ಬಾಲಿವುಡ್ ನಟಿ ಕಂಗನಾ ರಣವತ್ ಒಂದಲ್ಲ ಒಂದು ಸುದ್ಧಿಯಲ್ಲಿ ಸದಾ ಇರುತ್ತಾರೆ. ಒಮ್ಮೆ ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆ ಅವರು ನೀಡುವ ನೇರ ಹೇಳಿಕೆಗಳು. ಮತ್ತೊಮ್ಮೆ ಬಾಲಿವುಡ್ ಮಂದಿಯ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಮೂಲಕ ಮತ್ತೊಮ್ಮೆ ಅವರು ನಿರೂಪಕಿಯಾಗಿ ಸಂಚಲನ ಸೃಷ್ಟಿಸಿರುವ ರಿಯಾಲಿಟಿ ಶೋ ಲಾಕ್ ಅಪ್ ನ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ಸದಾ ಸುದ್ದಿಯಲ್ಲ ಇರುವುದು ಜನರಿಗೆ ಸಾಮಾನ್ಯ ವಾಗಿದೆ. ಮತ್ತೆ ನಟಿ ಕಂಗನಾ ಅದೇ ಸುದ್ಧಿ ಯಲ್ಲಿದ್ದಾರೆ. ಆದರೆ ಈ ಸರಿ ಅವರು ಸದ್ದು ಮಾಡಿದ್ದು ತಮ್ಮ ಹೊಸ ಫೋಟೋ ಶೂಟ್ ವಿಚಾರದಲ್ಲಿ.
ನಟಿ ಕಂಗನಾ ಅವರು ತಮ್ಮ ಹೊಸ ಹಾಟ್ ಫೋಟೋ ಶೊಟ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗಾರ ಗಮನ ಸೇಳಿದಿದ್ದರೆ. ಕಂಗನಾ ಹಂಚಿಕೊಂಡ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ವಾವ್ ಎಂದಿದ್ದಾರೆ. ಅವರ ವಿ ರೋ ಧಿ ಗಳು ಸಹಜವಾಗಿಯೇ ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಟ್ಟಾರೆ ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ರಣವತ್ ಅವರ ಫೋಟೋಗಳು ಗ್ಲಾಮಾರ್ ನ ಅಲೆಯನ್ನು ಎಬ್ಬಿಸಿದೆ.
ಅವರು ತೊಟ್ಟಿರುವ ಫೋಟೋದಲ್ಲಿ ಕಪ್ಪು ಬಟ್ಟೆ ಧರಿಸಿ ಮಿಂಚಿರುವ ಕಂಗನಾ ಡೀಪ್ ನೆಕ್ ಇರುವಂತಹ ಸ್ಕರ್ಟ್ ಧರಿಸಿ, ತುಂಬಾ ಬೋಲ್ಡ್ಆಗಿ ಪೋಸ್ ಕೊಟ್ಟಿದ್ದಾರೆ. ಸಕ್ಕತ್ ಆಗಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅವರ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡ ಕೆಲವೇ ಸಮಯದಲ್ಲಿ ಇವು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅವರ ಅಭಿಮಾನಿಗಳು ಸೂಪರ್ ಹಾಟ್, ವಾವ್, ಸಕ್ಕತ್ ಆಗಿ ಕಾಣಿಸ್ತಾತೀರಾ. ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಆದರೆ ಇಲ್ಲಿಯ ವಿಷಯ ಏನೆಂದರೆ ಕೆಲವರು ನಟಿಯು ತೊಟ್ಟಿರುವ ಬಟ್ಟೆಗಳ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್ ಮಾಡುತ್ತಾ. ನೀವು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುವವರು. ಆದ್ದರಿಂದ ನೀವು ಇಂತಹ ಹಾಟ್ ಬಟ್ಟೆಗಳನ್ನು ಧರಿಸಬೇಡಿ ಎನ್ನುವ ಕಾಮೆಂಟ್ ಗಳು ಕೂಡ ಮಾಡಿದ್ದಾರೆ.
ಇಂತಹ ಬಟ್ಟೆಗಳು ನಿಮಗೆ ಸೂಟ್ ಆಗುದಿಲ್ಲ ಎಂದು ನೆಟ್ಟಿಗರು ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬರು ಖಂಡಿತ ನಿಮ್ಮ ಮಾತು ನಿಜ ಎಂದರೆ, ಇನ್ನೊಬ್ಬರು ಕಂಗನಾ ರಣವತ್ ಸಿ.ಎಂ ಹಾ!! ಜೋಕ್ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಕಂಗನಾ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.