ಮುಟ್ಟಬಾರದ ಜಾಗಕ್ಕೆ ಕೈಹಾಕಿದ ತೆಲುಗು ಅಭಿಮಾನಿಗಳು|| ಕಣ್ಣೀರು ಹಾಕಿದ ಕನ್ನಡದ ಚಲುವೆ ರಶ್ಮಿಕ ಮಂದಣ್ಣ! ವಿಡಿಯೋ ನೋಡಿ ತಬ್ಬಿಬ್ಬಾದ ನೆಟ್ಟಿಗರು!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ನಟಿ ಎಂದರೆ ಅದು ನಮ್ಮ ಕನ್ನಡದ ಕುವರಿ, ಕೊಡಗಿನ ವಯ್ಯಾರಿ, ರಶ್ಮಿಕಾ ಮಂದಣ್ಣ ಅವರು, ರಶ್ಮಿಕಾ ಮಂದಣ್ಣ ಅವರು ನೋಡ ನೋಡುತ್ತಿದ್ದಂತೆ ತಮ್ಮ ಸಿನಿ ರಂಗದಲ್ಲಿ ಆಕಾಶದೇತ್ತರಕ್ಕೆ ಬೆಳೆದಿದ್ದರೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇಂದು ಎಲ್ಲಾ ಚಿತ್ರರಂಗದಲ್ಲಿ ನಟಿಸಿ ನ್ಯಾಷನಲ್ ಸ್ಟಾರ್ ಹೀರೋಯಿನ್ ಆಗಿ ಮಿಂಚುಟ್ಟಿದ್ದಾರೆ.

ಹೌದು 2016 ರಲ್ಲಿ ಬಿಡುಗಡೆಯದ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಸಿನೆಮಾ ಜರ್ನಿ ಶುರು ಮಾಡಿದರು ರಶ್ಮಿಕಾ ಮಂದಣ್ಣ ಕೇವಲ ಐದು ವರ್ಷಗಳಲ್ಲಿ ಕನ್ನಡ ಮಾತ್ರವಾಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚಮಕ್ ಚಿತ್ರದಲ್ಲಿ ನಟಿಸಿ ಟಾಲಿವುಡ್ ಗೆ ಹಾರಿದರು. ಒಂದೆರಡು ಚಿತ್ರಗಳಲ್ಲಿ ನಟಿಸಿ ಮತ್ತೆ ಕನ್ನಡದಲ್ಲಿ ಅಂಜನೀಪುತ್ರ, ಯಜಮಾನ, ಮತ್ತು ಪೊಗರು ಸಿನೆಮಾಗಳಲ್ಲಿ ನಟಿಸಿದ ನಂತರ 4 ಚಿತ್ರಗಳಲ್ಲಿ ನಟಿಸಿ. ಅಲ್ಲು ಅರ್ಜುನ್ ಅವರ ಪುಷ್ಪ ಸಿನೆಮಾದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡರು. ಪುಷ್ಪ ಚಿತ್ರದ ಯಶಸ್ಸುನಿಂದ ಬಾಲಿವುಡ್ ನಲ್ಲಿ ಅವರಿಗೆ ಸಾಲು ಸಾಲು ಆಫರ್ಗಳು ತಂದುಕೊಟ್ಟಿತು.

ಇಂತಹ ಮುದ್ದು ಸುಂದರಿ ಇತ್ತೀಚಿಗೆ ಬಿಡುಗಡೆಯದ ಸೂಪರ್ ಹಿಟ್ ಪುಷ್ಪ ಚಿತ್ರದ ಇವೆಂಟ್ ಒಂದಕ್ಕೆ ಹೋಗುವಾಗ ರಶ್ಮಿಕಾ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ಮದ್ಯೆ ರಶ್ಮಿಕಾ ಮಂದಣ್ಣ ಬಂದ ಕಾರಣ ಅಲ್ಲಿ ಒಂದು ಘಟನೆ ನಡೆಯಿತು ಆ ಘಟನೆ ಏನು ಎಂಬುದನ್ನು ಈ ಲೇಖನ ಸಂಪೂರ್ಣವಾಗಿ ಓದಿ.

ಅಲ್ಲಿ ನಡೆದ ಘಟನೆಗೆ ನಟಿ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ತೆಲುಗು ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರಿಗೆ ಮಾಡಿದ್ದದರೂ ಏನು. ಪುಷ್ಪ ಸಿನೆಮಾದ ಇವೆಂಟ್ ಒಂದರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಅಲ್ಲಿ ಇದ್ದಂತಹ ಅಭಿಮಾನಿಗಳು ನಟಿ ರಶ್ಮಿಕಾ ಮಂದಣ್ಣ ಅವರನ್ನು ಮುಟ್ಟಿ ಮಾತನಾಡಿಸುವ ಪ್ರಯತ್ನದಲ್ಲಿ ಅವರ ಮನಸ್ಸಿಗೆ ತುಂಬಾ ಬೇಸರವಾಗುವಂತೆ ನಡೆದುಕೊಂಡಿದ್ದಾರೆ.

ಅಲ್ಲಿ ಏನು ನಡೆದಿದೆ ಎಂದುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ಕಂಡ ಅಲ್ಲಿ ನೆರೆದಿದ್ದ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ಕಾಣಬಹುದಾಗಿದೆ. ಹೀಗಾಗಿ ಈ ವಿಡಿಯೋ ನೀವು ತಪ್ಪದೇ ನೋಡಿ ಹಾಗೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *