ಯಾರು ಊಹಿಸದ ಜಾಗದಲ್ಲಿ ಪವನ್ ಕಲ್ಯಾಣ್ ಟಾಟ್ಯೂ ಹಾಕಿಸಿಕೊಂಡ ನಟಿ ಆಶು ರೆಡ್ಡಿ! ಟ್ಯಾಟೂ ಹಾಕಿಸಿಕೊಂಡ ಜಾಗ ನೋಡಿದರೆ ನೀವು ಬೆಚ್ಚಿಬಿಳೋದು ಗ್ಯಾರಂಟಿ!!

ಸುದ್ದಿ

ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾದ ಸಕ್ಕತ್ ಹಾಟ್ ಹಾಗೂ ಕೂಲ್ ಲುಕ್ ನಲ್ಲಿ ಹೆಸರುವಾಸಿಯಾಗಿರುವ, ರೀಲ್ಸ್ ರಾಣಿಯೆಂದೇ ಖ್ಯಾತಿ ಪಡೆದಿರುವ ಅಶು ರೆಡ್ಡಿ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನ್ನ ದೇಹದ ಖಾಸಗಿ ಅಂಗದಲ್ಲಿ ಖ್ಯಾತ ನಟನೊಬ್ಬನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು, ನೆಟ್ಟಿಗರು, ನಟ ಪವನ್ ಕಲ್ಯಾಣ್ ಅಭಿಮಾನಿಗಳು ಅಶು ರೆಡ್ಡಿಯ ವಿರುದ್ದ ಕಿಡಿ ಕಾರಿದ್ದಾರೆ.

ಹೌದು ಈ ಸಿನೆಮಾರಂಗನೆ ಇಷ್ಟೇ ತಮ್ಮ ನೆಚ್ಚಿನ ನಟ ಹಾಗೂ ನಟಿಯರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಸಮಾಜ ಸೇವೆ, ರಕ್ತದಾನ, ಅನ್ನದಾನ ಹೀಗೆ ನಾನಾ ರೀತಿಯ ತಮ್ಮ ನಟನಟಿಯರ ಮನಗೆಲ್ಲಲ್ಲು ಅಭಿಮಾನಿಗಳು ಈ ತರಹದ ಸೇವೆಯನ್ನು ಮಾಡುತ್ತಾರೆ. ಆದರೆ ಇದೀಗ ಒಬ್ಬ ಪ್ರಖ್ಯಾತ ನಟಿ ನಟನ ಮೇಲೆ ಅಭಿಮಾನ ತೋರಿಸಲು ಹೀಗೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು.

ನಿಜಕ್ಕೂ ಅಶು ರೆಡ್ಡಿ ತಮ್ಮ ಕೈಮೇಲೆ ನಾನಾ ಬಗೆಯ ವಿನ್ಯಾಸದಲ್ಲಿ ಟ್ಯಾಟು ಹಾಕಿದ್ದಾರೆ ಇಷ್ಟೊಂದು ವಿವಾಧವಾಗುತ್ತಿರಲಿಲ್ಲ ಇರಬಹುದು ಆದರೆ ಅವರು ತಮ್ಮ ಖಾಸಗಿ ಅಂಗದಲ್ಲಿ ಟ್ಯಾಟೂ ಹಾಕಿಸಿದ್ದೆ ಎಲ್ಲರ ಕಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಅವರು ತಾವು ಹಾಕಿಸಿರುವ ಟ್ಯಾಟೂ ಅನ್ನು ತೋರಿಸುವಂತಹ ವಿಭಿನ್ನ ಭಂಗಿಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು ಅಶು ರೆಡ್ಡಿ ತಮ್ಮ ಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಎಂದು ಬರೆದುಕೊಂಡಿದ್ದಾರೆ. ಇದು ಪವನ್ ಕಲ್ಯಾಣ್ ಅವರಿಗೂ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಟ್ರೊ-ಲರ್ಸ್ ಗಳಿಗೆ ಸಿಕ್ಕಿದ್ದು ಬಿಸಿ ತುಪ್ಪದ ಹಾಗೆ ಇವರನ್ನು ಟ್ರೋ-ಲ್ ಮಾಡುತ್ತಿದ್ದಾರೆ. ನಿಮ್ಮ ಅಭಿಮಾನವನ್ನು ತೋರಿಸಲು ಬೇರೆ ಜಾಗ ಇಲ್ಲವೇ ಅಥವಾ ಬೇರೆ ದಾರಿ ಕಾಣಬಹುದಿತ್ತು ಎಂದು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಅಶು ರೆಡ್ಡಿ ಇವರು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿ, ಇದನ್ನು ಅವರು ಹಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗ ನೆಚ್ಚಿನ ನಟ ಪವನ್ ಕಲ್ಯಾಣ್ ಹೆಸರನ್ನು ತನ್ನ ದೇಹದ ಖಾಸಗಿ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದು ಟ್ಯಾಟೂ ಫೋಟೋ ತನ್ನ ಅಭಿಮಾನಿಗಳಿಗೆ ತೋರಿಸಿದ್ದಾರೆ. ಆಕೆ ಟ್ಯಾಟೂ ಫೋಟೋ ಹಂಚಿಕೊಂಡಿದ್ದು ಅದರ ಜೊತೆಗೆ ”ಮೈ ಗಾಡ್ ಫಾದರ್ ಪವನ್ ಕಲ್ಯಾಣ್” ಎಂದು ಬರೆದುಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಮೂಲಕ ತನ್ನ ಖಾಸಗಿ ಜಾಗದಲ್ಲಿ ನಟಿಯೊಬ್ಬಳು ಪ್ರಖ್ಯಾತ ನಟನ ಹೆಸರನ್ನು ಹಾಕಿಕೊಂಡಿರೋದಕ್ಕೆ ಎಲ್ಲೆಡೆ ಬಹಳಷ್ಟು ವಿರೋಧವ್ಯಕ್ತವಾಗುತ್ತಿದೆ. ಅಶು ರೆಡ್ಡಿ ಈ ಟ್ಯಾಟೂಗೆ ನೆಟ್ಟಿಗರು ಕಿಡಿಕಾರಿದ್ದು ‘ಮೊದಲು ಈ ಟ್ಯಾಟೂವನ್ನು ನಿನ್ನ ತಂದೆ ತಾಯಿಗೆ ತೋರಿಸು’ ಹೆಚ್ಚು ದೇಹದ ಪ್ರದರ್ಶನ ಒಳ್ಳೆಯದಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇನ್ನು ಹೇಳುದಾದರೆ ಅಭಿಮಾನ ಇರಬೇಕು ಅತಿರೇಕ ಆಗಬಾರದು. ಇಂತಹ ಕೆಲಸ ಮಾಡುವ ಬದಲು ನೂರು ಸಾರಿ ಆಲೋಚನೆ ಮಾಡೋದು ಒಳ್ಳೇದು. ಎಲ್ಲಿ ಅವಶ್ಯಕತೆ ಇದೇ ಅಲ್ಲಿ ಅಭಿಮಾನ ಇದ್ದಾರೆ ಉತ್ತಮ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *