ಮೂರು ಮದ್ವೆಯಾದ ಓಂ ಪ್ರಕಾಶ್ ರಾವ್ ಪ್ರೀತಿಸಿ ಮದ್ವೆಯಾದ ರೇಖಾ ದಾಸ್ ಗೆ ಕೈ ಕೊಟ್ಟಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ರೇಖಾ ದಾಸ್ ಕಣ್ಣೀರ ಕಥೆ!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಖ್ಯಾತ ನಿರ್ಮಾಪಕರಾಗಿದ್ದ ಓಂ ಪ್ರಕಾಶ್ ರಾವ್ ಅವರ ಬಗ್ಗೆ ನೀವು ತಿಳಿದು ಕೊಳ್ಳಲೇಬೇಕು. ನಿರ್ಮಾಪಕ ಹಾಗೂ ನಟ, ನಿರ್ದೇಶನಾದಲ್ಲಿ ಈ ಮೂರರಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಓಂ ಪ್ರಕಾಶ್ ರಾವ್ ಅವರು ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಚಿತ್ರಗಳು ಅದ್ದೂರಿಯಾದ ಸಾಹಸ ದೃಶ್ಯಗಳಿಗೆ ಹೆಸರಗಿವೆ. KA47 ಚಿತ್ರದಲ್ಲಿ ಸುಮಾರು 1.75 ಕೋಟಿ ವೆಚ್ಚದಲ್ಲಿ ಚೆಸಿಂಗ್ ದೃಶ್ಯ ಚಿತ್ರಿಕರಿಸಿದ್ದರು.

ಇನ್ನು ಡಕೋಟಾ ಎಕ್ಸ್ ಪ್ರೆಸ್ ಚಿತ್ರದಿಂದ ಅಭಿನಯಕ್ಕೆ ಇಳಿದರು. ನಟಿ ರೇಖಾ ದಾಸ್ರನ್ನು ಮದುವೆಯಾಗಿದ್ದ ಓಂ ಪ್ರಕಾಶ್ ರಾವ್ 2002 ರಲ್ಲಿ ಭಾವ್ಯ ಪ್ರೇಮಯ್ಯ ಎಂಬುವರನ್ನು ವಿವಾಹವಾದರು. 2012ರಲ್ಲಿ ಡೇನಿಸ್ಸಾ ಎಂಬುವವರನ್ನು ಮದುವೆಯಾಗಿದ್ದಾರೆ. ಇನ್ನು ನಟ ಓಂ ಪ್ರಕಾಶ್ ರಾವ್ ಅವರ ಮುದ್ದಿನ ಮಗಳು ಶ್ರಾವ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿದ್ದರೆ.

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯಾತೆ ಗಳಿಸಲು ಸಕಲ ವಿದ್ಯೆ ಹಾಗೂ ಪ್ರತಿಭೆ ಇರಬೇಕು ಮತ್ತು ಎಲ್ಲ ಭಾಷೆ ಬರಬೇಕು. ಕನ್ನಡಭಿಮಾನ ತೋರಿವ ಅದೆಷ್ಟೋ ಕಲಾವಿದರು ಮೂಲತಹ ಕರ್ನಾಟಕದವರಲ್ಲ ಆದರೆ ಅವರಲ್ಲಿರುವ ನಟನೆ ಪ್ರತಿಭೆ ಹಾಗೂ ಭಾಷೆ ಮೇಲಿನ ಗೌರವದಿಂದ ಕನ್ನಡ ಸಿನಿಪ್ರಿಯರು ಆ ಕಲಾವಿದರನ್ನು ತಮ್ಮ ಉದಾರ ಮನಸ್ಸಿನಿಂದ ಪ್ರೊಸ್ಸಾಹಿಸಿ, ಬೆಳಸಿ, ಅವರ ಸಿನೆಮಾಗಳನ್ನು ನೋಡುವ ಮೂಲಕ ಯಶಸ್ವಿಯಾಗುವಂತೆ ಮಾಡುತ್ತಾರೆ. ಅಂತಹ ಕಲಾವಿದರಲ್ಲಿ ಒಬ್ಬರು ನಟಿ ರೇಖಾ ದಾಸ್.

ಕನ್ನಡದ ಅಂದಿನ ಚಿತ್ರಗಳಲ್ಲಿ ಕಾಮಿಡಿ ಎಂದರೆ ನೆನಪಾಗುವುದು ನಟಿ ರೇಖಾ ದಾಸ್ ಹಾಗೂ ಉಮಾಶ್ರೀ ಸಿನೆಮಾ, ನಾಟಕ, ರಾಜಕೀಯ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡವರು ನಟಿ ಉಮಾಶ್ರೀ. ಉಮಾಶ್ರೀ ಅವರ ನಂತರ ಹೆಚ್ಚು ಜನಪ್ರಿಯತೆ ಗಳಿಸಿದ ನಟಿ ಎಂದರೆ ಅವರೇ ರೇಖಾ ದಾಸ್ ತಮ್ಮ ಮೈಮಾಟದಿಂದ ಕಾಮಿಡಿ ಹಾಗೂ ಹಾಟ್ ಪಾತ್ರಗಳನ್ನು ಹೆಚ್ಚುಗಿ ಮಾಡುತ್ತಿದ್ದರು ಇದರಿಂದ ಪ್ರೇಕ್ಷಕರು ಇವರನ್ನು ಬಹಳ ಬೇಗ ಇಷ್ಟ ಪಟ್ಟಿದ್ದರು.

ನಟಿ ರೇಖಾ ದಾಸ್ ಅವರು ಮೂಲತಹ ಕನ್ನಡದವರು ಅಲ್ಲ ಆಕೆ ನೆಲಪಾದವರು. ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳವ ಸಲುವಾಗಿ ಬೆಂಗಳೂರಿಗೆ ಬಂದವರು. ನಟಿ ರೇಖಾ ದಾಸ್ ಇಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಲಿಟ್ಟರು. ಇನ್ನು ರೇಖಾ ದಾಸ್ ಅವರಿಗೆ ಅಷ್ಟು ಸುಲಭವಾಗಿ ಅಭಿನಯಿಸುವ ಅವಕಾಶಗಳು ಸಿಗಲಿಲ್ಲ, ಅಭಿನಯ ಕ್ಷೇತ್ರದಲ್ಲಿ ಸಾಕಷ್ಟು ಅವಮಾನ ನೋವುಗಳು ಅನುಭವಿಸಿದ್ದ ರೇಖಾ ದಾಸ್. ಅವಮಾನ ಏಳು ಬೀಳುಗಳನ್ನು ಎದುರಿಸಿದ ನಂತರವೇ ಒಂದು ಸ್ಥಾನದಲ್ಲಿ ಬಂದು ನಿಂತ್ತಿದ್ದಾರೆ.

ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಮದುವೆಯ ನಂತರ ಹೆಣ್ಣು ಮಗು ಹುಟ್ಟಿತು. ಆ ಮಗುವೇ ನಟಿ ಶ್ರಾವ್ಯ. ಆದರೆ ಮಗು ಹುಟ್ಟಿದ ಒಂದು ವರ್ಷದ ನಂತರ ಓಂ ಪ್ರಕಾಶ್ ರಾವ್ ಮತ್ತು ರೇಖಾ ದಾಸ್ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಡೈವೋರ್ಸ್ ಪಡೆದುಕೊಂಡರು.

ಓಂ ಪ್ರಕಾಶ್ ರಾವ್ ವ್ಯಾಕ್ತಿತ್ವದಲ್ಲಿ ಬಹಳ ಕೋಪಿಷ್ಠರು ಜೊತೆಗೆ ಹೆಣ್ಣುಮಕ್ಕಳ ವೀಕ್ನೆಸ್ ಸಹ ಇದ್ದ ಕಾರಣ, ವೈಯಕ್ತಿಕ ಕಾರಣಗಳನ್ನು ನೀಡಿ, ರೇಖಾ ದಾಸ್ ಅವರಿಗೆ ಒಂದು ಹೆಣ್ಣು ಮಗುವನ್ನು ನೀಡಿ ನಡುನಿರಿನಲ್ಲಿ ಕೈ ಬಿಟ್ಟು, ಮತ್ತೊಬ್ಬರನ್ನು ವಿವಾಹವಾದರು. ತನ್ನ ಮಗಳನ್ನು ಬೆಳೆಸಲು, ಆಕೆಗೆ ವಿದ್ಯಾಭ್ಯಾಸ ಕೊಡಿಸಲು, ತಮ್ಮದೇ ಆದ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ರೇಖಾ ದಾಸ್ ಅವರು ಪಟ್ಟ ಕಷ್ಟ ಹೇಳಲು ಅಸಾಧ್ಯ.

ಕನ್ನಡ ಚಿತ್ರರಂಗದಲ್ಲಿ ಸಿಕ್ಕ ಎಲ್ಲಾ ಪತ್ರಗಳನ್ನು ಮಾಡಿ ಬಂದ ಹಣದಿಂದ ಮಗಳನ್ನು ದೊಡ್ಡವಳನ್ನಾಗಿ ಮಾಡಿದ್ದಾರೆ. ಈಗ ರೇಖಾ ದಾಸ್ ಅವರ ಮಗಳು ಶ್ರಾವ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಕೆ ನೋಡಲು ತುಂಬಾ ಸುಂದರವಾಗಿದ್ದು, ಬಂದ ಅವಕಾಶಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾ ನಟಿಗೆ ಹೇಳುವಷ್ಟು ಯಶಸ್ಸು ದೊರಕಲಿಲ್ಲ.

ತಾಯಿ ಹಾಗೂ ಮಗಳಿಗೆ ಮೋಸ ಮಾಡಿದ ತಂದೆ ಎಲ್ಲೋ ಒಂದು ಕಡೆಗೆ ಒಳ್ಳೆಯ ಜೀವನ ಮಾಡೆಸುತ್ತಿದ್ದಾರೆ. ಆದರೆ ತಾಯಿ ಮಗಳು ಇನ್ನು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಈ ತಾಯಿ ಮಗಳಿಗೆ ಇನ್ನಾದರೂ ಕಷ್ಟಗಳು ದೂರವಾಗಿ ಸುಖ ಜೀವನ ಬರಲಿ ಸಂತೋಷವಾಗಿ ಇರಲಿ ಎಂದು ಹಾರೈಸೋಣ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *