ಮದುವೆಗೂ ಮುಂಚೆ ಪುನೀತ್ ಅವರ ನಡವಳಿಕೆ ಬೇರೆ ತರನೇ ಇತ್ತು ಎಂದು ಶಾಕಿಂಗ್ ಹೇಳಿಕೆ ನೀಡಿದ ನಟಿ ಪ್ರೇಮಾ..!

ಸುದ್ದಿ

ನಟ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ನಡವಳಿಕೆ ಹಾಗೂ ಅವರ ಗುಣದ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಅಂತವರ ನಿಷ್ಕಲ್ಮಶ ಮನಸುಳ್ಳ ಈ ಭೂಮಿ ಮೇಲೆ ಇರೋದು ತುಂಬಾ ವಿರಳ. ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ಅಪ್ಪು ನೀಡುತಿದ್ದರು. ಧನ ಧರ್ಮದಲ್ಲಿ ಪುನೀತ್ ಅವರು ಎತ್ತಿದ ಕೈ. ಮದುವೆಯಾ ನಂತರ ಮತ್ತು ಮದುವೆಗೂ ಮುಂಚೆ ಅವರ ನಡವಳಿಕೆ ಮುಂಚೆ ಹೇಗಿತ್ತು ಎನ್ನುವುದರ ಬಗ್ಗೆ ನಟಿ ಪ್ರೇಮ ಅವರು ಒಂದು ಶಾಕಿಂಗ್ ವಿಷಯವೊಂದನ್ನು ಹೊರಹಕಿದ್ದಾರೆ.
ಅಪ್ಪು ಅವರು ಮದುವೆಗೂ ಮುಂಚೆ ತುಂಬಾ ಡಿಫರೆಂಟ್ ಆಗಿ ಇದ್ದರು. ಮದುವೆಗೂ ಮದುವೆಗೂ ಮುಂಚೆ ಇದ್ದ ಅಪ್ಪು ಮದುವೆ ಆದಮೇಲೆ ಬದಲಾವಣೆ ನೋಡಿದರೆ ಅಜಾಗಜಂತರ ವ್ಯತ್ಯಾಸವಿತ್ತು. ನಿಜ ಸ್ನೇಹಿತರೆ ಅಪ್ಪು ಅವರು ಮದುವೆಗೂ ಮುಂಚೆ ಸಿನಿಮಾಗಳಲ್ಲಿ ಅಭಿನಯಿಸುತ್ತಿರಲಿಲ್ಲ. ಚಿತ್ರಯುವಕನಗಿದ್ದ ಅಪ್ಪು ಗ್ರೇನೈಟ್ ಬೇಸ್ನೆಸ್ ಮಾಡುತಿದ್ದರು. ಮತ್ತು ತಾಯಿ ಪಾರ್ವತಮ್ಮ ಅವರ ಜೊತೆ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.

ಅವರು ಚಿತ್ರರಂಗಕ್ಕೆ ಬಂದಮೇಲೆ ಅವರ ವ್ಯಕ್ತಿತ್ವ ಮತ್ತು ನಡವಳಿಕೆ ಇಡೀ ಚಿತ್ರರಂಗ ಗಮನಿಸಿದೆ. ಅವರು ಎಂದಿಗೂ ಸೌಮ್ಯ ಹಾಗೂ ಸದೃದಯ ವ್ಯಕ್ತಿತ್ವವನ್ನು ತೋರುತಿದ್ದರು. ಯಾವಾಗಲೂ ನಗುಮುಖದಿಂದ ಪ್ರತಿಯೊಬ್ಬರನ್ನು ಸ್ವಾಗತಿಸುತಿದ್ದರು. ಇಷ್ಟು ವರ್ಷದಲ್ಲಿ ಎಂದಿಗೂ ಯಾರಿಗೂ ಅಪ್ಪು ಅವರು ಏಕವಚನದಲ್ಲಿ ಪುನೀತ್ ಅವರು ಮಾತನಾಡಿದ್ದು ನಾವು ನೋಡಿಲ್ಲ. ಆದರೆ ಇದೇ ಪುನೀತ್ ಅವರು ಮದುವೆಗೂ ಮುಂಚೆ ತದ್ವಿರುದ್ಧವಾಗಿದ್ದರು ಎಂದರೆ ನೀವು ನಂಬಳಬೇಕು.
ಸ್ವತಹ ನಟಿ ಪ್ರೇಮ ಅವರೇ ಈ ವಿಷಯ ಹೊರ ಹಾಕಿದ್ದಾರೆ. 1994 ರಲ್ಲಿ ಓಂ ಚಿತ್ರದ ಚಿತ್ರಿಕಾರಣದಲ್ಲಿ ನಡೆಯುತ್ತಿದ್ದ ಸಮಯ ನಟಿ ಪ್ರೇಮಾ ಅವರು ಈ ಚಿತ್ರದ ನಟಿಯಾಗಿದ್ದರು ಮತ್ತು ಡಾ ಶಿವರಾಜ್ ಕುಮಾರ್ ಅವರು ಈ ಚಿತ್ರದ ನಾಯಕ ನಟ ಆಗಿದ್ದರು. ಹಾಗೆ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ನಿರ್ಮಾಪಕ ಆಗಿದ್ದರು. ಓಂ ಚಿತ್ರದ ನಿರ್ಮಾಪಕರಾದ ಕಾರಣ ಪುನೀತ್ ಅವರು ಆಗಾಗ ಚಿತ್ರದ ಶೋಟಿಂಗ್ ಸೆಟ್ ಬಂದು ಹೋಗುತಿದ್ದರು. ಆಗ ಅಪ್ಪು ನಡವಳುಕೆ ಹೇಗಿತ್ತು ಎಂಬುದನ್ನು ನಟಿ ಪ್ರೇಮಾ ಅವರು ವಿವರವಾಗಿ ಹೇಳಿದ್ದಾರೆ.

ಓಂ ಚಿತ್ರದ ಶೋಟಿಂಗ್ ಸೆಟ್ ಗಳಿಗೆ ಬಂದು ತುಂಬಾ ಬಿಂದಾಸ್ ಆಗಿ ಓಡಾಡಿಕೊಂಡು ಇರುತಿದ್ದರು. ಸೆಟ್ ನಲ್ಲಿ ಪ್ರತಿಯೊಬ್ಬರನ್ನು ಹೋಗಲೇ ಭಾರಲೇ ಅಂದುಕೊಂಡೆ ಜಾಲಿಯಾಗಿ ಕೇರ್ ಲೆಸ್ ಆಗಿ ಇರುತಿದ್ದರು. ಇದನ್ನು ಸ್ವಾತಹ ಅಪ್ಪು ಅವರು ಕೂಡ ಈ ಒಂದು ವಿಚಾರದ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ನನಗೆ ಮುಂಚೆ ತುಂಬಾ ಕೋಪ ಬರುತಿತ್ತು. ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನಾನು ಬಿಂದಾಸ್ ಆಗಿ ಲೈಫ್ ಸ್ಟೈಲ್ ಮಾಡುತಿದ್ದೆ ಎಂದು ಅಪ್ಪು ಹೇಳಿಕೊಂಡಿದ್ದರು. ನಿಮ್ಮ ಅನಿಸಿಕೆ ಗಳನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *