ಕನ್ನಡ ಸಿನೆಮಾರಗದಲ್ಲಿ ಸಾಕಷ್ಟು ಸಿನೆಮಾಗಳಲ್ಲಿ ಅದ್ಭುತ ಖಳನಟನಾಗಿ ನಟಿಸಿದ ಸುಧೀರ್ ಅವರು ಇಂದಿಗೂ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ್ದಾರೆ. ಇವರು ಸಿನೆಮಾರಂಗದಲ್ಲಿ ತನ್ನ ಹೆಸರನ್ನು ಭದ್ರಾವಗಿರಿಸಿಕೊಳ್ಳಳು ಹರ ಸಾಹಸವನ್ನು ಪಟ್ಟಿದ್ದಾರೆ ಎಂಬುವುದು ಅಷ್ಟೇ ನಿಜವಾದ ಸಂಗತಿ. ಸುಧೀರ್ ಅವರು ತೆರೆ ಮೇಲೆ ಖಳ ನಟನ ಪಾತ್ರದಲ್ಲಿ ಅಭಿನಯಿಸಿದ್ದರೂ ನಿಜ ಜೀವನದಲ್ಲಿ ಮಗು ಮನಸ್ಸಿನ ವ್ಯಕ್ತಿ ಎಂದರೆ ತಪ್ಪಾಗಲಾರದು. ಸುಧೀರ್ ಅವರ ಜೀವನದಲ್ಲಿ ಯಾರ ಮನಸ್ಸನ್ನು ನೋಯಿಸಿದವರಲ್ಲ.
ಸುಧೀರ್ ಅವರಿಗೆ ಅಂಬರೀಶ್ ಅವರು ಆಪ್ತಮಿತ್ರರು, ಸುಧೀರ್ ಅವರು ಅಗಲಿದಗಾ ಅಂಬರೀಶ್ ಅವರು ಮೌನವಾಗಿದ್ದನ್ನು ತಿಳುಸುತ್ತದೆ ಸುಧೀರ್ ಅವರನ್ನು ನಟ ಅಂಬರೀಶ್ ಎಷ್ಟು ಇಷ್ಟ ಪಡುತ್ತಿದ್ದರು ಎಂದು. ಸುಧೀರ್ ಅವರು ನಿಜ ಜೀವನದಲ್ಲಿ ಯಾವತ್ತೂ ಕೂಡ ಮ-ಧ್ಯ-ಪ-ನಕ್ಕೆ ದಾಸರಾಗಿರಲಿಲ್ಲ. ಆದರೂ ಕೂಡ ತೆರೆಯ ಮೇಲೆ ಅತೀ ಹೆಚ್ಚು ಬಾರಿ ಸಿನೆಮಾಗಳಲ್ಲಿ ಕುಡುಕನ ಪಾತ್ರದಲ್ಲಿ ಅಭಿನಯಿಸಿದ್ದರು ನಟ ಸುಧೀರ್.
ನಟ ಸುಧೀರ್ ಅವರು ಜೀವನದಲ್ಲಿ ಬರುವ ಯಾವ ಸಮಸ್ಸೆಗೂ ಇದೇಗುಂದದೇ ಇರುತ್ತಿದ್ದರು. ಆದರೆ ಅವರು ಹೆದರುತ್ತಿದ್ದದ್ದು ಜಿರಳಿಗೆ ಮಾತ್ರ ಎಂಬುದು ಎಲ್ಲರಿಗೂ ಆಶ್ಚರ್ಯದ ಸಂಗತಿ. ಈ ವಿಷಯವನ್ನು ಹಲವಾರು ಬಾರಿ ಸುಧೀರ್ ಅವರ ಪತ್ನಿ ಹೇಳಿಕೊಂಡಿರುವುದು ನಿಜ. ಅದೇ ರೀತಿ ಧೂಳಿನ ಕಣವನ್ನು ನೋಡಿದರೆ ಸುಧೀರ್ ಅವರಿಗೆ ಆಗುತ್ತಿರಲಿಲ್ಲ, ಏಕೆಂದರೆ ಅದರಿಂದ ಸುಧೀರ್ ಅವರಿಗೆ ಅಲರ್ಜಿ ಆಗುತ್ತಿತ್ತು. ಆದ್ದರಿಂದ ಧೂಳಿನ ಕಣ ಇರುವ ವೇಳೆ ಸೋಟಿಂಗ್ ಮಾಡಲು ಸುಧೀರ್ ಅವರು ಹೆಂದೇಟು ಹಾಕುತ್ತಿದ್ದರು.
ಹೀಗಿದ್ದರೂ ಕೂಡ ಕೆಲವೊಂದು ಬಾರಿ ಧೂಳಿನ ಕಣ ಇರಬೇಕಾದರೆ ಸೋಟಿಂಗ್ ಮಾಡಿ ನಂತರ ಅದರಿಂದ ಹಲವಾರು ರೀತಿಯ ಕಷ್ಟಗಳನ್ನು ಅನುಭವಿಸಿರುವುದು ಅವರಿಗೆ ಮಾತ್ರ ತಿಳಿದಿತ್ತು. ಸುಧೀರ್ ಅವರು 200ಕ್ಕೂ ಅಧಿಕ ಸಿನೆಮಾಗಳಲ್ಲಿ ನಟನೆ ಮಾಡಿದ್ದು ಪ್ರತಿಯೊಂದು ಸಿನೆಮಾಗಳಲ್ಲೂ ಕೂಡ ವಿಭಿನ್ನವಾದ ಪಾತ್ರಗಳನ್ನು ಮಾಡಿ ಸಾಕಷ್ಟು ಜನರನ್ನು ಸಂಪಾದಿಸಿಕೊಂಡಿದ್ದರು. ಎಂದರೆ ತಪ್ಪಾಗಲಾರದು.
ಕೆಲವೊಂದು ಬಾರಿ ತಮಗೆ ಇಷ್ಟವಿಲ್ಲದಿದ್ದರೂ ಯಾವುದಾದರು ಒಂದು ಕಾರಣದಿಂದ ಕೆಲವೊಂದು ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಹೀಗೆ ಒಂದು ಬಾರಿ ಧೂಳಿನ ಕಣ ಇರುವ ಜಾಗದಲ್ಲಿ ಸೋಟಿಂಗ್ ಮಾಡಿ ನಂತರ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗಿ ಹೇಗೆ ಅವರ ಜೀವನದಲ್ಲಿ ಬಾರಿ ಸಂಕಷ್ಟಕ್ಕೆ ಗುರಿಯಾಗಿ ಅಂತಿಮವಾಗಿ ಆ ಸಮಸ್ಯೆಯಿಂದ ಸುಧೀರ್ ಅವರ ಸಾ-ವಿ-ಗೂ ಕಾರಣವಾಯಿತ ಎಂದು ಅವರ ಕುಟುಂಬದವರು ಹಲವು ಬಾರಿ ಯೋಚನೆ ಮಾಡಿದ್ದು ಉಂಟು. ನಟ ಸುಧೀರ್ ಅವರ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.