ಯಶ್ ಅಭಿಮಾನಿಗಳು ಅಂದುಕೊಂಡಿದ್ದೆಲ್ಲ ಸುಳ್ಳು…ಯಶ್ ಅಸಲಿ ಮುಖ ಬಿಚ್ಚಿಟ್ಟ ವಸಿಷ್ಠ ಸಿಂಹ ಶಾಕಿಂಗ್ ನ್ಯೂಸ್.!

ಸುದ್ದಿ

ನಮ್ಮ ಕನ್ನಡದ ಚಿತ್ರರಂಗದಲ್ಲಿ ಒಬ್ಬ ವಿಶೇಷ ನಟ ಅಂದ್ರೆ ಅದು ವಸಿಷ್ಠ ಸಿಂಹ ಅವರ ಕಂಚಿನ ಕಂಠ ಹಾಗೂ ಖಡಕ್ ನಟನೆಯಿಂದ ಜನಪ್ರಿಯತೆಯಾಗಿದ್ದಾರೆ. ಅವರು ಬರೇ ನಟನೆ ಮಾತ್ರ ವಲ್ಲದೆ ಸಿನಿಮಾಗಳಲ್ಲಿ ಹಾಡಿಗೆ ಕೂಡ ಧ್ವನಿ ಯಾಗುವ ಮೂಲಕ ಗುರುತಿಸಿ ಕೊಂಡಿದ್ದರು. ಅಂದಹಾಗೆ, ನಾದಬ್ರಹ್ಮ ಹಂಸಲೇಖ ಅವರ ಜೊತೆಗೆ ಕೆಲಸ ಮಾಡುವ ಅವಕಾಶವು ದೊರೆತಗ ಬೆಂಗಳೂರಿಗೆ ಬಂದು, ಬಸವನಗುಡಿಯ ನ್ಯಾಷನಲ್ ಕಾಲೇಜ್ನಲ್ಲಿ ಪದವಿ ಪೂರ್ಣಗೊಳಿದರು. ಇದಾದ ಬಳಿಕ ಎಲ್ಲರಂತೆ ಇವರು ಕೂಡ, ಕೇಳಕಾಲ ಸಾಫ್ಟವೆರ್ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಪೂರ್ಣ ವಿದಾಯ ಹೇಳಿ. ನಟನೆಯತ್ತ ಮುಖ ಮಾಡಿದರು. ಅಂದ ಹಾಗೇ ಇವರು ರಾಜಾಹುಲಿ ಚಿತ್ರದ ಜಗ್ಗ ಪತ್ರದ ಎಲ್ಲರ ಮೆಚ್ಚುಗೆ ಗಳಿಸಿದ ಈ ನಟ ಎಂದು ಯಾರು ಊಹಿಸದ ಮಟ್ಟಿಗೆ ಬೆಳೆದಿದ್ದರೆ. ಇದಾದ ಬಳಿಕ, ನಂತರ ರುದ್ರ ತಾಂಡವ ದಲ್ಲಿ ನಟಿಸಿದ ವಸಿಷ್ಠ ಸಿಂಹ.

2016 ರಲ್ಲಿ ತೆರೆಗೆ ಬಂದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಇವರಿಗೆ ನೇಮ್ ಹಾಗೂ ಫೇಮ್ ತಂದು ಕೊಟ್ಟಿತು. ಈ ಚಿತ್ರದಲ್ಲಿ ಅವರ ಅಭಿನಯಕ್ಕಾಗಿಯೇ ಫಿಲಂ ಫೇರ್ ಮತ್ತು ಸಿಮಾ ಅವಾರ್ಡ್ ಇವರಿಗೆ ದೊರಕಿತು. ಹೀಗೆ ಚಿತ್ರರಂಗದಲ್ಲಿ ತಮ್ಮದೇ ಆದ ಅದ್ಬುತ ಅಭಿನಯದ ಮೂಲಕ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಜೊತೆಗೆ ಕನ್ನಡ ಮಾತ್ರವಲ್ಲದೇ ತಮಿಳು, ಹಾಗೂ ತೆಲಗು ಚಿತ್ರರಂಗದಲ್ಲಿ ಅವರ ನಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೂಲತಃ ತನೊಬ್ಬ ಗಾಯಕರಾಗಬೇಕು ಅಂಥ ಬೆಂಗಳೂರಿಗೆ ಬಂದ ವಸಿಷ್ಠ ಸಿಂಹ ಅವರು ಕೆಲವು ಚಿತ್ರಗಲ್ಲಿ ನಟಿಸಿ ಎಲ್ಲರ ಜನತೆಯ ಗಮನ ಸೆಳೆದರೂ ಕೂಡ ಕಿರಿಕ್ ಪಾರ್ಟಿ, ದಯವಿಟ್ಟು ಗಮನಿಸಿ, 6ನೇ ಮೈಲಿ ಮುಂತಾದ ಸಿನಿಮಾಗಳ ಗೀತೆಗೆ ಇವರು ಧ್ವನಿಯಾಗಿದ್ದಾರೆ.

ಅಂದಹಾಗೆ ವಸಿಷ್ಠ ಸಿಂಹ ಅವರು ಯಶ್ ಬಗ್ಗೆ ಸಂದರ್ಶನ ಒಂದರಲ್ಲಿ ಅವರ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ. ನನ್ನನ್ನು ಯಾರೋ ಕೈಯಲ್ಲಿ ಇಟ್ಟುಕೊಂಡು ಕರ್ಕೊಂಡು ಹೋಗ್ತಾ ಇದ್ದಾರೆ. ಇಲ್ಲಿ ನೋಡು, ಅಲ್ಲಿ ನೋಡು ಅದು ನೋಡು ಬೆಂಗಳೂರು, ಹೈದರಾಬಾದ್, ಸಿನಿಮಾ ಭಾಷೆ ಅಂತ ಚಿತ್ರಗಳು ಮಾಡು ಅಂತ ಕೂರಿಸಿಕೊಂಡು ಕರ್ಕೊಂಡು ಹೋಗ್ತಾ ಇದ್ದಾರೆ. ಅದೇ ಅದೃಷ್ಟ. ಬೇರೆ ಭಾಷೆಯಲ್ಲಿ ಅವಕಾಶ ಸಿಗುವುದು ಅಂದ್ರೆ ಅದೃಷ್ಟ. ಇಲ್ಲಿಗೆ ಬಂದಾಗ ಇಲ್ಲಿಯೇ ಅವಕಾಶ ಸಿಗುತ್ತಾ ಅಂತ ಅಂದುಕೊಂಡಿರಲಿಲ್ಲ. ನಾನು ಏನು ಪಕ್ಕಾ ಇರಲಿಲ್ಲ. ನೀರು ಕಾಣಿಸ್ತಾ ಇತ್ತು.

ನೋಡಿದೆ ಏಗರಿ ದುಮುಕಿದೆ. ನೀರಿನ ಆಳ ಗೊತ್ತಿಲ್ಲ ಈಜಲು ಬರಲ್ಲ ಈಗ ಬದುಕು ಬೇಕಾದ್ರೆ ಈಜಬೇಕು ಅಂತ ಸಂದರ್ಭ ಸಿನಿಮಾಕ್ಕೆ ಬಂದೆ ಪ್ರಾರಂಭದಲ್ಲಿ ಸಿನಿಮಾಕ್ಕೆ ಬಂದಾಗ ಸಿನಿಮಾ ಮದಲ್ಲ ಅಂದ್ರು ಸಿನಿಮಾ ಮಾಡಿಸಿದ್ರು ಮಾಡಿ ಅದಮೇಲೆ ಕೆಲಸ ಬಿಟ್ಟಿದೆ. ದಿನಗಳು ಕಳಿತಾ ಇತ್ತು ಎರಡು ತಿಂಗಳು ಬ್ರೇಕ್ ಅಂದುಕೊಂಡು ಎರಡು ವರ್ಷ ಆಗೋಯ್ತು. ಅವಕಾಶ ಸಿಕ್ಕ ಮಾವು ಗುರೂಜಿಕೊಂಡು, ಆ ಗುರುತದ ಮೇಲೆ ನಮಗೆ ಸಂಭಾವನೆ ಅನ್ನೋದು ಬರ್ತುದೆ, ಸೊ ಅದೂ ಬರೋ ತನಕ ಗೊತಿಲ್ಲ ಅಲ್ವಾ.
ಎಲ್ಲಾ ಬಜೆಟ್ ನಲ್ಲೆ ದಿನಗಳು ಕಲಿತ ಇತ್ತು. ಕೆಲಸ ಬಿಟ್ಟಾಗಳು ನಾನು ಸಿನಿಮಾ ಮಾಡ್ತೀನಿ ಅಂತ ಅನ್ಕೊಂಡಿರಲಿಲ್ಲ. ಆದ್ರೆ ಮುಂದೆ ಮಾಡೋ ಕೆಲಸ ಮಾತ್ರ ಚನ್ನಾಗಿ ಮಾಡಬೇಕು ಅಂತ ಗೊತ್ತಿತ್ತು. ಇತ್ತೀಚಿಗೆ ಆಕ್ಟಿಂಗ್ ಕರಿಯರ್ ಮುಗಿತು ಅಂತ ಅಂದುಕೊಂಡು, ನಾನು ನಾಳೆ ಬೇರೆ ಕೆಲಸ ಮಾಡಬೇಕು ಅಂದ್ರೆ ಚನ್ನಾಗಿ ಮಾಡ್ತೀನಿ ನಾನು. ಈ ಒಂದು ಬಡತನದಿಂದ ಬಂದ ಜೀವನ ಇಲ್ಲಿಗೆ ತಂದು ನಿಲ್ಲಿಸಿತು. ಈವಾಗ ಜರ್ನಿ ಬಗ್ಗೆ ತುಂಬಾ ಖುಷಿ ಇದೆ. ನನ್ನ ಊಹೆ ಕೂಡ ಇರ್ಲಿಲ್ಲ. ಇಲ್ಲಿ ತನಕ ಬಂದು ಇಷ್ಟು ಸಿನಿಮಾ ಮಾಡ್ತೀನಿ ಅಂತ.

2013 ರಲ್ಲಿ ಹುಬ್ಬಳ್ಳಿ ಹುಡುಗರು ಮೋದನೆ ಸಿನಿಮಾ ರಿಲೀಸ್ ಆಗಲಿಲ್ಲ. ಅದಾದ ಮೇಲೆ ಆರ್ಯಸ್ ಲವ್ ಸ್ಟೋರಿ ರಿಲೀಸ್ ಆಗ್ತಾದೆ. ಬಟ್ ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಲ್ಲ. ಅದಾದ ಮೇಲೆ ನನಗೆ ಸಿಗುವುದೇ ರಾಜ ಹುಲಿ. ಅಷ್ಟು ಸಣ್ಣ ವಯಸ್ಸಿನಲ್ಲಿ 20 ಕ್ಕೂ ಹೆಚ್ಚು ಚಿತ್ರಗಲ್ಲಿ ಅಭಿನಯ ಮಾಡುತ್ತೇನೆ. ಮೂರು ಭಾಸೆಯ ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತೇನೆ.ಇನ್ನು ಮುಗಿದಿಲ್ಲ. ಇದೀಗ ನನಗೊಂದು ಬೇಸ್ ಸೆಟ್ ಆಗಿದೆ. ಇವಾಗ ನನ್ನ ರಿಯಲ್ ಜರ್ನಿ ಶುರು. ಸಿನಿಮಾ ಇರಬಹುದು, ಪಾತ್ರ ಇರಬಹುದು, ಬ್ಯುಸ್ನೆಸ್ ಇರ್ಬಹುದು ಎಲ್ಲಾದರೂ ನಮ್ಮನು ನಾವು ಪ್ರೂವ್ ಮಾಡಿಕೊಳ್ಳಬೇಕಾದ ಸಮಯ ಇದು. ಇದುರಿಗೆ ಸಾವಲಿದೆ ಎದುರಿಸುವ ಗುಂಡಿಗೆಯೂ ಗಟ್ಟಿಯಾಗಿಯೇ ಇದೆ.

ರಾಕಿಂಗ್ ಸ್ಟಾರ್ ಯಶ್ ಅವರ ಬಹುಕಾಲದ ಗೆಳೆಯರಾದ ವಸಿಷ್ಠ ಸಿಂಹ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಹೇಳಿದ್ದೇನು ಗೊತಾ.? ಯಶ್ ಅವರು ಇರುವ ಸ್ಥಿತಿ ಬದಲಾಗಿರಬಹುದು. ಆದರೆ ವ್ಯಕ್ತಿ ಬದಲಾಗಿಲ್ಲ. ಅವತ್ತು ಅವರಿಗೆ ಹಸಿವು ಛಲ ಹಠ ಇದೆಯೋ ಇವಾಗಲು ಅದೇ ಹಠ ಅದೇ ಛಲ. ಇನ್ನು ಕೆಜಿಎಫ್ ಚಿತ್ರ ಕನ್ನಡದ ಹೆಮ್ಮೆ. ಇವತ್ತು ಆ ಚಿತ್ರದಿಂದಾಗಿ ಇಡೀ ದೇಶವೇ ತಲೆಎತ್ತಿ ನಿಂತಿದೆ. ಚಿತ್ರ ಬಿಡುಗಡೆಯಾಗಿ ಚಿತ್ರ ಸೂಪರ್ ಹಿಟ್ ಅಗಿದೆ ಅಂದ್ರೆ ಅದಕ್ಕೆ ಕಾರಣ ಯಶ್, ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ, ಇನ್ನು ಆ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬನಿಗೂ ಸೇರಬೇಕು ಒಂದು ಹಡಗು ಹೋಗುತ್ತದೆ ಅಂದ್ರ್ ಅದಕ್ಕೆ ಕ್ಯಾಪ್ಟನ್ ಚನ್ನಾಗಿ ನಿಭಾಯಿಸಿಕೊಂಡು ಹೋಗ್ತಾ ಇದ್ದಾನೆ ಅಂತ ಲೆಕ್ಕಾ.
ಹಾಗಾಗಿ ಅದರ bagge ತಂಡದಲ್ಲಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಅದೇ ತರಹ ನಾವು ಪಯಣಿಸುವ ನಮ್ಮ ಕಾರ್ ಡೈವರ್ ಚೆನ್ನಾಗಿದ್ರೆ ನಿದ್ದೆ ಮಾಡ್ತೇವೆ. ಅದೇ ತರಹ ಅಷ್ಟು ಅಷ್ಟು ಸಮರ್ಥಕವಾಗಿ ಕೆಜಿಎಫ್ ಸಿನಿಮಾವನ್ನು ನಡೆಸಿಕೊಂಡು ಹೋಗಿದ್ದಾರೆ. ಕನ್ನಡದ ಸಿನಿಮಾ ಹಾಗೂ ಕನ್ನಡ ಮಾರ್ಕೆಟ್ ಅಂದುಕೊಳ್ಳುದಕ್ಕಿಂತ ದೊಡ್ಡದಿದೆ.
ಇಲ್ಲಿ ನಮ್ಮ ಗುರಿ ತಲುಪಬಹುದು ಅಂತ ತೋರಿಸಿಕೊಟ್ಟಿದ್ದಾರೆ. ಇದಾದ ಬಳಿಕ ನಾವೆಲ್ಲ ನೋಡುತ್ತಿರುವ, ಕೆಜಿಎಫ್ ಲೆವೆಲ್ ಗೆ ಸಿನಿಮಾಗಳನ್ನು ಮಾಡುತ್ತ ಇದ್ದಾರೆ. ಕೆಜಿಎಫ್ ಸಿನಿಮಾ ಒಂದು ದೊಡ್ಡ ಉದಾಹರಣೆ ” ಎಂದು ನಟ ವಸಿಷ್ಠ ಸಿಂಹ ಹೇಳಿದ್ದಾರೆ.


Leave a Reply

Your email address will not be published. Required fields are marked *