ಮಸ್ತ್ ವರ್ಕೌಟ್ ಮಾಡಿ ಜಿಮ್ ನಲ್ಲಿ ಬೆವರಿಳಿಸಿದ ನಟಿ ಸಮಂತಾ ವಿಡಿಯೋ ನೋಡಿ ಅಭಿಮಾನಿಗಳು ಹೇಳಿದ್ದೇನು ಗೊತ್ತಾ? ಅಬ್ಬಬಾ ನೀವು ನೋಡಿ ನಿಮಗೂ ಮನಸಾಗುತ್ತೆ

ಸುದ್ದಿ

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಅದ್ಬುತ ನಟನೆಯ ಮೂಲಕ ಮನೆಮಾತಗಿರುವ ಹಾಲ್ಗೆನ್ನೆ ಚಲುವೆ ನ್ಯಾಚುರಲ್ ಬ್ಯೂಟಿ ಹೊಂದಿರುವ ಸಾಧ್ಯ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಟಾಪ್ ನಲ್ಲಿ ಮಿಂಚುತ್ತಿರುವ ನಟಿ ಅಂದರೆ ಅದು ಸಮಂತಾ ರುತ್ ಪ್ರಭು ಈ ನಟಿ ನಟನೆ ಹಾಗೂ ಡಾನ್ಸ್ ಮಾಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಚಲುವೆ ಇವಳು. ಇವರು ಬರೇ ದಕ್ಷಿಣ ಭಾರತ ಮಾತ್ರವಾಲ್ಲದೆ. ಬಾಲಿವುಡ್ ಕ್ಷೇತ್ರದಲ್ಲಿಯೂ ಮಿಂಚ್ಚುತ್ತಿರುವ ನಟಿ ಸಮಂತಾ ಈಗ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದರೆ. ಸಮಂತಾ ಅವರು ಪ್ರೀತಿಸಿ ಮದುವೆಯಾದ ನಟ ನಾಗಚೈತನ್ಯ ಅವರಿಗೆ ಡೈ ವೋರ್ಸ್ ಕೊಟ್ಟು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ಧಿ ಯಾಗಿದ್ದಾರೆ.
ಈ ಸ್ಟಾರ್ ನಟರು ಬೇರೆ ಯಾಗಲು ಬೇರೆ ಬೇರೆ ಊಹೆ ಪುಹೆ ಗಳು ಹುಟ್ಟಿ ಕೊಂಡವು. ನಟಿ ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ -2 ಸಿರೀಸ್ ನಲ್ಲಿ ತುಂಬಾ ಬೋಲ್ಡ್ ಆಗಿ ಅಭಿನಯಿಸಿದ್ದಕ್ಕೆ ಇದಕ್ಕೆ ಕಾರಣ ಎನ್ನುತ್ತಾರೆ ನೆಟ್ಟಿಗರು. ಆದರೆ ಸಮಂತಾ ಪಾಲಿಗೆ ಇದೆ ವರವಾಗಿ ಬಂದಿತು. ಯಾಕೆಂದ್ರೆ ನಟಿ ಸಮಂತಾ ತಮ್ಮ ಡಿವೋರ್ಸ್ ಬಳಿಕ ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿ ಬಿಟ್ಟಿದ್ದಾರೆ. ಇವಾಗಂತೂ ಸಿನಿಮಾಗಳಲ್ಲಿ ಸಕ್ಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.

ಅಲ್ಲು ಅರ್ಜುನ್ ನಟನೆಯ “ಪುಷ್ಪ” ಚಿತ್ರದ ಊ ಅಂಟವಾ ಐಟಂ ಸಾಂಗ್ ಅವರು ಹೆಜ್ಜೆ ಹಾಕಿದ ಮೇಲೆ ಪಡ್ಡೆ ಹುಡುಗರ ಕನಸಲ್ಲೂ ಸಮಂತಾ ಬಂದಿದ್ದರು. ನಟಿ ಸಮಂತಾ ಯಾವಾಗಲು ಸಕ್ಕತ್ ಹಾಟ್ ಡ್ರೆಸ್ ಮಾಡಿಕೊಂಡು ಕಣ್ಣು ಕುಕ್ಕುತ್ತಿರುತ್ತಾರೆ. ನಟಿ ಸಮಂತಾ ಕೇವಲ ಸಿನಿಮಾರಂಗದಲ್ಲಿ ಮಾತ್ರ ಅಲ್ಲದೆ ಕಿರುತೆರೆ ಹಾಗೂ ಜಾಹಿರಾತು ಕ್ಷೇತ್ರದಲ್ಲಿಯೂ ಸಕ್ಕತ್ ಆಕ್ಟಿವ್ ಅಂಡ್ ಡಿಮ್ಯಾಂಡ್ ಇರುವ ನಟಿ, ಸಮಂತಾ ಅವರ ಫಿಟ್ ನೆಸ್ ಬಗ್ಗೆ ಯಾವಾಗಲು ಟಾಲಿವುಡ್ ಹಾಗೂ ಬಾಲಿವುಡ್ ನ ಜನರು ಮಾತಾಡುತ್ತಾರೆ ಅವರ ಫಿಟ್ ನೆಸ್ ನ ರಹಸ್ಯವೇನು ಎಂದು.
ನಟಿ ಸಮಂತಾ ಅವರು ಯಾವಾಗಲು ವರ್ಕೌಟ್ ಮಾಡುತ್ತಾ ತಮ್ಮ ಫಿಟ್ ಅಂಡ್ ಫೈನ್ ದೇಹವನ್ನು ಮೈಂಟೇನ್ ಮಾಡುತ್ತಾರೆ. ಇನ್ನು ಸಮಂತಾರನ್ನು ನೋಡುವಾಗ ಬೆಣ್ಣೆಯಂತೆ ಸ್ಮೂತ್ ಆಗಿ ಕಾಣುವ ನಟಿ ವಾರ್ಕೌಟ್ ಅಂತ ಬಂದಾಗ ಸಕ್ಕತ್ ಟುಫ್ ಆಗಿ ಕಾಣಿಸುತ್ತಾರೆ. ಹೆಣ್ಣು ಮಕ್ಕಳಿಗೆ ಕಷ್ಟದ ವರ್ಕೌಟ್ ಮಾಡುದರಲ್ಲಿ ಸಮಂತಾ ಎತ್ತಿದ ಕೈ ಇತ್ತೀಚಿಗೆ ಸಮಂತಾ ಅವರು ಒಂದು ವರ್ಕೌಟ್ ವಿಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದು ಗಲ್ಲಿ ಪಡ್ಡೆ ಹುಡುಗರು ಬಾಯಲ್ಲಿ ಜೊಲ್ಲು ಸುರಿಸುತ್ತಿದ್ದಾರೆ.
ನಿಜ ನಟಿ ಸಮಂತಾ ವರ್ಕೌಟ್ ಮಾಡುತ್ತಾ ಒಂದು ಬಾಲ್ ಗೆ ಕಿಸ್ ಕೊಟ್ಟಿದ್ದಾರೆ. ವಾರ್ಕೌಟ್ ಮಡುತ್ತಾ ಬೆಂಚ್ ಮೇಲೆ ಬಾಲ್ ಇಟ್ಟು ಸಮಂತಾ ಹಿಂದೆ ಕೈ ಕಟ್ಟಿ ಮುಂದೆ ಬಾಗಿ ಬಾಲ್ ಗೆ ಕಿಸ್ ಕೊಟ್ಟಿದ್ದಾರೆ ಈ ವಿಡಿಯೋ ನಟಿ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದಾರೆ. ನೀವು ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *