟ ಸಂಜಯ್ ದತ್ ಅವರ ಬಯೋಪಿಕ್ ಚಿತ್ರವನ್ನು ನೋಡಿದರೆ ಖಂಡಿತವಾಗಿ ಅವರ ಜೀವದಲ್ಲಿ ಏನೆಲ್ಲಾ ನಡೆದಿದೆ ಎಂಬುದಾಗಿ ನೀವು ತಿಳಿದು ಅರ್ಥಮಾಡಿಕೊಳ್ಳಬೇಕಾಗಿದೆ. ಇನ್ನು ನಟ ಸಂಜಯ್ ದತ್ ಅವರ ವಯಸ್ಸುನ್ನು ನೋಡುವುದಾದರೆ ಅವರಿಗೆ 62 ವಯಸ್ಸು ಅವರ ಪತ್ನಿ ಮಾನ್ಯತಾ ಅವರಿಗೆ 43 ವರ್ಷ. ಅಂದರೆ ಸರಿ ಸುಮಾರು 19 ವರ್ಷಗಳ ದೊಡ್ಡ ಅಂತರವಿದೆ. ಅದ್ಯಾವುದಕ್ಕೂ ತಲೆಕೆಡಿಕೊಳ್ಳದೆ ಅವರಿಬ್ಬರ ದಾಂಪತ್ಯ ಜೀವನ ಸುಖಮಯವಾಗಿ ಕೂಡಿದ್ದು ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ.

ಸಂಜಯ್ ದತ್ ಅವರು ಅಂದಿನ ಕಾಲದಲ್ಲಿ ಬಹುಬೇಡಿಕೆಯ ನಟರಾಗಿ ಹೊರಹೋಮ್ಮಿದ್ದರು ಅಂದಿನ ಕಾಲದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದರು. ಇನ್ನು ಅವರು ಉತ್ತುಂಗಕ್ಕೆ ಇರುವಾಗ ಸಿಕ್ಕಾಪಟ್ಟೆ ಕೆಟ್ಟ ಚಟಾಗಳನ್ನು ಅಳವಡಿಸಿಕೊಂಡಿದ್ದರು ನಟ ಸಂಜಯ್ ದತ್ ಹಾಗೂ ಸಾಕಷ್ಟು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡರು ಇದರಿಂದ ಸಾಕಷ್ಟು ನೋವನ್ನು ಅನುಭವಿಸಿದರು.
ಈಗ ಅದೆಲ್ಲದರಿಂದ ಮುಕ್ತಿ ಪಡೆದುಕೊಂಡು ಈಗ ತನ್ನ ಕುಟುಂಬ ಜೊತೆಗೆ ಸಂತೋಷ ದಿಂದ ಇದ್ದಾರೆ. ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದಾರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *