ಮನೆಗೆ ಬಂದ ಪುಟ್ಟ ಮಕ್ಕಳನ್ನು ಮುದ್ದಾಡಿ ಸ್ಪೆಷಲ್ ಗಿಫ್ಟ್ ಕೊಟ್ಟ ಡಿ ಬಾಸ್ ವಿಡಿಯೋ ನೋಡಿ ಎಷ್ಟು ಮುದ್ದಾಗಿದೆ..

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಾವು ಯಾವುದೇ ಕೆಲಸ ಮಾಡೋವಾಗ ನಮ್ಮ ಮೇಲೆ ನಾವು ಮಾಡೋ ಕೆಲಸದ ಮೇಲೆ ನಂಬಿಕೆ, ಇದ್ದಾರೆ ಛಲ ಇದ್ದಾರೆ, ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎನ್ನುವುದಕ್ಕೆ ಉದಾಹರಣೆ ನಮ್ಮ ಸ್ಯಾಂಡಲ್ ವುಡ್ ನ ಈ ನಟ. ತನ್ನ ತಂದೆ ಕೂಡ ಸಿನೆಮಾರಂಗದಲ್ಲ ದೊಡ್ಡ ನಟನಗಿದ್ದರು, ಸರಿಯಾದ ಅವಕಾಶಕ್ಕಾಗಿ ಬಹಳ ಕಷ್ಟಪಟ್ಟಿದ್ದರು ಈ ನಟ.

ಸಿನೆಮಾಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಲು ಇವರಿಗೆ ಹೆಚ್ಚಿನ ವಿದ್ಯೆ ಇಲ್ಲ. ಹಾಗಾಗಿ ಹಾಲು ಮಾರುವುದು, ಪೇಪರ್ ಹಾಕುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದರು. ಸಿನೆಮಾ ರಂಗದಲ್ಲಿನ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಮಾಡಿದರು.

ಅಂದು ಬರುವ ಸಣ್ಣ ಪುಟ್ಟ ಪಾತ್ರಗಳನ್ನು ನಟಿಸಿ, ಇಂದು ಒಂದು ಸಿನೆಮಾದಲ್ಲಿ ನಟಿಸೋಕೆ ಬರೋಬ್ಬರಿ 10ಕೋಟಿ ಸಂಭಾವನೆ ಪಡೆಯುವ ಈ ನಟನ ಬೆಳವಣಿಗೆ ನಿಜಕ್ಕೂ ಅವಿಸ್ಮರಣೀಯ. ಅಷ್ಟಕ್ಕೂ ಈ ನಟ ಯಾರೆಂದು ನಿಮಗೆ ಈಗಾಗಲೆ ಗೊತ್ತಾಗಿರಬೇಕಲ್ಲ.
ಅವರೇ ನಮ್ಮ ಸ್ಯಾಂಡಲ್ ವುಡ್ ನ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರು ಇದೀಗ ಸಿನೆಮಾರಂಗಕ್ಕೆ ಬಂದು 25ವರ್ಷ ಪೂರೈಸಿದ್ದಾರೆ. ಇನ್ನು ಇತ್ತೀಚಿಗೆ ಅವರ ಅಭಿಮಾನಿಗಳು ಸೇರಿದಂತೆ ಚಿತ್ರದವರು ದರ್ಶನ್ ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಇದನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ.

ಇನ್ನು ಇದೀಗ ದರ್ಶನ್ ಮನೆಗೆ ಅವರ ಮಕ್ಕಳು ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ ಮನೆಗೆ ಬಂದ ಮಕ್ಕಳನ್ನು ನೋಡಿ ದರ್ಶನ್ ತುಂಬಾ ಖುಷಿ ಪಟ್ಟಿದ್ದಾರೆ. ಮಕ್ಕಳನ್ನು ನೋಡಿ ದರ್ಶನ್ ಅವರಿಗೆ ಉಡುಗೊರೆಯನ್ನು ಸಹ ನೀಡಿದ್ದಾರೆ.

ಸಿನೆಮಾರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಕಾರಣ ದರ್ಶನ್ ಮನೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಇದನ್ನು ಸಂಭ್ರಮದಿಂದ ಆಚರಿಸಿದ್ದು, ಸದ್ಯ ಮನೆಗೆ ಬಂದ ಮಕ್ಕಳಿಗೆ ಚಾಕ್ಲೆಟ್ ಕೊಟ್ಟು ಅವರನ್ನು ಮುದ್ದಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ನೀವು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *