ಮೊದಲ ಬಾರಿಗೆ ಮಗುವಿನ ಮುಖ ತೋರಿಸಿದ ಕಾಜಲ್​ ಅಗರ್ವಾಲ್! ಮಗನನ್ನು ಎದೆಗಪ್ಪಿಕೊಂಡ ಸುಂದರ ಕ್ಷಣ ಒಮ್ಮೆ ನೋಡಿ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೆ ಟಾಲಿವುಡ್ ನ ಹೆಸರಾಂತ ನಟಿಯದ ಕಾಜಲ್ ಆಗರ್ವಾಲ್ ಇತ್ತೀಚಿಗೆ ತಮ್ಮ ಚೊಚ್ಚಲ ಮಗುವಿನ ತಾಯಿಯದ ಸಂಭ್ರಮದಲ್ಲಿ ಇದ್ದಾರೆ. ಆ ಸಂತಸವನ್ನು ತಂಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮಗನ ಮುಖವನ್ನು ಬಹಿರಂಗ ಇನ್ನು ಪಡಿಸಿಲ್ಲ. ಇದೀಗ ಮೊದಲ ಬಾರಿಗೆ ಮಗನ ಮುಖವನ್ನು ತೋರಿಸಿದ್ದಾರೆ.

ನಟಿ ಕಾಜಲ್ ಅವರು ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನೆಮಾರಂಗದ ಟಾಪ್ ನಟಿಯರಲ್ಲಿ ನಟಿ ಕಾಜಲ್ ಕೂಡ ಒಬ್ಬರು. ದೇಶದ ಮೂಲೆ ಮೂಲೆಯಲ್ಲೂ ನಟಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಈ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕೂಡ ತುಂಬಾ ಜನ ಇದ್ದಾರೆ. ಇನ್ನು ನಟಿ ಕಾಜಲ್ ಅಗಾರವಾಲ್ ಅವರು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ತಮ್ಮ ಅಭಿಮಾನಿಗಳನ್ನು ಯಾವಾಗಲು ಸಂಪರ್ಕ ದಲ್ಲಿ ಇರುತ್ತಾರೆ. ಇನ್ನು ತಮ್ಮ ಮುದ್ದು ಮಗನ ಫೋಟೋ ಹಂಚಿಕೊಂಡಿದ್ದು ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ನಟಿ ಕಾಜಲ್ ಗೌತಮ್ ಎಂಬುವರನ್ನು ಹಲವು ವರ್ಷಗಳ ಕಾಲ ಪ್ರೀತಿಸಿ ನಂತರ ಮದುವೆಯಾದರು. ಈ ಜೋಡಿಗಳು ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ನಟಿಗೆ ಸಿನೆಮಾರಂಗದವರು ಸೇರಿದಂತೆ ಅಭಿಮಾನಿಗಳು ಶುಭಕೊರಿದ್ದಾರೆ. ನಂತರ ಸಾಕಷ್ಟು ಬಾರಿ ತಮ್ಮ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.
ಇನ್ನು ಇತ್ತೀಚಿಗೆ ಜನಿಸಿದ್ದ ಮುದ್ದು ಮಗನಿಗೆ ದಂಪತಿಗಳು ಈ ಮಗುವಿಗೆ ಕಾಜಲ್ ನೀಲ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ನಟಿ ಮೊದಲು ಬಾರಿಗೆ ತಮ್ಮ ಮಗನ ಫೋಟೋ ಶೇರ್ ಮಾಡಿಕೊಂಡಿದ್ದರೆ. ಈ ಫೋಟೋದಲ್ಲಿ ಅಮ್ಮನ ಪಕ್ಕದಲ್ಲಿ ಮಗ ನೀಲ್ ಮಲಗಿದ್ದು ಬಹಳ ಮುದ್ದಾಗಿ ಕಾಣಿಸುತಿದ್ದಾನೆ. ನೀಲ್ ನನ್ನ ಜೀವನದ ಹಾರ್ಟ್ ಬೀಟ್ ಎಂದು ಕೆಂಪು ಹೃದಯದ ಎಮೋಜಿ ಹಾಕಿ ಬರೆದುಕೊಂಡಿದ್ದರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಗಳನ್ನು ಹಾಕಿದ್ದಾರೆ. ಇನ್ನು ಕಾಜಲ್ ಮಗನ ಮುದ್ದು ಫೋಟೋ ಹೇಗಿದೆ ಎಂದು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *