ಮುದ್ದಿನ ಹೆಂಡತಿ ಮೀನಾ ಅವರಿಗಾಗಿ ಪತಿ ವಿದ್ಯಾ ಸಾಗರ್ ಅವರು ಮಾಡಿಟ್ಟ ಒಟ್ಟು ಆಸ್ತಿ ಎಷ್ಟು ಗೊತ್ತಾ? ಅಬ್ಬಬ್ಬಾ ಇಷ್ಟೊಂದಾ ನೋಡಿದ್ರೆ ಶಾಕ್ ಆಗ್ತೀರಾ

ಸುದ್ದಿ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ತರೆಯಾಗಿ ಕಾಣಿಸಿಕೊಂಡಿರುವ ಮೀನಾ ಅವರ ಪತಿ ವಿದ್ಯಾಸಾಗರ್ ಅವರನ್ನು ಮೊನ್ನೆ ತಾನೇ ಅನಾರೋಗ ದಿಂದ ಇಹ ಲೋಕ ತ್ಯಜಿಸಿದ್ದಾರೆ. ಪತಿಯನ್ನು ಕಳೆದುಕೊಂಡು ನಟಿ ಮೀನಾ ಇದ್ದಾರೆ. 2009 ರಲ್ಲಿ ಬೆಂಗಳೂರಿನಲ್ಲ ಎಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ನೈನಿಕ ಎಂಬ ಮುದ್ದದ ಮಗಳಿದ್ದಾಳೆ. ಮಗಳು ಕೂಡ ಸಿನೆಮಾರಂಗದಲ್ಲಿ ಸಕ್ರಿಯರಾಗಿದ್ದಾಳೆ.

ಇಂತಹ ಸಂತೋಷದ ಕುಟುಂಬದಲ್ಲಿ ಒಂದು ಮರೆಯಲಾಗದ ಕಹಿ ಘಟನೆ ನಡೆದೇ ಹೋಯಿತು. ಈ ಘಟನೆಯಿಂದ ನಟಿ ಮೀನಾ ಅವರಿಗೆ ದೊಡ್ಡ ನಷ್ಟ ಕೂಡ ಆಗಿದೆ. ಆದರೆ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಮಾಡಿಟ್ಟ ಒಟ್ಟು ಆಸ್ತಿ ಕುರಿತು ಸುದ್ಧಿಯೊಂದು ಹೊರಬಿದ್ದಿದ್ದೆ. ಹಾಗಾದರೆ ಮೀನಾ ಪತಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂದು ನೀವು ತಿಳಿದರೆ ನಿಮಗೆ ನಿಜಕ್ಕೂ ಶಾಕ್ ಆಗೋದು ಪಕ್ಕ.

ಇನ್ನು ನಟಿ ಮೀನಾ ಅವರು ಕನ್ನಡ, ಹಿಂದಿ ತಮಿಳು, ತೆಲುಗು, ಮಲಯಾಳಂ ಸಿನೆಮಾಗಳಲ್ಲಿ ನಟಿಸಿದ್ದಾರೆ. ಮೊದಲಿಗೆ ನಟಿ ಮೀನಾ ಅವರಿಗೆ ಡ್ಯಾನ್ಸ್ ಗಳಲ್ಲಿ ತುಂಬಾನೇ ಆಸಕ್ತಿ ಹೊಂದಿದ್ದರು.ಈ ಕಾರಣಕ್ಕೆ ಭಾರತನಾಟ್ಯವನ್ನು ಅಭ್ಯಾಸ ಮಾಡಿದ್ದರು.ಅಷ್ಟೇ ಅಲ್ಲದೇ, ಹಲವು ಡ್ಯಾನ್ಸ್ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರೋದರಿಂದ ಸಿನೆಮಾ ರಂಗಕ್ಕೆ ಪ್ರವೇಶ ಮಾಡಲು ಅವಕಾಶಗಳು ತುಂಬಾ ಬೇಗನೆ ದೊರಕಿತು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ, ಸಿನೆಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.

ನಂತರ ನಟಿ ಮೀನಾ ಅವರು ಬಾಲನಟಿಯಾಗಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಮ್ಮ ಕನ್ನಡದ ರವಿಚಂದ್ರನ್ ಅವರು ನಟಿ ಮೀನಾ ಅವರನ್ನು ತಮ್ಮ ಪುಟ್ನಜ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದರು.ಇನ್ನು ನಾಯಕಿಯಾಗಿ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿದ್ದರೆ. ಇನ್ನು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿನೆಮಾರಂಗದಿಂದ ದೂರವಿದ್ದು ರಿಯಾಲಿಟಿ ಶೋಗಳಲ್ಲಿ ತೀರ್ಪುಗರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮೀನಾ.

ಆದರೆ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಸ್ವಾಸಕೋಶದ ಸಮಸ್ಯೆಯಿಂದ ಬಳಳುತ್ತಿದ್ದ ವಿದ್ಯಾಸಾಗರ್ ಕಳೆದ ಮಂಗಳವಾರ ಮೃತ ಪಟ್ಟಿದ್ದಾರೆ. ಅವರನ್ನು ಕಳೆದ ದಿನಗಳಿಂದ ಚನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಳಿಸಲಾಗಿತ್ತು. ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತತಿದ್ದ ವಿದ್ಯಾಸಾಗರ್ ಜೂನ್ 28 ರಂದು ಬದುಕಿನ ಪಯಣ ಮುಗಿಸಿದ್ದಾರೆ.

ಹೌದು ಮೀನಾ ಪತಿಯ ವಿದ್ಯಾಸಾಗರ್ ಅವರ ಒಟ್ಟು ಸಂಪತ್ತಿನ ಕುರಿತು ಚರ್ಚೆಯಾಗುತ್ತಿದೆ. ಹೌದು, ವಿದ್ಯಾ ಸಾಗರ್ ಕೊನೆ ಉಸಿರೇಳೆಯುವ ಮುನ್ನವೇ ಪತ್ನಿ ಮೀನಾ ಅವರಿಗೆ ಅಸ್ತಿಯ ವಿವರಗಳನ್ನು ತಿಳಿಸಿದ್ದಾರಂತೆ. ವಿದ್ಯಾಸಾಗರ್ ಸಂಪಾದಿಸಿದ್ದ ಮನೆ ತೋಟ ಹಾಗೂ ಬ್ಯಾಂಕ್ ಹಾಗೂ ಪಾಲಿಸಿಗಳ ವಿವರವನ್ನು ಪತ್ನಿ ಮೀನಾ ಅವರಿಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಾನು ಸತ್ತ ನಂತರ ನನ್ನ ಎಲ್ಲಾ ಆಸ್ತಿ ತನ್ನ ಹೆಂಡತಿ ಮೀನಾ ಅವರಿಗೆ ಸೇರಬೇಕು ಎಂದು ವೀಲ್ ಕೂಡ ಬರೆದಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *