ಮೇಘನಾ ರಾಜ್ ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಿ, ಕೊಟ್ಟ ಉಡುಗೊರೆ ಏನು ನೋಡಿ.!

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗದಲ್ಲಿ ಹಿರಿಯ ಕಲಾವಿದರಾದ ನಟಿ ಮೇಘನಾ ರಾಜ್ ಅವರ ಮುದ್ದಿನ ತಂದೆ ತಾಯಿ ಆದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಯ್ ಅವರು ಮೊನ್ನೆ ತಾನೇ ತಮ್ಮ 35ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮೇಘನಾ ರಾಜ್ ಅವರು ಅಪ್ಪ ಅಮ್ಮನ ವಾರ್ಷಿಕೋತ್ಸವವನ್ನು ಪ್ರೀತಿಯಿಂದ ಆಚರಿಸಿದ್ದಾರೆ.
ಮೇಘನಾ ರಾಜ್ ಅವರ ಸ್ನೇಹಿತರು ಹಾಗೂ ಸಂಬಂದಿಕರು ಈ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದರು. ಮೇಘನಾ ರಾಜ್ ಅವರು ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಕ್ಷಣಗಳನ್ನು ಅನುಭವಿಸಿದ ಸುಂದರ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದಾರೆ.

ಈ ಖುಷಿಯ ಸಂಭ್ರಮದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೇಘನಾ ರಾಜ್ ಅವರ ತಂದೆ ತಾಯಿ ಅವರಿಗೆ ಶುಭಾಶಯವನ್ನು ಕೊರಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಅವರು ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಕನ್ನಡ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಒಳ್ಳೇ ಹಾಸ್ಯ ಕಲಾವಿದರಗಿ ಗುರುತಿಸಿಕೊಂಡಿದ್ದರು.

ಇನ್ನು ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಯ್ ಅವರು ಕೂಡ ಕನ್ನಡದ ಬಹುತೇಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಪ್ರಮೀಳಾ ಜೋಷಯಿ ಹಾಗೂ ಸುಂದರ್ ರಾಜ್ ಅವರ ಮುದ್ದಿನ ಮಗಳು ಮೇಘನಾ ರಾಜ್ ನಟಿ ಮೇಘನಾ ರಾಜ್ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು ಅವರು ಮೊದಲ ಬಾರಿಗೆ ನಟಿಸಿದ್ದು ಮಲಯಾಳಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತಮ್ಮ ಸಿನಿ ಜೀವನವನ್ನು ಆರಂಭಿಸುತ್ತಾರೆ.

ಅದಾದ ನಂತರ ಕನ್ನಡದ ನಟಿ ಯೋಗೇಶ್ ಅವರ ಜೊತಗೆ ಪುಂ ಡ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡದ ಚಿತ್ರರಂಗದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಾರೆ. ಆ ಚಿತ್ರ ಮೇಘನಾ ರಾಜ್ ಅವರಿಗೆ ಬ್ರೇಕ್ ತಂದು ಕೊಡುವುದಿಲ್ಲ. ನಂತರ ಮೇಘನಾ ರಾಜ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ “ರಾಜಾಹುಲಿ” ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ. ರಾಜಾಹುಲಿ ಮೇಘನಾ ರಾಜ್ ಅವರಿಗೆ ದೊಡ್ಡ ಬ್ರೇಕ್ ನೀಡುತ್ತದೆ. ಇದರಿಂದ ಮೇಘನಾ ರಾಜ್ ಅವರಿಗೆ ಆಫರ್ ಕೂಡ ಹೆಚ್ಚುತ್ತದೆ.

ಇದರಿಂದ ಚಿರಂಜೀವಿ ಸರ್ಜಾ ಅವರು ಪರಿಚಯ ವಾಗುತ್ತಾರೆ. ಪರಿಚಯದ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಕೂಡ ಮನೆಯವರು ಒಪ್ಪಿಗೆ ಮೇರೆಗೆ ಮದುವೆಯಾಗಲು ಸೂಚಿಸುತ್ತಾರೆ. ಅವರಿಬ್ಬರೂ ಅಂದುಕೊಂಡ ರೀತಿಯಲ್ಲೇ ಎಂಗೇಜ್ಮೆಂಟ್ ಹಾಗೂ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳುತ್ತಾರೆ.

ಮದುವೆಯಾದ ಕೇವಲ ಎರಡು ವರ್ಷಕ್ಕೆ ತಮ್ಮ ಪ್ರೀತಿಯ ಪತಿಯನ್ನು ಮೇಘನಾ ರಾಜ್ ಕಳೆದುಕೊಳ್ಳುತ್ತಾರೆ ಇಂತಹ ಸ್ಥಿತಿ ಯಾರಿಗೂ ಕೂಡ ಬರಬಾರದು. ಏಕೆಂದರೆ ಚಿರು ಅಗಲಿದಗ ಮೇಘನಾ ರಾಜ್ ಅವರಿಗೆ ನಾಲ್ಕು ತಿಂಗಳು ಗ ರ್ಭಿ ಣಿ ಯಾಗಿದ್ದರು. ಇನ್ನು ತಂದೆ ತಾಯಿಯ ಮೇಘನಾ ರಾಜ್ ಅವರು ಒಂದು ಸುಂದರ ಹೊಸ ಟಾಟಾ ಕಂಪನಿಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ತಂದೆ ತಾಯಿ ತುಂಬಾ ಸಂತೋಷ ಪಟ್ಟಿದ್ದಾರೆ.

ಈ ಸಮಯದಲ್ಲಿ ಹೆಣ್ಣು ಮಕ್ಕಳು ಖುಷಿಯಾಗಿರಬೇಕು ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಮುಂದಿನ ದಾರಿ ತೋರದೆ ದುಃಖದ ಜೀವಿಸಿದ್ದರು. ಆದರೂ ಆ ನೋವನ್ನು ಮರೆಯಲು ತಮ್ಮ ಹೊಸ ಜೀವನಕ್ಕಾಗಿ ನೋವನ್ನು ಮರೆಯಲು ಹೊಟ್ಟೆಯಲ್ಲಿ ಇರುವ ಪುಟ್ಟ ಕಂದನಿಗಾಗಿ ಯಾಲ್ಲ ನೋವನ್ನು ಮರೆತು ಜೀವಿಸೊಕ್ಕೆ ಪ್ರಾರಂಭಿಸುತ್ತಾರೆ. ನಂತರ ಮೇಘನಾ ರಾಜ್ ಅವರಿಗೆ ಗಂಡು ಮಗುವಿನ ಜ’ ನನವಾಗುತ್ತದೆ ಮಗನಿಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡುತ್ತಾರೆ ದಿನ ಮಗನ ಮುಖ ನೋಡಿ ಎಲ್ಲಾ ನೋವನ್ನು ಮರೆಯುತ್ತಿದ್ದಾರೆ ನಟಿ ಮೇಘನಾ ರಾಜ್.

ಮಗ ಹುಟ್ಟಿದ ನಂತರ ಅವರ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಇದೇ ಖುಷಿಯಲ್ಲಿ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವ ಮಾಡಿದ್ದಾರೆ. ಒಟ್ಟಾರೆ ಹೇಳುದಾದ್ರೆ ಹಳೆಯ ಎಲ್ಲಾ ನೋವನ್ನು ಮೆರೆತು ಇದೀಗ ಮಗನ ಜೊತಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮ ಈ ಲೇಖನ ನಿಮಗೆ ಇಷ್ಟ ಆಗಿದ್ದಾರೆ ನಿಮ್ಮ ಅನಿಸಿಕೆ ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *