ಮಾದಕ ವ್ಯಸನಿ ಹಾಗಿದ್ದರೆ ಅವರನ್ನು ಈ ಕೆಟ್ಟ ಅಭ್ಯಾಸದಿಂದ ಹೊರತರುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಸಿಂಪಲ್ ವಿಧಾನ..!?

ಸುದ್ದಿ

ನಮ್ಮ ದೇಶ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿದೆ ನಿಜ ಆದರೆ ಇಂದಿನ ಯುವ ಪೀಳಿಗೆಯನ್ನು ಒಂದು ಸಾಕಷ್ಟು ಮಾದಕದ್ರವ್ಯ ಗಳಿಗೆ ದಾಸರಾಗಿದ್ದಾರೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಇರುವಂತಹ ಅಂಶವಾಗಿದೆ. ಒಂದು ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಯುವಕರು ಇಂತಹ ದುಶ್ಚಟಗಳಿಂದ ದೂರ ವಾಗಿರಬೇಕು ಇರುವುದು ಅತ್ಯವಶ್ಯಕವಾಗಿದೆ ಎಂದರೆ ತಪ್ಪಾಗಲಾರದು. ಆದರೆ ನಮ್ಮ ದೇಶದ ಯುವಕರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ದುಶ್ಚಟಗಳನ್ನು ಆರಂಭಿಸುತ್ತಾರೆ ಎನ್ನುವುದೇ ವಿಪರ್ಯಾಸದ ಸಂಗತಿ.

ಧೂಮಪಾನ ಮದ್ಯಪಾನ ಹಾಗೂ ಗುಟ್ಕಾ ಪಾನಮಸಾಲ ಗಳನ್ನು ಉಪಯೋಗಿಸುವುದು ಇತ್ತೀಚಿನ ದಿನಗಳಲ್ಲಿ ಯುವಜನತೆಯ ಅಭ್ಯಾಸವಾಗಿಬಿಟ್ಟಿದೆ ಎನ್ನುವುದು ನಿಜಕ್ಕೂ ಕೂಡ ದುಃಖಕರ ಸಂಗತಿ. ಕೆಲವೊಮ್ಮೆ ಅವರು ಇದರಿಂದ ಮುಕ್ತರಾಗಲು ಯೋಚಿಸಿದರು ಕೂಡ ಈಗಾಗಲೇ ಅವರು ಅದಕ್ಕೆ ದಾಸರಾಗಿ ಬಿಟ್ಟಿರುತ್ತಾರೆ ಹೀಗಾಗಿ ಸುಲಭವಾಗಿ ಅವುಗಳನ್ನು ಬಿಡಲು ಸಾಧ್ಯವಿಲ್ಲ. ಆದರೆ ಇಂದಿನ ವಿಚಾರದಲ್ಲಿ ಇಂತಹ ದುಶ್ಚಟಗಳನ್ನು ಹೇಗೆ ಬಿಡಬಹುದು ಎನ್ನುವುದರ ಕುರಿತಂತೆ ನಿಮಗೆ ಒಂದು ಸುಲಭ ಮನೆಮದ್ದನ್ನು ಹೇಳಲು ಹೊರಟಿದ್ದೇವೆ ಇದನ್ನು ನಿಮ್ಮ ದೈನಂದಿನ ಜೀವನದಲ್ಲಿ ಕೂಡ ಉಪಯೋಗಿಸುವುದು ಮಾತ್ರ ಮರೆಯಬೇಡಿ.

ಯಾಕೆಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಕೆಟ್ಟ ಅಭ್ಯಾಸಗಳನ್ನು ಬಿಡುವುದು ಮೊದಲ ಹೆಜ್ಜೆ ಆಗಿರುತ್ತದೆ. ಇಷ್ಟು ಮಾತ್ರವಲ್ಲದೆ ಈ ದುಶ್ಚಟಗಳಿಂದ ಆಗಿ ಅವರ ಮಾನಸಿಕ ಶಕ್ತಿಯನ್ನು ವುದು ಕೂಡ ಸಡಿಲವಾಗಿ ಅವರು ತುಂಬಾನೇ ವೀಕ್ ಆಗಿಬಿಡುತ್ತಾರೆ. ಇಷ್ಟೊಂದು ಚಿಕ್ಕವಯಸ್ಸಿನಲ್ಲಿಯೇ ಜೀವನವನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಜೀವನವನ್ನು ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಇಂತಹ ಘಟನೆಯಿಂದ ಅವರನ್ನು ತಪ್ಪಿಸಲು ನಿಮ್ಮ ಮನೆಯ ಹಿತ್ತಲಲ್ಲಿ ಸಿಗುವಂತಹ ಮನೆಮದ್ದನ್ನು ಉಪಯೋಗಿಸಬೇಕಾಗುತ್ತದೆ.

ಹೌದು ಸೀತಾಫಲ ಮರದಲ್ಲಿರುವ ಹೂವಿನ ಮೊಗ್ಗುಗಳನ್ನು ಚೆನ್ನಾಗಿ ಅರೆದು ಮಾದಕ ದ್ರವ್ಯವನ್ನು ಸೇವಿಸುತ್ತಿರುವಂತಹ ಹುಡುಗ ಯಾವ ಮಾದಕ ದ್ರವ್ಯವನ್ನು ಸೇವಿಸುತ್ತಿದ್ದನು ಅದಕ್ಕೆ ಮಿಕ್ಸ್ ಮಾಡಿ ಕೊಡಿ. ಖಂಡಿತವಾಗಿ ಆತ ಆದರಿಂದ ವಿಮುಖನಾಗು ವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದರ ಪವರ್ ಕೂಡ ಹೆಚ್ಚಾಗಿರುವುದರಿಂದಾಡಿ ಮೊದಲ 24ಗಂಟೆಗಳಲ್ಲಿ ಭೇದಿ ಕೂಡ ಆಗಬಹುದಾಗಿದೆ. ಆದರೆ ಖಂಡಿತವಾಗಿ ನಿಮ್ಮ ಈ ಸಮಸ್ಯೆಗೆ ಅದು ಶಾಶ್ವತ ಪರಿಹಾರವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೀತಾಫಲದ ಗಿಡದ ಎಲೆಗಳನ್ನು ಆಗಿ ಇದರಿಂದಾಗಿ ಅಲ್ಲಿನ ಸಮಸ್ಯೆಗಳನ್ನು ಕೂಡ ದೂರ ಮಾಡಬಹುದಾಗಿದೆ. ಅಲ್ಸರ್ ನಂತಹ ಸಮಸ್ಯೆಗಳನ್ನು ಕೂಡ ಇದು ಬಗೆಹರಿಸುತ್ತದೆ ಎಂಬುದನ್ನು ಕೂಡ ನಾವು ನಂಬಿ ಕೊಳ್ಳಬೇಕು. ಪರಿಹಾರ ಎನ್ನುವುದು ನಮ್ಮ ಪರಿಸರದ ಸುತ್ತಮುತ್ತಲೇ ಇರುತ್ತದೆ. ಅದನ್ನು ನಾವು ಗುರುತಿಸುವಲ್ಲಿ ಸಫಲರಾಗಬೇಕು ಅಷ್ಟೇ. ಇಂದು ನಾವು ಹೇಳಿರುವಂತಹ ಈ ಮನೆಮದ್ದಿನ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಕೂಡ ತಪ್ಪದೇ ಶೇರ್ ಮಾಡಿಕೊಳ್ಳಿ.


Leave a Reply

Your email address will not be published. Required fields are marked *