ಸಾಮಾಜಿಕ ಜಾಲತಾಣ ಎಂದರೆ ಇಲ್ಲಿ ಯಾವಾಗ ಯಾವ ಪ್ರತಿಭೆ ವೈರಲ್ ಆಗುತ್ತದೆ ಎಂದರೆ ಊಹಿಸೋಕಾಗಲ್ಲ. ಹೌದು ಭಾರತದಲ್ಲಿ ಸೋಶಿಯಲ್ ಮೀಡಿಯಾ ಆರಂಭವಾದ ದಿನಗಳಿಂದ ಹೆಚ್ಚು ಹೆಚ್ಚು ಪ್ರತಿಭೆಗಳು ದೇಶಕ್ಕೆ ಪರಿಚಯವಾದವು. ಅದರಲ್ಲೂ ಕನ್ನಡದ ಭೂಮಿಕಾ ಬಸವರಾಜ್, ಸೋಷಿಯಲ್ ಮೀಡಿಯಾ ಬಳಸುವ ಅನೇಕ ಮಂದಿಗೆ ಈ ಹೆಸರು ಹೇಳಿದ ಕೂಡಲೇ ಅವರ ಮುಖ ಕಣ್ಣ ಮುಂದೆ ಬರುತ್ತೆದೆ. ಅಷ್ಟರಮಟ್ಟಿಗೆ ಭೂಮಿಕಾ ಬಸವರಾಜ್ ಫೇಮಸ್. ಇವರು ಸೋಷಿಯಲ್ ಮೀಡಿಯಾದ ಸ್ಟಾರ್ ಅಂದರೂ ತಪ್ಪಾಗಲ್ಲ. ಇವರು ತಮ್ಮ ರೀಲ್ಸ್ ವಿಡಿಯೋ ಮೂಲಕನೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್ ಅವರ ಸ್ಪೆಷಾಲಿಟಿ ಏನು ಅಂದರೆ ಅದು ಹೆಚ್ಚಾಗಿ ಭಾರತದ ಸಂಪ್ರದಾಯದಕ ಉಡುಗೆಯಲ್ಲಿ ಸೀರೆಯನ್ನು ಹೆಚ್ಚಾಗಿ ರೀಲ್ಸ್ ಮಾಡುವುದು. ಹೆಣ್ಣುಮಕ್ಕಳು ತೋಡುವ ಎಲ್ಲಾ ಆಭರಣಗಳನ್ನು ತೊಟ್ಟು ಸೀರೆಯಲ್ಲಿ ಸೊಂಟ ಬಾಳುಕಿಸಿದರೆ ಇತ್ತ ಹುಡುಗರು ಹೃದಯ ಬಡಿತ ಕೂಡ ಒಂದೇ ಸಮನೆ ಜೋರಾಗಿ ಬಡಿಯಲು ಶುರು ಮಾಡುತ್ತದೆ. ಅಷ್ಟು ಸುಂದರವಾಗಿ ಅವರು ಸೀರೆಯಲ್ಲಿ ಡಾನ್ಸ್ ಮಾಡುತ್ತಾರೆ.
ಇನ್ನು ಭೂಮಿಕಾ ಬಸವರಾಜ್ ಅವರ ಮೈಮಾಟ ಕಂಡರೆ ಯಾವ ಪಡ್ಡೆ ಹುಡುಗರು ಕೂಡ ನಿದ್ದೆ ಮಾಡಲು ಸಾಧ್ಯವಿಲ್ಲ. ಅವರ ಸುಂದರ ಕಂಗಳು, ಹಾಗೆಯೇ ಸುಂದರ ಬಳಕುವ ಮೈಮಾಟಕ್ಕೆ ಒಪ್ಪುವಂತ ಬಣ್ಣದ ಸೀರೆ ಉಟ್ಟು ಟ್ರೆಂಡ್ ನಲ್ಲಿ ಇರುವಂತಹ ಹಾಡುಗಳಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ ಹಾಕಿತ್ತಾರೆ. ಅವರ ಮಾ@ದಕ ಫಿ@ಗರ್ ಅಂತೂ ಸೀರೆಗೆ ಹೇಳಿ ಮಾಡಿಸಿದಂತಿದೆ.
ಭೂಮಿಕಾ ಬಸವರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇಷ್ಟರಮಟ್ಟಿಗೆ ಹೆಸರು ಪಡೆಯಲು ಕಾರಣ ಅಗಿದ್ದು ಅವರ ಫೇಸ್ ಟು ಫೇಸ್ ಅನ್ನುವ ಹಾಡಿಗೆ ಕುಣಿದ ಸ್ಟೆಪ್. ಆ ಒಂದೇ ಡಾನ್ಸ್ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಅದಾದ ನಂತರ ಅವರ ಫಾಲೋವರ್ಸ್ ರಾಕೆಟ್ ನಂತೆ ಬಾನೆತ್ತರಕ್ಕೆ ಹಾರಿತು. ಭೂಮಿಕಾ ಬಸವರಾಜ್ ಅವರಿಗೆ ಕೇವಲ ಗಂಡು ಮಕ್ಕಳು ಮಾತ್ರ ಅಲ್ಲ ಹೆಣ್ಣು ಮಕ್ಕಳು ಕೂಡ ಅಭಿಮಾನಿಗಳು ಇದ್ದಾರೆ.
ಅವರ ಮಾಡುವ ಡ್ರೆಸ್ಸಿಂಗ್ ಸ್ಟೈಲ್ ನೋಡಿಯೇ ಹುಡುಗಿಯರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಇದೀಗ ಇದೇ ರೀತಿಯಲ್ಲಿ ಸೀರೆಯುಟ್ಟು “ದಿಲ್ ಸೆ ಚಿತ್ರದ ಚಲ್ ಚಯ್ಯ ಚಯ್ಯ” ಸಾಂಗ್ ಗೆ ಮಳೆಯಲ್ಲಿ ಸಕ್ಕತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದು ಮತ್ತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರು ಯಾವುದೇ ಹಾಡಿಗೆ ಸೊಂಟ ಕುಣಿಸಿದರೆ ಸಾಕು ಅದು ವೈರಲ್ ಆಗಿ ಬಿಡುತ್ತದೆ. ಭೂಮಿಕಾ ಬಸವರಾಜ್ ಅವರು ಮೂಲತಃ ಚಿಕ್ಕಮಂಗಳೂರಿನವರು.
ಇವರು ಹೆಚ್ಚಾಗಿ ಇಬ್ಬರೇ ರೀಲ್ಸ್ ಮಾಡುತ್ತಾರೆ. ಒಂದೆರಡು ಬಾರಿ ಮತ್ತೊಬ್ಬ ರೀಲ್ಸ್ ಸ್ಟಾರ್ ಆದ ಬಿಂದು ಗೌಡ ಜೊತೆ ರೀಲ್ಸ್ ಮಾಡಿದ್ದಾರೆ. ಇನ್ನು ಇವರು ಕೇವಲ ಸೀರೆಯಲ್ಲಿ ಮಾತ್ರ ಅಲ್ಲ ಮೊರ್ಡರ್ನ್ ಡ್ರೆಸ್ ನಲ್ಲಿ ಕೂಡ ಆಗಾಗ್ಗೆ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಿನ ಮಂದಿಗೆ ಭೂಮಿಕಾ ಬಸವರಾಜ್ ಅವರು ರೀಲ್ಸ್ ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದೇ ತಡ ಸೀರೆಯ ಅದೇ ರೀತಿ ಒಡವೆಗಳ ಜಾಹೀರಾತಿನಲ್ಲಿ ಮಿಂಚುತ್ತಿದ್ದಾರೆ.
View this post on Instagram
ಅದೇ ರೀತಿ ಡ್ರೆಸ್ ಹಾಗೂ ಸೀರೆಯ ಸ್ವಾನ್ಸರ್ ಶಿಪ್ ನಲ್ಲಿ ಕೂಡ ರೀಲ್ಸ್ ಮಾಡುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾ ಮೂಲಕ ಎಲ್ಲೆಡೆ ಗುರುತಿಸಿಕೊಂಡಿರುವ ಕಾಫಿನಾಡಿನ ಬೆಡಗಿ ಭೂಮಿಕಾ ಬಸವರಾಜ್ ಮುಂದೆ ಒಂದು ದಿನ ಸಿನೆಮಾ ಅಥವಾ ಧಾರಾವಾಹಿ, ಅದೇ ರೀತಿ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂದರೂ ಅಚ್ಚರಿ ಇಲ್ಲ. ಈ ಕುರಿತಾಗಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.