ಮಿಸಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ಕನ್ನಡದ ಕುವರಿ ನಿವೇದಿತ ಗೌಡ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಚಾರ.! ವಾವ್ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಿವೇದಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ವಿಭಿನ್ನವಾದ ಮಾತುಗಳ ಮೂಲಕವೇ ಬಹಳಷ್ಟು ಪ್ರಸಿದ್ಧಿಯನ್ನು ಪಡೆದವರು ಬಿಗ್ ಬಾಸ್ ಮನೆಗೆ ಹೋದ ನಂತರ ನಿವೇದಿತಾ ಗೌಡ ಅವರಿಗೆ ಕರ್ನಾಟಕದಲ್ಲಿ ಒಂದು ನೇಮ್ ಮತ್ತು ಫೇಮ್ ದೊರೆಯಿತು. ಬಹಳ ಮುದ್ದು ಮುದ್ದಾಗಿ ಮಾತನಾಡುವ ನಿವೇದಿತಾ ಗೌಡ ಮನಸ್ಸಿನಲ್ಲಿ ಸ್ವಲ್ಪವೂ ಕೂಡ ಕಲ್ಮಶ ಇರುವುದಿಲ್ಲ. ಈ ಒಂದು ನಿಷ್ಕಲ್ಮಶ ಪ್ರೀತಿಗೆ ಈಕೆಯನ್ನು ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ಫ್ಯಾನ್ಸ್ ಗಳು ಉಳಿಸಿಕೊಂಡರು.

ಬಿಗ್ ಬಾಸ್ ಮನೆಯಿಂದ ಬಂದ ನಂತರ ಚಂದನ್ ಶೆಟ್ಟಿ ಅವರೊಟ್ಟಿಗೆನ ಒಡೆದಾಟದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ಕೂಡ ಮೈಸೂರಿನ ದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ ಮೇಲೆ ಬಹಳಷ್ಟು ಟೀಕೆಗೂ ಕೂಡ ಒಳಗಾಗಿದ್ದರು. ಆದರೂ ಕೂಡ ಚಂದನ್ ಶೆಟ್ಟಿ ನಿವೇದಿತಾ ಗೌಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅದ್ದೂರಿಯಾಗಿ ಮೈಸೂರಿನಲ್ಲಿ ಮದುವೆಯಾದರೂ ಮದುವೆಯಾದ ನಂತರ ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ಅಭಿನಯಿಸಿದರು.

ಈ ಕಾರ್ಯಕ್ರಮವು ಕೂಡ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿತು ತದನಂತರ ಬಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಶೋನಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡರು. ಒಟ್ಟಾರಿಯಾಗಿ ಹೇಳುವುದಾದರೆ ನಿವೇದಿತಾ ಗೌಡ ಅವರು ಪ್ರತಿ ನಿತ್ಯವೂ ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇದರ ಜೊತೆಗೆ ನಿವೇದಿತಾ ಗೌಡ ಅವರು ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದರು ಈ ಒಂದು ಚಾನಲ್ ನಲ್ಲಿ ನಿವೇದಿತಾ ಗೌಡ ಅವರ ದಿನಚರಿಯನ್ನು ಪ್ರತಿನಿತ್ಯವೂ ಅಪ್ಲೋಡ್ ಮಾಡಲಾಗುತ್ತಿತ್ತು.

ಅವರು ಧರಿಸುವಂತಹ ಬಟ್ಟೆ ಸೇವನೆ ಮಾಡುವಂತಹ ಆಹಾರ ಹಾಗೂ ಸೌಂದರ್ಯಕ್ಕೆ ಸಂಬಂಧಪಟ್ಟಂತಹ ಕೆಲವು ಟಿಪ್ಸ್ ಗಳನ್ನು ಕೂಡ ನೀಡುತ್ತಿದ್ದರು ಇದರ ಜೊತೆಗೆ ಮಿಸಸ್ ಇಂಡಿಯಾ ಎಂಬ ಒಂದು ಕಾರ್ಯಕ್ರಮದಲ್ಲೂ ಕೂಡ ಪಾಲ್ಗೊಳ್ಳುವಂತಹ ಆಸೆಯನ್ನು ಹೊಂದಿದ್ದರು ಈ ಕಾರಣಕ್ಕಾಗಿ ನುರಿತ ತಜ್ಞರ ಸಲಹೆ ಮೈರೆಗೆ ಮಿಸಸ್ ಇಂಡಿಯಾ ಗೆ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು.

ಅದರಂತೆ ಈ ಬಾರಿ ನಡೆದಂತಹ 2022 ಮತ್ತು 23 ರ ಮಿಸ್ಸಸ್ ಇಂಡಿಯಾ ಸ್ಪರ್ಧೆಯಲ್ಲಿ ನಿವೇದಿತ ಗೌಡ ಅವರು ಭಾಗವಹಿಸಿದ್ದರು. ನಿವೇದಿತಾ ಗೌಡ ಅವರಿಗೆ ಇರುವಂತಹ ಸೌಂದರ್ಯ ಬುದ್ಧಿವಂತಿಕೆ ಮತ್ತು ಮಾತಿನ ಚಕ್ಯತೆ ಇವೆಲ್ಲವನ್ನೂ ಪರಿಗಣಿಸಿದಂತಹ ಮಿಸಸ್ ಇಂಡಿಯಾ ಅಧಿಕಾರಿಗಳು ನಿವೇದಿತಾ ಅವರನ್ನು ಮಿಸ್ ಇಂಡಿಯಾ ಪಟ್ಟಕ್ಕೆ ಕೂರಿಸಿದ್ದಾರೆ. ಇದೀಗ ಈ ವರ್ಷದ ಮಿಸಸ್ ಇಂಡಿಯಾ ಆಗಿ ನಿವೇದಿತಾ ಗೌಡ ಅವರು ಹೊರ ಹಮ್ಮಿದ್ದಾರೆ.

ನಿಜಕ್ಕೂ ಇದು ಕರ್ನಾಟಕದ ಜನತೆಗೆ ಬಹಳಷ್ಟು ಸಂತಸ ತಂದ ವಿಚಾರವೇ ಆಗಿದೆ ನಿವೇದಿತಾ ಗೌಡ ಅವರು ತಮ್ಮ ವಿಭಿನ್ನ ಮಾತುಗಳಿಂದ ಯಾವಾಗಲೂ ಕೂಡ ಟ್ರೋಲ್ ಗೆ ಒಳಗಾಗುತ್ತಿದ್ದರು. ಆದರೆ ಈ ಬಾರಿ ನಮ್ಮ ಕರ್ನಾಟಕಕ್ಕೆ ಕೀರ್ತಿ ತಂದು ಕೊಡುವಂತಹ ಕೆಲಸವನ್ನು ಮಾಡುತ್ತಾರೆ ಚಂದನ್ ಶೆಟ್ಟಿ ಅವರು ಕೂಡ ತಮ್ಮ ಧರ್ಮಪತ್ನಿ ನಿವೇದಿತಾ ಅವರು ಮಿಸ್ಸಸ್ ಇಂಡಿಯಾಗೆ ಹೊರ ಹೊಮ್ಮಿದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಹಳಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಎಲ್ಲೇ ನೋಡಿದರೂ ಕೂಡ ನಿವೇದಿತ ಗೌಡ ಅವರಿಗೆ ಸಂಬಂಧಪಟ್ಟಂತಹ ಫೋಟೋ ಮತ್ತು ವಿಡಿಯೋಗಳ ವೈರಲ್ ಆಗುತ್ತಿದೆ. ಮಿಸ್ಸಸ್ ಇಂಡಿಯಾ ನಿವೇದಿತ ಗೌಡ ಅವರಿಗೆ ನೀವು ಏನು ಹೇಳಲು ಬಯಸುತ್ತೀರ.? ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು.


Leave a Reply

Your email address will not be published. Required fields are marked *