ಮದುವೆ ವಾರ್ಷಿಕೋತ್ಸವದ ದಿನವೇ ಪ್ರೀತಿಯ ಹೆಂಡತಿಗೆ ಮರೆಯಲಾಗದ ಉಡುಗೊರೆ ನೀಡಿದ ಡಿಬಾಸ್! ಉಡುಗೊರೆ ನೋಡಿ ಶಾಕ್ ಆದ ಚಿತ್ರರಂಗ

ಸುದ್ದಿ

ಸ್ಯಾಂಡಲ್ವುಡ್ ನ ಸುಲ್ತಾನ ಅಭಿಮಾನಿಗಳ ಒಡೆಯ ಇವರ ಅಭಿಮಾನಿಗಳಿಗೆ ಡಿಬಾಸ್ ಅಂದರೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಡಿಬಾಸ್ ಕೂಡ ಅಭಿಮಾನಿಗಳನ್ನು ದೇವರಂತೆ ನೋಡುತ್ತಾರೆ. ದರ್ಶನ್ ದೊಡ್ಡ ಸ್ಟಾರ್ ನಟರಾದರೂ ಕಿಂಚ್ಚಿತ್ತು ತನೊಬ್ಬ ಸ್ಟಾರ್ ಎನ್ನುವ ಯಾವುದೇ ಅಹಂ ಇಲ್ಲದೆ ಜನರಲ್ಲಿ ಬೆರೆಯುತ್ತಾರೆ. ಅವರ ಅಭಿಮಾನಿಗಳು ಎಲ್ಲಿ ಸಿಕ್ಕರು ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಅದು ಅವರಿಗಿರೋ ಗತ್ತು. ದರ್ಶನ್ ಅವರು ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನು ದರ್ಶನ್ ಅವರ ವೈವಾಹಿಕ ಜೀವನದ ಕಡೆಗೆ ಗಮನ ಹರಿಸುದಾದರೆ, ನಟ ದರ್ಶನ್ 2003 ರಲ್ಲಿ ವಿಜಯ್ ಲಕ್ಷ್ಮಿ ಅವರನ್ನು ವಿವಾಹವಾದರು ಈ ದಂಪತಿಗಳಿಗೆ ಮುದ್ದಾದ ಮಗ ಇದ್ದು ಸುಖ ಸಂಸಾರವನ್ನು ನಡೆಸುತ್ತಿದ್ದರೆ.

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್ ಎಂಬುದು ಎಲ್ಲರಿಗೂ ಗೊತ್ತು. ಡಿಬಾಸ್ ಹಾಗೂ ವಿಜಯ್ ಲಕ್ಷ್ಮಿ ಅವರ ಭೇಟಿಯು ಪ್ರೀತಿಗೆ ತಿರುಗಲು ಕಾರಣ ಎಂಬುದು ಎಲ್ಲರಿಗೂ ಗೊತ್ತು. ಮೊದಲು ಪ್ರೀತಿಗೆ ಬಿದ್ದವರು ದರ್ಶನ್ ಅವರೇ ಎಂಬುದು ಇನ್ನು ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ದರ್ಶನ್ ಅವರು ತನ್ನ ಫ್ರೆಂಡ್ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ವಿಜಯಲಕ್ಷ್ಮಿ ಅವರನ್ನು ದರ್ಶನ್ ಮೊದಲನೇ ಸಲ ಭೇಟಿಯಾಗಿದ್ದರು. ವಿಜಯ ಲಕ್ಷ್ಮಿ ಅವರು ದರ್ಶನ್ ಅವರ ದೂರದ ಸಂಬಂದಿಕರು ಹೌದು.

ಅಂದು ಆ ಕಾರ್ಯಕ್ರಮದಲ್ಲಿ ವಿಜಯ್ ಲಕ್ಷ್ಮಿ ಅವರನ್ನು ನೋಡಿದ ದರ್ಶನ್ ಅವರಿಗೆ ಮಸಸ್ಸಿನಲ್ಲಿ ಪ್ರೀತಿ ಚಿಗುರಿತ್ತು. ಈ ವಿಚಾರವನ್ನು ಅದೇ ದಿನ ತನ್ನ ತಾಯಿಯ ಬಳಿ ದರ್ಶನ್ ಹೇಳಿಕೊಂಡಿದ್ದರು. ಆ ಕಾರ್ಯಕ್ರಮ ದಲ್ಲಿ ನೋಡಿದ ಹುಡುಗಿ ನನಗೆ ಇಷ್ಟ ಆಗಿದ್ದಾಳೆ, ನಾನು ಮದುವೆ ಆದರೆ ಅವಳನ್ನೇ ಎಂದು ದರ್ಶನ್ ಅಂದು ಹೇಳಿದ್ದಾರೆ. ಆ ಸಂತೋಷದ ವಿಚಾರ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ದರ್ಶನ್ ಅವರ ತಾಯಿ.

ಈ ವಿಚಾರವನ್ನು ದರ್ಶನ್ ಅವರು ವಿಜಯ್ ಲಕ್ಷ್ಮಿ ಅವರ ಜೊತೆಗೆ ಮಾತನಾಡಿದಾಗ ಅವರು ಕೂಡ ಒಪ್ಪಿಕೊಂಡಿದ್ದರು. ಇವರಿಬ್ಬರ ಮದುವೆ ವಿಚಾರವಾಗಿ ಎರಡು ಕುಟುಂಬದವರು ಕೂತು ಮಾತುಕತೆ ನಡೆಸಿ ಒಪ್ಪಿಗೆಯ ಮೇರೆಗೆ. ಮೇ 19ರ 2003ರಲ್ಲಿ ಧರ್ಮಸ್ಥಳದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಕೆಲವು ವರ್ಷಗಳ ಹಿಂದೆ ಇವರಿಬ್ಬರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ. ದರ್ಶನ್ ಹಾಗೂ ವಿಜಯ್ ಲಕ್ಶ್ಮೀ ಅವರು ದೂರವಾಗಿದ್ದರೆ ಎಂಬುದು ಕೇಳಿ ಬಂದಿತು.
ದರ್ಶನ್ ಅವರು ತನ್ನ ಹೆಂಡತಿ ಹಾಗೂ ಮಗನಿಗಾಗಿ ಅವರಿಗಾಗಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮನೆ ಹಾಗೂ ಮೈಸೂರಿನಲ್ಲಿ ಫಾರ್ಮ್ ಹೌಸ್ ಮತ್ತು ಹೆಂಡತಿ ಮತ್ತು ಮಗನಿಗಾಗಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್ ಗಳನ್ನು ಹೊಂದಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಅದನ್ನು ಉಪಯೋಗಿಸಿಕೊಳ್ಳುತ್ತಾರೆ.

ಕೆಲ ದಿನಗಳ ಹಿಂದೆ, ದರ್ಶನ್ ಅವರು ರಾಜರಾಜೇಶ್ವರಿ ನಗರದ ನಿಲಯದಲ್ಲಿ ತಮ್ಮ ಮನೆಗೆ ತೆರಳಿ ಹೆಂಡತಿಯನ್ನು ಭೇಟಿಯಾಗಿದ್ದರು. ತನ್ನ ಮುದ್ದಿನ ಹೆಂಡತಿಗಾಗಿ ಚಿನ್ನದ ಸರವೊಂದನ್ನು ಖರೀದಿ ಮಾಡಿ, ಉಡುಗೊರೆಯಾಗಿ ನೀಡಿದ್ದಾರೆ. ನನ್ನ ಜೀವ ಇರುವರೆಗೂ ನನ್ನ ಹೆಂಡತಿಯ ಜೊತೆ ನಾನು ಇರುತ್ತೇನೆ ಎಂದಿಗೂ ಕೂಡ ಆಕೆಯ ಕೈ ಬಿಡುವುದಿಲ್ಲ ಎಂದು ದರ್ಶನ್ ಅವರು ಭಾಷೆ ನೀಡಿದ್ದಾರೆ. ಈ ಖುಷಿಯಾ ವಿಚಾರವನ್ನು ಸ್ವತಃ ವಿಜಯ್ ಲಕ್ಷ್ಮಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಮೊನ್ನೆ ಡಿಬಾಸ್ ಹಾಗೂ ವಿಜಯ್ ಲಕ್ಷ್ಮಿ ಅವರದ್ದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಅವರ ಅಭಿಮಾನಿಗಳು ದಂಪತಿಗಳಿಗೆ ಶುಭಾಶಯಗಳನ್ನು ಕೊರಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಡಿಬಾಸ್ ಹಾಗೂ ವಿಜಯ್ ಲಕ್ಷ್ಮಿ ಹಾಗೂ ಮುದ್ದು ಮಗ ವಿನೀಶ್ ಅವರ ಮುದ್ದಾದ ಫೋಟೋವೊಂದು ವೈರಲ್ ಆಗಿದೆ. ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಹೊಸ ಮನೆಯೊಂದು ಕಟ್ಟಿಸಿದ್ದಾರೆ. ಅವರ ಹಳೆಯ ಮನೆಯಲ್ಲಿ ತೋಟದಲ್ಲಿ ಕೆಲಸ ಮಾಡುವವರಿಗೆ ಬಿಟ್ಟು ಕೊಟ್ಟಿದ್ದಾರೆ. ಇನ್ನು ದರ್ಶನ್ ಹಾಗೂ ವಿಜಯ್ ಲಕ್ಷ್ಮಿ ಮಗನ ಜೊತೆಗೆ ಹೊಸ ಮನೆಯಲ್ಲಿದ್ದಾರೆ ಡಿಬಾಸ್ ತಮ್ಮ ಮದುವೆ ವಾರ್ಷಿಕೋತ್ಸವದ ದಿನವೇ ಪ್ರೀತಿಯ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದಾರೆ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *