ಮತ್ತೊಮ್ಮೆ ಟ್ರೋ-ಲ್ ಪೇಜ್ ಗಳ ಟ್ರೋ-ಲ್ ಗಳಿಗೆ ಆಹಾರವಾದ ಸೋನು ಶ್ರೀನಿವಾಸಗೌಡ ಯಾಕೆ ಗೊತ್ತಾ..!?

Entertainment

ನಮ್ಮ ಮೊದಲಿನ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಎನ್ನುವುದು ಜನರಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಮೊದಲು ಮಕ್ಕಳನ್ನು ತೆಗೆದುಕೊಂಡರೆ ಎಲ್ಲರೂ ಕೂಡ ಅಂಗಳದಲ್ಲಿ ಅಥವಾ ಕ್ರೀಡಾಂಗಣದಲ್ಲಿ ಹೋಗಿ ಆಟವಾಡುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇಂದು ಪೋಷಕರೇ ಮಕ್ಕಳನ್ನು ಹೋಗಿ ಹೊರಗೆ ಆಟವಾಡಿ ಕೊಳ್ಳಿ ಎಂದರೆ ಮೊಬೈಲ್ನಲ್ಲಿ ಆಟವಾಡಿ ಕೊಳ್ಳುತ್ತ ಕೂತುಕೊಳ್ಳುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರಪಂಚ ಎನ್ನುವುದು ಮೊಬೈಲ್ಗೆ ಅಡಿಕ್ಟ್ ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು.

ಇನ್ನು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಗ್ಗೆ ಹೇಳುವುದಾದರೆ ಶಾರ್ಟ್ ವಿಡಿಯೋಗಳು ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಮನರಂಜನೆಗಾಗಿ ಎಲ್ಲರೂ ಕೂಡ ಈಗ ಹೆಚ್ಚಾಗಿ ಇದೆ ಶಾರ್ಟ್ ವಿಡಿಯೋಗಳ ಮಾದರಿಯಲ್ಲಿ ಅಪ್ಲೋಡ್ ಆಗುವಂತಹ ವಿಡಿಯೋಗಳ ವೀಕ್ಷಣೆಯನ್ನು ಅವಲಂಬಿಸಿದ್ದಾರೆ ಎಂದರೆ ತಪ್ಪಾಗಲಾರದು. ಇವುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಾರುಪತ್ಯವನ್ನು ಸಾಧಿಸುತ್ತಿವೆ.

ಇನ್ನು ಕನ್ನಡದ ಮಟ್ಟಿಗೆ ಇಂತಹ ಶಾರ್ಟ್ ವಿಡಿಯೋಗಳ ಮೂಲಕ ಜನಪ್ರಿಯತೆಯನ್ನು ಸಾಧಿಸಿರುವ ಹಲವಾರು ಪ್ರತಿಭೆಗಳು ಕೂಡ ಇದ್ದಾರೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಸೋನು ಶ್ರೀನಿವಾಸಗೌಡ. ಹೌದು ಇವರು ಜನಪ್ರಿಯ ಆಗಿರುವುದು ಕೂಡ ವಿಚಿತ್ರ ಮಾದರಿಯಲ್ಲಿ ಎಂದರೆ ತಪ್ಪಾಗಲಾರದು. ಇವರು ಪೋಸ್ಟ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇರುವ ಟ್ರೋ-ಲ್ ಪೇಜ್ ಗಳು ಟ್ರೋ-ಲ್ ಮಾಡುವ ಮುಖಾಂತರ ಇವರು ಫೇಮಸ್ ಆಗಿರುತ್ತಾರೆ. ಟ್ರೋ-ಲ್ ಪೇಜ್ ಗಳ ಟ್ರೋ-ಲ್ ಗಳಿಗೆ ಆಹಾರ ವಾಗಿದ್ದರೂ ಕೂಡ ಸೋನು ಶ್ರೀನಿವಾಸಗೌಡ ರವರು ಇದರಿಂದಾಗಿ ಜನಪ್ರಿಯತೆಯು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಕೂಡ ನಾವು ಗಮನಿಸಬೇಕಾದ ಅಂತಹ ಪ್ರಮುಖ ಅಂಶವಾಗಿದೆ. ಇದರಿಂದಾಗಿ ಈಗಾಗಲೇ ಅವರು ಕ್ಯಾಡ್ಬರಿಸ್ ಎನ್ನುವ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಆಲ್ಬಮ್ ಸಾಂಗ್ ಹಾಗೂ ವೆಬ್ ಸರಣಿಗಳಲ್ಲಿ ಕೂಡ ಅವಕಾಶವನ್ನು ಪಡೆದುಕೊಂಡಿದ್ದಾರೆ.

https://www.instagram.com/reel/CbY6ZU_qngi/?utm_source=ig_web_copy_linkಸದ್ಯಕ್ಕೆ ಸೋನು ಶ್ರೀನಿವಾಸಗೌಡ ರವರು ಇನ್ಸ್ಟಾಗ್ರಾಮ್ ನಲ್ಲಿ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದು ಇತ್ತೀಚಿಗಷ್ಟೇ ಬ್ರಹ್ಮಂಗೆ ತಲೆಕೆಟ್ಟು ಎನ್ನುವ ಹಾಡಿಗೆ ಸೊಂಟ ಬಳಸಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಸಾಕಷ್ಟು ಮೆಚ್ಚುಗೆ ಹಾಗೂ ವೀಕ್ಷಣೆಗಳನ್ನು ಕೂಡ ಪಡೆದುಕೊಂಡಿದೆ. ಒಟ್ಟಾರೆಯಾಗಿ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇರುವ ಸೋನು ಶ್ರೀನಿವಾಸಗೌಡ ರವರು ಈಗ ತಮ್ಮ ಹೊಸ ವಿಡಿಯೋ ದಿಂದಾಗಿ ಸದ್ದು ಮಾಡುತ್ತಿದ್ದಾರೆ. ವಿಡಿಯೋ ಕುರಿತಂತೆ ಹಾಗೂ ಸೋನು ಶ್ರೀನಿವಾಸಗೌಡ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ


Leave a Reply

Your email address will not be published. Required fields are marked *