ಕನ್ನಡ ಚಿತ್ರರಂಗದ ಹೆಸರಾಂತ ನಟಿ ತನ್ನ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರು ಹೃದಯಾ’ಘಾ’ತದಿಂದ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಬಿಟ್ಟುಹೋದ ಬಳಿಕ ಮೇಘನ ರಾಜ್ ಹಲವಾರು ತಿಂಗಳುಗಳ ಕಾಲ ದುಃಖದಲ್ಲಿದ್ದ ನಟಿ ಮೇಘನಾ ರಾಜ್ ಅವರು ಕಣ್ಣೀರಿನಲ್ಲಿ kai ತೊಳೆಯುತ್ತಿದ್ದರು ಈಗ ಆ ನೋವುವನ್ನು ಸ್ವಲ್ಪ ಮರೆಯಲು ಮೊದಲಿನ ಜೇವನಕ್ಕೆ ಮೇಘನಾ ರಾಜ್ ಮರಳುತ್ತಿದ್ದಾರೆ
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ನಟಿ ಮೇಘನಾ ರಾಜ್ ಅವರ ಬಾಳಲ್ಲಿ ರಾಯನ್ ರಾಜ್ ಸರ್ಜಾ ಎಂಟ್ರಿ ಕೊಟ್ಟಿದ್ದಾನೆ ರಾಯನ್ ರಾಜ್ ಸರ್ಜಾ ಹುಟ್ಟಿದ ನಂತರದಲ್ಲಿ ಮೇಘನಾ ರಾಜ್ ಬಾಳಲ್ಲಿ ಮತ್ತೆ ಸಂತೋಷ ಮೂಡಿದೆ ಚಿರಂಜೀವಿ ಸರ್ಜಾ ನಮ್ಮನೆಲ್ಲ ಬಿಟ್ಟು ಹೋದ ದಿನದಿಂದ ಮೇಘನಾ ರಾಜ್ ತಮ್ಮ ಮನೆಯಲ್ಲಿ ಮಗನ ಜೊತೆ ಕಾಲ ಕಳೆಯುತ್ತಿದರೆ..
ಚಿರಂಜೀವಿ ಸರ್ಜಾ ಕುಟುಂಬಕ್ಕೆ ಇನ್ನು ಸಹ ಹೋಗಿಲ್ಲ ಆದ್ರೆ ರಾಯನ್ ನನ್ನು ನೋಡಲು ಆಗಾಗ ಸರ್ಜಾ ಕುಟುಂಬದಿಂದ ಧ್ರುವ ಸರ್ಜ್ ಹಾಗೂ ಪ್ರೇರಣಾ ಅವಾಗ ಅವಾಗ ಬಂದು ನೋಡಿಕೊಂಡು ಹೋಗುತ್ತಿದ್ದರು ಆದರೆ ಇದೀಗ ಮೊಮ್ಮಗನನ್ನು ನೋಡಲು ಚಿರಂಜೀವಿ ಸರ್ಜಾ ಅಮ್ಮಾಜಿ ಅವರು ಕೂಡ ಮೇಘನಾ ರಾಜ್ ಮನೆಗೆ ಬಂದಿದ್ದು ಮೊಟ್ಟ ಮೊದಲು ಅಜ್ಜಿಯನ್ನು ನೋಡಿ ರಾಯನ್ ರಾಜ್ ಖುಷಿಯಾಗಿ ಕುಣಿದು ಖುಷಿ ಪಟ್ಟನು.
ಮೇಘನಾ ರಾಜ್ ಅವರ ಅತ್ತೆ ಅವರ ಮುದ್ದಿನ ಮೊಮ್ಮಗ ರಾಯನ್ ರಾಜ್ ಗೋಸ್ಕರ ಬಣ್ಣ ಬಣ್ಣದ ಆಟಿದ ಸಾಮಾನುಗಳು, ಬಟ್ಟೆಗಳು, ತಿಂಡಿ ತಿನಿಸುಗಳು ತಂದಿದ್ದಾರೆ. ರಾಯನ್ ನೋಡಿ ಸೇಮ್ ಚಿರು ನೋಡದ್ದಾಗೆ ಇದೇ ಅಂದು ಭಾವುಕರಾದರು.
ಮೇಘನಾ ರಾಜ್ ಅವರು ಕೂಡ ಅತ್ತೆಯನ್ನು ಖುಷಿಯಿಂದ ಉಪಚಾರಿಸಿದ್ದಾರೆ ಸ್ವಲ್ಪ ಸಮಯ ಮೊಮ್ಮಗನ ಜೊತೆ ಕಲಕಳೆದು ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಿ ಅಲ್ಲಿಂದ ಮನೆಗೆ ಹೊರಟರು. ಮೇಘನಾ ರಾಜ್ ಅವರ ಅತ್ತೆ ಒಂದು ಮಾತನ್ನು ಹೇಳಿದರು ಆ ಮಾತನ್ನು ಕೇಳಿ ಮೇಘನಾ ರಾಜ್ ಗೆ ತುಂಬಾ ಖುಷಿ ಕೊಟ್ಟಿತು ಅದೇನಂದರೆ.
ರಾಯನ್ ರಾಜ್ ಎರಡು ಮನೆಯಲ್ಲಿ ಬೆಳೆಯಲಿ ಎಂದು ಮೇಘನಾ ರಾಜ್ ಗೂ ಕೂಡ ಅದೇ ಆಸೆ. ಅದೇ ತರ ರಾಯನ್ ರಾಜ್ ಎರಡು ಕಡೆ ಸಂತೋಷ ದಿಂದ ಬೆಳೆಯುತ್ತಿದ್ದಾನೆ. ಇವನು ಕೂಡ ಚಿರಂಜೀವಿ ಸರ್ಜಾ ತರ ನಮ್ಮ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಬರಲಿ ಅನ್ನೋದೇ ಚಿರು ಅಭಿಮಾನಿಗಳ ಆಸೆ. ಮೇಘನಾ ರಾಜ್ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ