ಮೈ ಚಳಿ ಬಿಟ್ಟು ಚಿಂದಿ ಫೋಟೋ ಶೂಟ್ ಮಾಡಿದ ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್! ಫೋಟೋಸ್ ನೋಡಿ ವಾವ್ ವಾವ್ ಎಂದ ನೆಟ್ಟಿಗರು!!

ಸುದ್ದಿ

ಚಂದನವನದ ಚಂದುಳ್ಳಿ ಚಲುವೆ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಅದ್ಭುತವಾದ ನಟನೆಯ ಮೂಲಕ ಕನ್ನಡಿಗರನ್ನು ಸಿನಿ ಪ್ರೇಕ್ಷಕರನ್ನು ಸಾಕಷ್ಟು ರಂಜಿಸುತ್ತಿದ್ದಾರೆ. ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಇವರು ಹೊಸ ಫೋಟೋ ಶೂಟ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರೆ.

ನಟಿ ಆಶಿಕಾ ರಂಗನಾಥ್ ಅವರು ಬರೇ ಫೋಟೋ ಶೂಟ್ ಮಾತ್ರ ಅಲ್ಲದೆ. ಇತ್ತೀಚಿಗೆ ಮ್ಯೂಸಿಕ್ ಒಂದಕ್ಕೆ ಸಕ್ಕತ್ ತ್ತಾಗಿ ಸೊಂಟ ಬಾಳುಕಿಸಿದ್ದು, ಇದನ್ನು ನೋಡಿದಂತಹ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಹಳ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.

ನೀವು ಕೂಡ ಸ್ಯಾಂಡಲ್ವುಡ್ ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಸಕ್ಕತ್ ಡ್ಯಾನ್ಸ್ ವಿಡಿಯೋ ಹೇಗಿದೆ ಎಂಬುದನ್ನು ನೋಡಬೇಕಾದರೆ ಅವರ ಇನ್ಸ್ಟಾಗ್ರಾಮ್ ಫಾಲೋ ಮಾಡಿ. ನಟಿ ಆಶಿಕಾ ರಂಗನಾಥ್ ಅವರು ಮೂಲಹಃ ಹಾಸನ ದವರು 2016 ರಲ್ಲಿ ಕ್ರೇಜಿ ಬಾಯ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿ ಅವರು ರಾಂಬೊ2, ಕೋಟಿಗೊಬ್ಬ 3, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ಅವತಾರ ಪುರುಷ, ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರ ಬೋಲ್ಡ್ ನಟನೆಗೆ ಕರ್ನಾಟಕದ ಕೃಶ್ ಆಗಿ ಹೋಗಿದ್ದಾರೆ. ನಿಜ ಈಗ ನೀವು ಯಾವುದೇ ಪಡ್ಡೆ ಹುಡುಗರ ಹತ್ತಿರ ಹೋಗಿ ನಿಮಗೆ ಯಾವ ನಟಿ ಇಷ್ಟ ಅಂತ ಕೇಳಿದರೆ ಅವರ ಬಾಯಲ್ಲಿ ಬರುವ ಒಂದೇ ಹೆಸರು ಅದು ನಮ್ಮ ಅಶು ಡಾರ್ಲಿಂಗ್ ಆಶಿಕಾ ರಂಗನಾಥ್. ಆಶಿಕಾ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ಎಲ್ಲ ಟಾಪ್ ನಟಿಯರನ್ನು ಸೈಡಗೆ ಹಾಕಿ no1 ಸ್ಥಾನದಲ್ಲಿ ಇದ್ದಾರೆ. ಇನ್ನು ಅವರ ಅಭಿಮಾನಿಗಳ ಜೊತೆ ಸದಾ ಒಡನಾಟದಲ್ಲಿರುವಂತಹ ನಟಿ ಆಶಿಕಾ ರಂಗನಾಥ್ ಅವರು ಯಾವಾಗಲು ರೀಲ್ಸ್ ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇರುತ್ತಾರೆ.

ಆಶಿಕಾ ರಂಗನಾಥ್ ನಟನೆಯ ಬಹುನಿರೀಕ್ಷಿತ ಚಿತ್ರವಾದ ‘ಅವತಾರ ಪುರುಷ’ ಮೇ 6ರಂದು ರಿಲೀಸ್ ಆಗಿದೆ. ಶರಣ್, ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಆಶಿಕಾ ರಂಗನಾಥ್ ಅವರ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರು ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅದೇ ರೀತಿ ಈ ಚುಮು ಚುಮು ಚಳಿಗೆ ನಟಿ ಆಶಿಕಾ ರಂಗನಾಥ್ ಅವರು ನೀಲಿ ಸಮುದ್ರದಲ್ಲಿ ರೆಡ್ ಡ್ರೆಸ್ ತೊಟ್ಟು ಹಾಟ್ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಆಶಿಕಾ ನಿನ್ನನ್ನು ನೋಡಿದ ಮೇಲೆ ಹುಟ್ಟುವನು ನನ್ನೊಳಗೊಬ್ಬ ರಾಶಿಕ ಅನ್ನುತ್ತಿದ್ದಾರೆ.

ಸದ್ಯಕ್ಕೆ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಅವರ ಕೈಯಲ್ಲಿಗರುಡ’ ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳಿವೆ. ಇನ್ನಷ್ಟು ಅವಕಾಶಗಳು ಆಶಿಕಾ ರಂಗನಾಥ್ ಪಾಲಿಗೆ ಬರಲಿ ಎಂಬುದೇ ಆಶಯ. ನಟಿ ಆಶಿಕಾ ರಂಗನಾಥ್ ಅವರು ನೋಡೋಕ್ಕೆ ಒಳ್ಳೇ ಹಾಲಿನ ಕೆನ್ನೆಯಂತ್ತಿರುವ ಅವರು ಕುಣಿದಾರೆ ಫಿಧಾ ಆಗದೇ ಇರೋರು ಯಾರು ಹೇಳಿ, ಈ ನಟಿ ಹಾಟ್ ಆಗಿ ಡಾನ್ಸ್ ಮಾಡಿದರೆ ನೋಡುಗರಿಗೆ ಸ್ವರ್ಗಕ್ಕೆ ಮೂರೇ ಗೇನು ಅನ್ನೋಹಾಗೆ ಅವರು ಸೊಂಟ ಬಾಲಕಿಸುತ್ತಾರೆ.

ಅವರಿಗೆ ಬರೇ ಡ್ಯಾನ್ಸ್ ನಲ್ಲಿ ಮಾತ್ರ ಕ್ರೀಜ್ ಅಲ್ಲ ಫೋಟೋ ಶೂಟ್ ನಲ್ಲಿ ಸಿಕ್ಕಾಪಟ್ಟೆ ಕ್ರೀಜ್ ಹೊಂದಿದ್ದಾರೆ ನಟಿ ಆಶಿಕಾ ರಂಗನಾಥ್ ಅವರ ಈ ಫೋಟೋ ಗೆ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್ ಗಳ ಸುರಿ ಮಳೆ ಪಡೆಯುತ್ತಿದೆ. ಸಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಶೊಟ್ ಮೂಲಕ ದುಲೆಬ್ಬಿಸುತ್ತಿದರೆ. ನೀವು ಆಶಿಕಾ ರಂಗನಾಥ್ ಅವರ ಪೋಸ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *