ಮೇಘನಾ ರಾಜ್ ಮಗನ ಮುಂದಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯರು ಮತ್ತು ವಿದ್ವಾಂಸರು ಆಡಿದ ಮಾತುಗಳನ್ನು ನೋಡಿದ್ರೆ ನೆಟ್ಟಿಗರು ಒಂದುಸಲ ಶಾಕ್ ಆಗೋದು ಪಕ್ಕ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ಸರ್ಜಾನಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಚಿರುಸರ್ಜಾ ಅವರ ಮಗ ರಾಯನ್ ಚನ್ನಾಗಿರಲಿ ಎಂದು ಬಯಸುವ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇದೀಗ ಚಿರು ಸರ್ಜಾ ಅವರ ಮನೆಯಲ್ಲಿ ಸಂತಸದ ವಾತಾವರಣ ಮನೆಮಾಡಿದೆ. ಏಕೆಂದರೆ ಮೇಘನಾ ರಾಜ್ ಅವರು ಗಂಡು ಮಗನಿಗೆ ಜನ್ಮ ನೀಡಿದಾಗ ನಿಮ್ಮ ಮಗನ ಜಾತಕದಲ್ಲಿ ದೋಷ ಇದೆ ಎಂದು ಹಲವಾರು ಟೀಕೆ ಮಾಡಿದ್ದಾರೆ.

ಯಾಕೆಂದರೆ ಮೇಘನಾ ರಾಜ್ ಅವರು 4 ತಿಂಗಳ ಗರ್ಭಿಣಿಯಾಗಿದ್ದಾಗ ಚಿರು ಇಹಲೋಕವನ್ನು ತ್ಯಜಿಸಿದರು ಇದರಿಂದ ಅವರ ಕುಟುಂಬಕ್ಕೆ ಹಾಗೂ ಸಿನೆಮಾರಂಗಕ್ಕೆ ತುಂಬಾಲಾರದ ನಷ್ಟ ಅನುಭವಿಸಿತ್ತು. ಮೇಘನಾ ರಾಜ್ ಗರ್ಭಿಣಿಯಾಗಿದ್ದಾಗ ಹಲವಾರು ಮತ್ತೆ ಚಿರು ಮಗುವಾಗಿ ಹುಟ್ಟಿ ಬರುತ್ತಾರೆ ಎಂದು ಹೇಳಲಾಗಿತ್ತು. ಅದೇ ರೀತಿ ಚಿರು ಮಗುವಾಗಿ ಹುಟ್ಟಿ ಬಂದಿದ್ದಾರೆ.

ಆದರೆ ಚಿರು ಸರ್ಜಾ ಅವರು ಸಾ’ವ’ನ್ನ’ಪ್ಪಿ’ದಾಗ ಅವರ ಜಾತಕದಲ್ಲಿ ದೋಷ ಇದೆ ಎಂದು ಸುದ್ದಿಯಾಗಿತ್ತು. ಈಗ ಮೇಘನಾ ರಾಜ್ ಮಗು ಹುಟ್ಟಿದ ಜಾತಕವನ್ನು ಮತ್ತು ಮಗುವಿನ ಭವಿಷ್ಯದ ಬಗ್ಗೆ ಜೋತಿಷ್ಯರು ಹಾಗೂ ವಿದ್ವಾಂಸರು ಕೆಲವು ವಿಷಯಗಳನ್ನು ಕುಟುಂಬಕ್ಕೆ ಬಹಿರಂಗ ಪಡಿಸಿದ್ದಾರೆ. ಹಾಗಾದರೆ ನಟಿ ಚಿರು ಸರ್ಜಾ ಮಗನ ಜಾತಕ ಹೇಗಿದೆ ಜೋತಿಷ್ಯರು ಹೇಳಿದ್ದರು ಏನು ನೋಡೋಣ ಬನ್ನಿ.

ನಟಿ ಮೇಘನಾ ರಾಜ್ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ನೀವು ನೋಡಿದ್ದೀರಾ. ಜೋತಿಷ್ಯರ ಪ್ರಕಾರ ನವರಾತ್ರಿಯ ಶುಭ ಗುರುವಾರ ಸಂಖ್ಯಾ ಶಾಸ್ತ್ರದಲ್ಲಿ 22 ಎಂಬುದು ಮಾಸ್ಟರ್ ನಂಬರ್ ಎನ್ನುತ್ತಾರೆ. ಹಾಗಾದರೆ ಮಗುವಿಗೆ ಒಳ್ಳೆಯ ಯೋಗ ಇದೆಯಂತೆ. ಅಪ್ಪನಂತೆ ಅತೀ ಚಿಕ್ಕ ವಯಸ್ಸಿನಲ್ಲಿ ಅತಿದೊಡ್ಡ ಹೆಸರನ್ನು ಮಾಡುತ್ತಾನೆ ಜೊತೆಗೆ ಸಿನೆಮಾರಂಗಕ್ಕೆ ಬರುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಮಗು ಒಳ್ಳೆಯ ಗಳಿಗೆಯಲ್ಲಿ ಹುಟ್ಟಿದೆ. ನಿಮ್ಮ ಮಗನಿಗೆ ಗಜಕೇಸರಿ ಯೋಗ ಇದೆ ಎಂದು ಜೋತಿಷ್ಯರು ಹೇಳಿದ್ದಾರೆ. ಇದರ ಜೊತೆಗೆ ಮೇಘನಾರಾಜ್ ಅವರ ತಂದೆ ಸುಂದರ್ ರಾಜ್ ಅವರು ಕೂಡ ನಮ್ಮ ಮಗು ದೊಡ್ಡವನಾದ ಮೇಲೆ ಸಾವಿರಾರು ಜನರ ಕಷ್ಟಗಳನ್ನು ಪರಿಹರಿಸುವ ದೊಡ್ಡ ವ್ಯಕ್ತಿಯಾಗುತ್ತನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಮೇಘನಾ ರಾಜ್ ಕುಟುಂಬ ಹಾಗೂ ಚಿರಂಜೀವಿ ಸರ್ಜಾ ಕುಟುಂಬ ತುಂಬಾ ಖುಷಿಯಾಗಿದ್ದಾರೆ ನಟಿ ಮೇಘನಾ ರಾಜ್ ಅವರ ಖುಷಿ ಹೇಳತೀರದು.

ಮಗನ ಭವಿಷ್ಯದ ಬಗ್ಗೆ ಈಗಿಂದನೇ ತಯಾರಾಗುತ್ತಿರುವ ಮೇಘನಾ ರಾಜ್ ಅವನ ಭವಿಷ್ಯಕ್ಕಾಗಿ ಮತ್ತು ವಿದ್ಯಾಭ್ಯಾಸಕ್ಕಾಗಿ ಮತ್ತೆ ಸಿನೆಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.ಕಿರುತೆರೆ ರಿಯಾಲಿಟಿ ಶೋ ನ ಜಡ್ಜ್ ಆಗಿ ಹಾಗೂ ಸಿನೆಮಾಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.ಈ ವಿಷಯ ತಿಳಿದ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.ಈ ವಿಶೇಷ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *