ಮಾಧ್ಯಮದ ಮುಂದೆ ರಕ್ಷಿತ್ ಶೆಟ್ಟಿಯನ್ನು ನಂಬಬೇಡಿ ಎಂದ ಕಿಚ್ಚ ಸುದೀಪ್.! ನಡೆದಿದ್ದೆ ಬೇರೆ ನೋಡಿ ಒಮ್ಮೆ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಸ್ಯಾಂಡಲ್ವುಡ್ ನ ಬಹುಬೇಡಿಕೆಯ ನಟರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯಿಂದ ದೇಶದಾದ್ಯಂತ ಸುದ್ಧಿ ಮಾಡಿದ್ದಾರೆ. ಇವರಿಗೆ ಕನ್ನಡದಲ್ಲಿ ಮಾತ್ರ ಅಲ್ಲದೇ ಹೊರರಾಜ್ಯದಲ್ಲೂ ಅಭಿಮಾನಿಗಳನ್ನು ಸಂಪಾಡಿಕೊಂಡಿದ್ದಾರೆ. ನಟ ಸುದೀಪ್ ಅವರು ಅಭಿಮಾನಿಗಳನ್ನು ತನ್ನ ಸ್ನೇಹಿತರೆಂದು ಕರೆಯುವ ಸುದೀಪ್ ಸಿನೆಮಾರಂಗದಲ್ಲೂ ಕೂಡ ಸಾಕಷ್ಟು ಲವಲವಿಕೆ ಇಂದ ಇರುತ್ತಾರೆ.ಇನ್ನೂ ರಕ್ಷಿತ್ ಶೆಟ್ಟಿ ಅವರ ಬಗ್ಗೆ ತುಂಬಾ ಅಭಿಪ್ರಾಯ ಇರೋದ್ರಿಂದ,ರಕ್ಷಿತ್ ಶೆಟ್ಟಿ ಕಿಚ್ಚ ಸುದೀಪ್ ಅವರು ಜೊತೆಗೆ ಸಿನೆಮಾ ಮಾಡೋ ಹಂಬಲ ವ್ಯಕ್ತ ಪಡಿಸಿದ್ದಾರೆ.

ಇವರ ಈ ಹಂಬಲಕ್ಕೆ ಕಿಚ್ಚ ಸುದೀಪ್ ಅವರು ಕೂಡ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದು, ಅವರ ಪ್ರಕಾರ ಸಿನೆಮಾದ ಕೆಲಸ ಈಗಾಗಲೇ ಶುರು ಆಗಬೇಕಿತ್ತು.ಆದರೆ ಕೆಲ ಕಾರಣಗಳಿಂದ ಸದ್ಯಕ್ಕೆ ಸ್ಥಾಗಿತವಾಗಿದೆ.ಇನ್ನೂ ನಟ ರಕ್ಷಿತ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಅವರ ನಟನೆ ಹಾಗೂ ನಿರ್ದೇಶನ ಅಂದರೆ ಅವರಿಗೆ ಮೊದಲಿನಿಂದಲೂ ಇಷ್ಟವಂತೆ.ಮೂರು ಚಿತ್ರಗಳಲ್ಲಿ ಬ್ಯುಸಿಆಗಿರುವ ನಟ ರಕ್ಷಿತ್ ಶೆಟ್ಟಿ.ಸುದೀಪ್ ಅವರಿಗಾಗಿಯೇ ಕಥೆಯನ್ನು ರೆಡಿ ಮಾಡಿಕೊಳ್ಳುತ್ತಿದ್ದೂ ಅದು ಕಿಚ್ಚ ಸುದೀಪ್ ಅವರ ಗಮನಕ್ಕೂ ಬಂದಿದೆ ಅಂತೆ.ಇನ್ನೂ ಇವರಿಬ್ಬರ ಕಾಂಬಿನೇಶನ್ ನಲ್ಲಿ ಸಿನೆಮಾ ಬರೋದು ಪಕ್ಕ ಅಂತಿದ್ದಾರೆ ಸಿನೆಮಾ ಪಂಡಿತರು.

ಸದ್ಯಕ್ಕೆ ಕಿಚ್ಚ ಸುದೀಪ್ ಅವರು ವಿಕ್ರಂತ್ ರೋಣ ಚಿತ್ರದ ರಿಲೀಸ್ ಗೆ ರೆಡಿಯಾಗಿದ್ದು. ಇದೇ ಜುಲೈ 28ರಂದು ವಿಕ್ರಂತ್ ರೋಣ ತೆರೆಗೆ ಬರುತ್ತಿದ್ದು ಈಗಾಗಲೇ ಚಿತ್ರದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನೆಮಾದ ಪ್ರಮೋಷನ್ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ.

ವಿಕ್ರಂತ್ ರೋಣ ಚಿತ್ರತಂಡ ಈಗಾಗಲೇ ಎಲ್ಲಾ ಊರುಗಳಿಗೆ ಭೇಟಿ ನೀಡಿ ಚಿತ್ರದ ಪ್ರಮೋಷನ್ ಜೋರಾಗಿಯೇ ನಡೆಯುತ್ತಿದೆ. ಕಿಚ್ಚ ಸುದೀಪ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕಿಚ್ಚ ಸುದೀಪ್ ಅವರು ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮದವರು ಕೇಳಿದ ಪ್ರೆಶ್ನೆಗೆ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಸಿನೆಮಾಯಾವಾಗ ಸೇಟ್ಟೆರುತ್ತದೆ ಎಂದು ಕೇಳಿದಾದ ಸುದೀಪ್ ಅವನನ್ನು ನಂಬಬೇಡಿ ಎಂದು ಹೇಳಿದರು.
ಒಂದು ಸಿನೆಮಾ ಮುಗಿಸುತ್ತಿದ್ದಂತೆ ಮತ್ತೊಂದು ದೊಡ್ಡ ಕನಸು ಕಾಣುತ್ತಾರೆ ಎಂದು ರಕ್ಷಿತ್ ಬಗ್ಗೆ ಹೇಳಿದ್ದಾರೆ. ನನ್ನ ಸಿನಿಮಾಗಳನ್ನು ನೋಡಿ ಪ್ರತಿಬಾರಿಯೂ ನನಗೆ ಮೆಸೇಜ್ ಕಳಿಸುತ್ತಾರೆ ಸುದೀಪ್ ಸರ್. ಸುದೀಪ್ ಅವರಷ್ಟು ದೊಡ್ಡ ಪ್ರತಿಭವಂತ ನಟ ಅವರಷ್ಟು ತಿಳುವಳಿಕೆ ಅವರಷ್ಟು ಟ್ಯಾಲೆಂಟ್ ಇನ್ನ್ಯಾರಿಗೂ ಇಲ್ಲ. ಅವರಿಗಿಂತ ಕಡಿಮೆ ಪ್ರತಿಭೆ ಹೊಂದಿರುವ ವ್ಯಕ್ತಿಯನ್ನು ಒಬ್ಬ ಸೂಪರ್ ಸ್ಟಾರ್ ಆಗಿ ಹೊಗಳೋದು ಅಷ್ಟು ಸುಲಭ ಅಲ್ಲ. ಭಾರತದಲ್ಲಿರುವ ಟಾಪ್ 5 ನಟರಲ್ಲಿ ಸುದೀಪ್ ಸರ್ ಕೂಡ ಒಬ್ಬರು. ವಿಕ್ರಂತ್ ರೋಣ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ರಕ್ಷಿತ್ ಶೆಟ್ಟಿ ಹೇಳಿದರು.

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಂತ್ ರೋಣ ಚಿತ್ರ ಇದೇ ಜೂಲೈ 28ರಂದು ಬಿಡುಗಡೆಯಗಲಿದೆ. ಈ ಚಿತ್ರದ ಟ್ರೈಲರ್ ನೋಡಿ ರಕ್ಷಿತ್ ಶೆಟ್ಟಿ ಮಾತನಾಡಿದ್ದು. ಇನ್ನೂ ರಕ್ಷಿತ್ ಶೆಟ್ಟಿ ವೇದಿಕೆಯ ಮೇಲೆ ಮಾತನಾಡುತ್ತಿರುವಾಗ ಕಿಚ್ಚ ಸುದೀಪ್ ಅವರು ಎದ್ದು ಬಂದು ರಕ್ಷಿತ್ ಶೆಟ್ಟಿ ಅವರನ್ನು ತಬ್ಬಿಕೊಂಡಿರೋದು ವಿಶೇಷವಾಗಿತ್ತು.

ಇನ್ನೂ ಕಿಚ್ಚ ಸುದೀಪ್ ಅವರ ಮುಖ್ಯ ಭೂಮಿಕೆಯಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ರಾಮ್ ಚಿಕ್ಕಲಾ, ಬಿರಾದಾರ್ ಅಭಿನಯದ ಬಹುನಿರೀಕ್ಷಿಯ ಚಿತ್ರ ವಿಕ್ರಂತ್ ರೋಣ ಚಿತ್ರಕ್ಕೆ ಜಾಕ್ ಮಂಜು ಹಾಗೂ ಪತ್ನಿ ಶಾಲಿನಿ ಅವರು ಬಂಡವಾಳ ಹೂಡಿದ್ದಾರೆ. ಇನ್ನೂ ಅನೂಪ್ ಭಂಡಾರಿ ಅವರು ವಿಕ್ರಂತ್ ರೋಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *