ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್ ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಜನಪ್ರಿಯತೆಗೆ ಬಂದಿರುವಂತಹ ಸಾಕಷ್ಟು ಪ್ರತಿಭೆಗಳು ಇದ್ದಾರೆ. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಹೀರೋ ಹೀರೋಯಿನ್ ಗಳಿಗಿಂತ ಹೆಚ್ಚಾಗಿ ಫಾಲೋವರ್ಸ್ ಗಳಿದ್ದಾರೆ ಎಂಬುದನ್ನು ಕೂಡ ನಾವು ನಂಬಿಕೊಳ್ಳಲಿ ಬೇಕಾಗಿದೆ. ಈ ಮೊದಲು ಟಿಕ್ ಟಾಕ್ ಎನ್ನುವ ಶಾರ್ಟ್ ವಿಡಿಯೋ ಪೋಸ್ಟ್ ಮಾಡುವಂತಹ ಪ್ಲಾಟ್ಫಾರ್ಮ್ ಇದ್ದಿತ್ತು. ಇದರಿಂದಲೂ ಕೂಡ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಈಗ ಅದು ನಿಷೇಧ ಹೊಂದಿದ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಎನ್ನುವ ಹೊಸ ವೇದಿಕೆ ಇಂತಹ ಪ್ರತಿಭೆಗಳಿಗೆ ದೊರೆತಿದೆ.
ಈಗ ಇದರಲ್ಲಿ ಎಲ್ಲರೂ ಕೂಡ ಶಾರ್ಟ್ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ರಾತ್ರೋರಾತ್ರಿ ಸ್ಟಾರ್ ಆಗುತ್ತಿದ್ದಾರೆ. ಉದಾಹರಣೆಗೆ ಪ್ರಿಯಾ ವಾರಿಯರ್ ಕೂಡ ಇಂಥದ್ದೇ ಮಾಧ್ಯಮದ ಮೂಲಕ ಕಣ್ಣನ್ನು ಹೊಡೆಯುತ್ತಾ ಸ್ಟಾರ್ ಆದವರು. ಇಂದಿನ ವಿಚಾರದಲ್ಲಿ ಕೂಡ ಇಂಥದ್ದೆ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ಸೋಶಿಯಲ್ ಮೀಡಿಯಾ ಸ್ಟಾರ್ ಕುರಿತಂತೆ ಹೇಳಲು ಹೊರಟಿದ್ದೇವೆ. ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಉತ್ತರ ಭಾರತೀಯರು ಎಂತಹ ಶಾರ್ಟ್ ವಿಡಿಯೋ ಮೂಲಕ ಜನಪ್ರಿಯರಾದವರು ಹೆಚ್ಚಿದ್ದಾರೆ. ಅಂಥವರಲ್ಲಿ ಸೋಫಿಯಾ ಅನ್ಸಾರಿ ಎನ್ನುವವರ ಕುರಿತಂತೆ ನಿಮಗೆ ಗೊತ್ತಿರಬಹುದು. ಈಕೆ ಸೋಶಿಯಲ್ ಮೀಡಿಯಾ ಗಳಲ್ಲಿ ಅಂದರೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ಕ್ಷಣಾರ್ಧದಲ್ಲಿ ಸಹಸ್ರಾರು ಲಕ್ಷಾಂತರ ವೀಕ್ಷಣೆ ಹಾಗೂ ಮೆಚ್ಚುಗೆಗಳು ಹರಿದುಬರುತ್ತದೆ.
ಈಕೆಯ ಫೋಟೋ ಹಾಗು ವಿಡಿಯೋಗಳನ್ನು ನೋಡಲು ನೆಟ್ಟಿಗರು ಕಾತರರಾಗಿ ಕುಳಿತಿರುತ್ತಾರೆ. ಸೋಶಿಯಲ್ ಖಾನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗ್ಲಾಮರಸ್ ಹಾಗೂ ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಕೆಲವರು ಇವರನ್ನು ಇಂತಹ ಗ್ಲಾಮರಸ್ ವಿಡಿಯೋಗಳನ್ನು ಪೋಸ್ಟ್ ಮಾಡುವುದಕ್ಕಾಗಿ ಟೀಕೆ ಕೂಡ ಮಾಡುತ್ತಾರೆ. ಆದರೆ ಇವರು ಅದನ್ನು ತಮ್ಮ ಕಿವಿಗೆ ಹಾಕಿಕೊಳ್ಳುವುದಿಲ್ಲ.
ಇನ್ನು ಇತ್ತೀಚಿಗಷ್ಟೇ ಇವರು ಪೋಸ್ಟ್ ಮಾಡಿರುವ ವಿಡಿಯೋ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಬ್ರಾಂಡ್ ಪ್ರಮೋಷನ್ ಮೂಲಕವೂ ಕೂಡ ಹಣವನ್ನು ಸಂಪಾದಿಸುತ್ತಾರೆ. ಇನ್ನೂ ಕೆಲವೊಂದು ಬ್ರಾಂಡ್ಗಳ ಜೊತೆಗೆ ಕೊಲಬರೇಶನ್ ಮಾಡುವ ಮೂಲಕವೂ ಕೂಡ ಹಣ ಸಂಪಾದಿಸುತ್ತಾರೆ. ಇನ್ನು ಇವರು ಮಾಡೆಲ್ ಆಗಿ ಕೂಡ ಜನಪ್ರಿಯರಾಗಿದ್ದಾರೆ. ಸೋಫಿಯಾ ಖಾನ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವಂತಹ ವಿಡಿಯೋ ಹಾಗೂ ಫೋಟೋಗಳು ಕುರಿತಂತೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇನ್ನು ನಿಮ್ಮ ನೆಚ್ಚಿನ ಇನ್ಸ್ಟಾಗ್ರಾಮ್ ಇನ್ಫ್ಲುಎನ್ಸರ್ ಯಾರು ಎಂಬುದನ್ನು ಕೂಡ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.