ನಮಸ್ತೆ ಪ್ರೀತಿಯ ವೀಕ್ಷಕರೇ ಪುನೀತ್ ರಾಜ್ ಕುಮಾರ್ ನಮ್ಮನ್ನು ಅ-ಗ-ಲಿ ಸರಿ ಸುಮಾರು 9 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ ಅವರನ್ನು ಕಳೆದುಕೊಂಡು ಇಡೀ ಸಿನೆಮಾರಂಗ ಬಡವಾಗಿದೆ. ಇಡೀ ಕರುನಾಡಿಗೆ ನ-ಷ್ಟವಾಗಿದೆ. ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ಒಂದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲೂ ಕಡೂ ಬಡವರಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ, ನಿರ್ಗತಿಕರಿಗೆ, ತಮ್ಮ ಶಕ್ತಿ ಮೀರಿ ಸಹಾಯವನ್ನು ಮಾಡುತ್ತಿದ್ದರು.
ನಮಗೆ ತಿಳಿದ ಪ್ರಕಾರ ಪುನೀತ್ ಅವರು ಸಂಪಾದನೆ ಮಾಡಿದ ಶೇಕಡ 30% ಕ್ಕಿಂತಲೂ ಹೆಚ್ಚು ಹಣವನ್ನು ಈ ಸಮಾಜ ಸೇವೆಗಾಗಿ ಮಿಸಾಲಿಡುತ್ತಿದ್ದರು. ಇದರಿಂದಲೇ ನಾವು ತಿಳಿದುಕೊಳ್ಳಬೇಕು ಪುನೀತ್ ರಾಜ್ ಕುಮಾರ್ ಅವರು ಬಡ ಕುಟುಂಬಕ್ಕೆ ಎಷ್ಟು ಸಹಾಯ ಮಾಡುತ್ತಿದ್ದರು ಎಂದು ಒಂದು ಕೈ ಇಂದ ಕೊಟ್ಟರೆ ಇನ್ನೊಂದು ಕೈಗೆ ಗೊತ್ತಾಗದ ಹಾಗೆ ಅಪ್ಪು ಇರುತ್ತಿದ್ದರು. ಆದರೆ ಅಪ್ಪು ಮಾಡುತ್ತಿದ್ದ ಸಹಾಯ ಒಂದೊಂದಾಗಿ ಆಚೆ ಬರುತ್ತಿದೆ. ನಿಜ ಹೇಳಬೇಕು ಅಂದರೆ ಇಲ್ಲಿಯವರೆಗೆ ಯಾವ ಕಲಾವಿದರು ಕೂಡ ಅಪ್ಪು ಅವರ ಮಾದರಿಯಲ್ಲಿ ಇಷ್ಟೊಂದು ಸಹಾಯ ಮಾಡಿಲ್ಲ.
ಇಂತಹ ನಾಯಕನಟನನ್ನು ಕಳೆದುಕೊಂಡ ನಮ್ಮ ನಾಡು ನಿಜಕ್ಕೂ ದಿಕ್ಕು ತೋಚದಂತಾಗಿದೆ. ಬರೇ 46ನೇ ವಯಸ್ಸಿಗೆ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ಘನ ಘೋ-ರ ಅಲ್ಲವೇ. ಕರ್ನಾಟಕದ ಜನತೆ ಹಾಗೂ ಅಪ್ಪು ಅಭಿಮಾನಿಗಳು ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ನಮ್ಮ ನಿಮ್ಮ ಜೊತೆಯಲ್ಲೇ ಇದ್ದಾರೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕರ್ನಾಟಕದ ಯಾವುದೇ ಮೂಲೆಯಲ್ಲ ಯಾವುದೇ ಸಮಾರಂಭ ಇರಲಿ ಅಥವಾ ಕಾರ್ಯಕ್ರಮ ಇರಲಿ ಎಲ್ಲಾ ಕಡೆಯಲ್ಲೂ ಮೊದಲಿಗೆ ಅಪ್ಪು ಅವರ ಭಾವಚಿತ್ರವನ್ನು ಇಟ್ಟು ಅವರಿಗೆ ಗೌರವ ಹಾಗೂ ಪೂಜೆ ಸಲ್ಲಿಸಿದ ನಂತರವೇ ಮುಂದಿನ ಕಾರ್ಯಕ್ರಮ ಪ್ರಾರಂಭ ಮಾಡುವುದು ನೀವು ಅನೇಕ ಭಾರಿ ನೋಡಿದ್ದೀರಿ.
ಹೌದು ಅಪ್ಪು ಅಭಿಮಾನಿಗಳು ಹಾಗೂ ಕರ್ನಾಟಕದ ಜನರು ಪುನೀತ್ ಅವರನ್ನು ಕಳೆದುಕೊಂಡು ಇಷ್ಟು ನೋವನ್ನು ಇನ್ನು ಮರೆಯಲಾಗದೆ ಇದ್ದಾರೆ ಅಂದರೆ ಇನ್ನು ಅವರ ಪತ್ನಿ ಅಶ್ವಿನಿ ಅವರ ಬದುಕು ಹೇಗಿರಬಹುದು ಎನ್ನುವುದನ್ನು ಊಹೆ ಮಾಡಿ ನೋಡಿ. ಆದರೂ ಅಶ್ವಿನಿ ಅವರು ಹೃದಯದವನ್ನು ಕಲ್ಲು ಮಾಡಿಕೊಂಡಿರಬಹುದು. ಪುನೀತ್ ಅವರು ಅ-ಗ-ಲಿ-ಕೆಯ ನೋ-ವು ಒಂದು ಕಡೆ ಇದ್ದರೂ ಕೂಡ ತಮ್ಮ ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರ ಮೇಲೆ ಇದೇ. ಅಷ್ಟೇ ಅಲ್ಲದೆ ಅಪ್ಪು ಅವರ ಆಸೆ ಮತ್ತು ಕನಸಿನ ಕೂಸು ಆದಂತಹ ಪಿ.ಆರ್. ಕೆ ಪ್ರೊಡಕ್ಷನ್ ಸಂಸ್ಥೆ ನಡೆಸಿಕೊಂಡು ಹೋಗುವಂತಹ ಬಹುದೊಡ್ಡ ಜವಾಬ್ದಾರಿಯನ್ನು ಅಶ್ವಿನಿ ಅವರು ಮುಂದಾಳತ್ವದಲ್ಲಿ ವಹಿಸಿಕೊಂಡಿದ್ದಾರೆ.
ಈ ಕಾರಣಕ್ಕಾಗಿ ತನ್ನ ಮನಸ್ಸಲಿದ್ದ ಎಲ್ಲಾ ನೋವನ್ನು ಮರೆತು ಅಪ್ಪು ಅವರ ಕನಸಿನ ಪಿ ಆರ್ ಕೆ ಆಫೀಸ್ ಗೆ ಹೋಗಿ ಪ್ರತಿಭವಂತ ಕಲಾವಿದರಿಗೆ ಹಾಗೂ ಹೊಸ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಡುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಪಿ. ಆರ್. ಕೆ ಸಂಸ್ಥೆಗೆ ತೆರಳಿದಂತ ಅಭಿಮಾನಿ ಒಬ್ಬರು ಅಪ್ಪು ಸದಾಕಾಲ ನಿಮ್ಮ ಜೊತೆಗೆ ಇರಬೇಕು ಎಂಬ ಕಾರಣಕ್ಕಾಗಿ ಅಪ್ಪು ಅವರ ಮಾದರಿಯಲ್ಲೇ ಇರುವಂತಹ ಒಂದು ಮೇಣದ ಬೊಂಬೆಯನ್ನು ಸಿದ್ದಪಡಿಸಿಕೊಂಡು ಅದನ್ನು ಅಶ್ವಿನಿ ಅವರು ಇರುವ ಆಫೀಸ್ ಗೆ ತೆಗೆದುಕೊಂಡು ಹೋಗಿದ್ದಾರೆ.
ಅದನ್ನು ಅಪ್ಪು ಅವರು ಸದಾ ಕಾಲ ಕುಳಿತುಕೊಲ್ಲುವಂತಹ ಚೇಂಬರ್ ನಲ್ಲಿ ಕೂರಿಸಿದ್ದಾರೆ. ಅದನ್ನು ನೋಡಿದವರಿಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ ಯಾಕೆಂದರೆ ಸ್ವತಃ ಜೀವಂತ ಅಪ್ಪು ಅವರೇ ಎದ್ದು ಬಂದು ಕುಳಿತಿರುವ ಹಾಗೆ ಕಾಣಿಸುತ್ತದೆ. ಆ ಒಂದು ಬೊಂಬೆಯನ್ನು ನೋಡಿದಂತಹ ಅಶ್ವಿನಿ ಅವರು ಬಹಳ ಭಾವುಕರಗಿದ್ದು ಆಫೀಸ್ ನಲ್ಲಿಯೇ ಕ-ಣ್ಣೀ-ರು ಹಾಕಿದ್ದಾರೆ.
ಅಷ್ಟೇ ಅಲ್ಲದೆ ಈ ಸುಂದರ ಮೇಣದ ಬೊಂಬೆಯನ್ನು ತಯಾರಿಸಿದ ಅಭಿಮಾನಿಗೂ ಕೂಡ ಸಾಕಷ್ಟು ಧನ್ಯವಾದಗಳನ್ನು ಹೇಳಿದ್ದಾರೆ. ಅಪ್ಪು ಅವರು ಸದಾ ಜೀವಂತವಾಗಿ ಇರುವಂತೆ ಕಾಣಲಿ ಎಂಬ ಕಾರಣಕ್ಕಾಗಿ ಅಭಿಮಾನಿಯೊಬ್ಬರು ಇಂತಹ ಅದ್ಭುತ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಬೊಂಬೆ ರೆಡಿ ಮಾಡಲು ಅಭಿಮಾನಿಯೊಬ್ಬರು ಸಾಕಷ್ಟು ಖರ್ಚು ಮಾಡಿ ಪುನೀತ್ ರಾಜ್ ಕುಮಾರ್ ಅವರಂತೆ ಕಾಣುವ ಮೇಣದ ಪ್ರತಿಮೆಯನ್ನು ಮಾಡಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಇನ್ನು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತದೆ.
ಹೌದು ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದ ಅಶ್ವಿನಿ ಅವರು ತುಂಬಾನೇ ಭಾವುಕರಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು ಅದನ್ನು ನೋಡಿದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ. ಆ ಬೊಂಬೆಗೆ ಅಶ್ವಿನಿ ಅವರು ಪ್ರೀತಿಯ ಮುತ್ತು ಕೊಟ್ಟಿದ್ದಾರೆ. ಇದನೆಲ್ಲ ನೋಡಿದರೆ ಅಪ್ಪು ಇನ್ನು ನಮ್ಮ ಜೊತೆ ಜೀವಂತವಾಗಿದ್ದಾರೆ ಎಂದು ಅನ್ನಿಸುತ್ತದೆ. ಅಪ್ಪು ಅಭಿಮಾನಿ ಮಾಡಿರುವ ಮೇಣದ ಬೊಂಬೆಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.