ಯುವರತ್ನ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ದೇವತೆಯಂತೆ ಸುಂದರವಾಗಿ ಕಾಣುವ ನಟಿ ಸಯೇಷಾ ರವರ ವಯಸ್ಸು ಎಷ್ಟು ಗೊತ್ತೇ?? ಕೇಳಿದ್ರೆ ನಿಮ್ಮ ಉಸಿರು ನಿಂತು ಬಿಡುತ್ತೆ ನೋಡಿ!!

ಸುದ್ದಿ

ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಕನ್ನಡದ ಯುವರತ್ನ ಸಿನೆಮಾ ಮೂಲಕ ಸ್ಯಾಂಡಲ್ವುಡ್ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿರುವ ನಟಿ ಸಯೇಷಾ ಸೈಗಲ್ ತಾಯಿಯಾಗಿರುವ ಸಿಹಿ ಸುದ್ಧಿ ಜುಲೈ ತಿಂಗಳಿನಲ್ಲಿ ತನ್ನ ಅಭಿಮಾನಿಗಳಿಗೆ ಹಂಚಿಕೊಂಡಿದ್ದರು. ನಟಿ ಸಯೇಷಾ ಸೈಗಲ್ ಕಳೆದ ವರ್ಷ ಜುಲೈ 23 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸುವವರೆಗೂ ನಟಿ ಸಯೇಷಾ ಸೈಗಲ್ ಅವರು ತಾವು ಗರ್ಭಿಣಿ ಎನ್ನುವ ವಿಚಾರವನ್ನು ಎಲ್ಲೂ ಹೇಳಿಕೊಂಡಿರಲಿಲ್ಲ.

ನಟಿ ಸಯೇಷಾ ಸೈಗಲ್ ಅವರು ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ಅವರೊಡನೆ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆರ್ಯ ಮತ್ತು ಸಯೇಷಾ ಸೈಗಲ್ ಟೆಡ್ಡಿ, ಕಾಪಾನ್, ಮತ್ತು ಇನ್ನು ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆರ್ಯ ಆಯೇಷಾ ನಡುವೆ ಮೊದಲು ಸ್ನೇಹ ಶುರುವಾಗಿ ನಂತರ ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾದರು.

ಆರ್ಯ ಮತ್ತು ಸಯೇಷಾ ಅವರ ನಡುವೆ ಸರಿ ಸುಮಾರು 17 ವರ್ಷಗಳ ವಯಸ್ಸಿನ ಅಂತರ ಇದೆ. ತಮ್ಮ ಮುದ್ದು ಮಗಳ ಜೊತೆಗೆ ಸಂತೋಷದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಸಯೇಷಾ ಸೈಗಲ್ ಅವರಿಗೆ ಈಗಲೂ ಇನ್ನು ಚಿಕ್ಕ ವಯಸ್ಸು. ಇವರ ತಾಯಿ ಸಹ ಚಿತ್ರರಂಗದಲ್ಲಿ ಪ್ರಸಿದ್ದಿ ಪಡೆದುಕೊಂಡಿದ್ದಾರೆ.

ಸಯೇಷಾ ಸೈಗಲ್ ಅವರು ತೆಲುಗು, ತಮಿಳು ಮತ್ತು ಕನ್ನಡ ಸಿನೆಮಾಗಳಲ್ಲಿ ಸಹ ಅಭಿನಯಿಸಿ ಕನ್ನಡದಲ್ಲೂ ಇವರಿಗೆ ಬೇಡಿಕೆ ಇದೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನೆಮಾದಲ್ಲಿ ನಟಿಸಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಇವರ ಮುದ್ದಾದ ನಟನೆಗೆ ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ.

ಸಯೇಷಾ ಸೈಗಲ್ ಅವರು ಅದ್ಭುತವಾದ ಡ್ಯಾನ್ಸರ್ ಕೂಡ ಹೌದು. ಸಿನೆಮಾ ರಂಗದಲ್ಲಿ ನಟಿಯರಿಗೆ ಮಗು ಮುಟ್ಟಿದ ಮೇಲೆ ಬಹುತೇಕ ಎಲ್ಲಾ ನಟಿಯರು ದಪ್ಪ ಆಗುವುದನ್ನು ನೋಡಿರುತ್ತೇವೆ. ಆದರೆ ಸಯೇಷಾ ಅವರು ಮಾತ್ರ ಈಗಲೂ ಸಹ ತುಂಬಾ ಸುಂದರವಾಗಿ ಕಾಣುತ್ತಾರೆ. ಪಡ್ಡೆ ಹುಡುಗರ ಕಣ್ಣು ಕುಕ್ಕುವ ಹಾಗೆ ತನ್ನ ಮೈ ಮಾಟವನ್ನು ಹೊಂದಿದ್ದಾರೆ.

ಇನ್ನು ಆಯೇಷಾ ಅವರನ್ನು ನೋಡಿದರೆ ಒಂದು ಮಗುವಿನ ತಾಯಿ ಎಂದು ಹೇಳಲು ಸಾಧ್ಯನೇ ಇಲ್ಲ. ಈ ಚಲುವೆ ಸಯೇಷಾ ಸೈಗಲ್ ಅವರ ನಿಜವಾದ ವಯಸ್ಸು ಕೇವಲ ಇನ್ನು 24 ವರ್ಷ ಇವರ ವಯಸ್ಸನ್ನು ಕೇಳಿ ಅದೆಷ್ಟೋ ನಟಿಯರು ಬಾಯಿ ಮೇಲೆ ಬೆರಳಿಟ್ಟಿದ್ದು ಉಂಟು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *