ಯುವರಾಜ್ ಕುಮಾರ್ ಅವರ ಮೊದಲ ಚಿತ್ರ “ಯುವ ರಣಧೀರ ಕಂಠೀರವ” ಸ್ಟಾಪ್ ಆಗಿದ್ದು ಏಕೆ ಗೊತ್ತಾ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ.?

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅಣ್ಣಾವ್ರು ಮೂರನೇ ತಲೆಮಾರಿನ ಕುಡಿ ಅಂದ್ರೆ ಅದು ರಘುವೇಂದ್ರ ರಾಜಕುಮಾರ್ ಅವರ ಎರಡೇ ಪುತ್ರ ವಿನಯ್ ರಾಜಕುಮಾರ್ ಅವರ ಮೊದಲು ಸಿನಿಮಾ “ಯುವ ರಣಧೀರ ಕಂಠೀರವ” ಅಂತ ಸಾಕಷ್ಟು ಸುದ್ದಿಯಾಗಿತ್ತು. ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ಸುದ್ದಿಕೂಡ ಆಗಿತ್ತು ಆದರೆ ಕೆಲವು ಕಾರಣಾಂತರಗಳಿಂದ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಯಾವ ಕಾರಣಕ್ಕೆ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿಲಾಗಿದೆ ಆದರೆ ಯಾವ ಸಮಸ್ಸೆ ಯಿಂದ ಚಿತ್ರ ನಿಲ್ಲಿಸಲಾಗಿದೆ ಅಂದರೆ ನೋಡುತ್ತಾ ಹೋದರೆ ಮುಖ್ಯ ಕಾರಣ ನಾವು ನೋಡುತ್ತಾ ಹೋದರೆ. ಅದಕ್ಕೆ ನಮಗೆ ಸಿಕ್ಕ ಉತ್ತರ ನಮ್ಮಲ್ಲಿರುವ ಪ್ರತಿಭನ್ವಿತ ಪ್ರತಿಭೆಗಳನ್ನು ನಾವು ಹೋರಾಟದಾಗ ಅದನ್ನು ನೋಡಿ ಮತ್ತಷ್ಟು ಉತ್ತೇಜನ ನೀಡುವ ಬದಲು ಅದಕ್ಕೆ ಕಲ್ಲೇಸೆದು ಕೆಳಕ್ಕೆ ಬಿಳಿಸುವವರೇ ಜಾಸ್ತಿ.

ನಿಮಗೆ ತಿಳಿದಿರುವ ಹಾಗೇ ಎಲ್ಲಾ ಕ್ಷೇತ್ರದಲ್ಲಿಯೂ ಹೊಟ್ಟೆ ಕಿಚ್ಚು ಎಂಬುದು ಇರುತ್ತದೆ. ಅದರಲ್ಲೂ ಈ ಸಿನಿಮಾ ರಂಗದಲ್ಲಿ ಒಂದು ಪಟ್ಟು ಹೆಚ್ಚೇ ಅನ್ನಬಹುದು. ಯಾವ ರಾಜಕುಮಾರ್ ನಟನೆಯ ಈ ಚಿತ್ರ ದೊಡ್ಡ ಬಜ್ಜೆಟ್ ಚಿತ್ರವಾಗಿರುತ್ತದೆ. ಅಷ್ಟೇ ಅಲ್ಲದೇ ಈ ಸಿನಿಮಗೆ ಹಲವಾರು ಗಣ್ಯರ ಬೆನ್ನೆಲುಬು ಇರುತ್ತದೆ. ಈ ಚಿತ್ರಕ್ಕೆ ಬೆನ್ನೆಲುಬಾಗಿ ಇದ್ದವರು ಬೇರೆಯರು ಅಲ್ಲ ನಮ್ಮ ಅಪ್ಪು ಅಂತ ಹೇಳಬಹುದು. ಅಪ್ಪು ಅವರು ನಮ್ಮನ್ನು ಅಗಲಿಕೆಯ ಮೊದಲು ಈ ಚಿತ್ರದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದರು.
ಅದರಂತೆ ಯುವರಾಜ್ ಕುಮಾರ್ ಈ ಚಿತ್ರಕ್ಕಾಗಿ ಫೋಟೋ ಶೊಟ್ ಕೂಡ ಮಾಡಿಸಿದ್ದಾರು. ಹಾಗೆಯೇ ಸಣ್ಣದಾಗಿ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದ್ದರು ಟೀಸರ್ ನೋಡಿ ಪುನೀತ್ ರಾಜಕುಮಾರ್ ಅವರು ಯುವ ರಾಜಕುಮಾರ್ ಅವರ ಟೀಸರ್ ನೋಡಿ ಬಹಳಷ್ಟು ಮೆಚ್ಚಿಕೊಂಡಿದ್ದರು.

ಅಲ್ಲದೇ ಅಣ್ಣಾವ್ರು ಕುಟುಂಬಕ್ಕೆ ಇದು ಹೇಳಿಮಧಿಸಿದಂತಹ ಕಥೆ ಈ ಸಿನಿಮಾವನ್ನು ನಾವು ಮಾಡಬೇಕು ಬಹಳಷ್ಟು ವರ್ಷಗಳಿಂದ ಅಂದುಕೊಂಡಿದ್ದೇವೆ. ಇವಾಗ ಕಾಲ ಕುಡಿ ಬಂದಿದೆ ಎಂದರು. ನಮ್ಮ ಯುವ ರಾಜಕುಮಾರ್ ಈ ಚಿತ್ರದಲ್ಲಿ ನಟನೆ ಮಾಡುತ್ತಿರುವುದು ನಮಗೆಲ್ಲರಿಗೂ ನಿಜಕ್ಕೂ ಸಂತೋಷವಾಗುತ್ತದೆ. ಯುವ ನನ್ನು ನೋಡಿದರೆ ಸೇಮ್ ನಮ್ಮ ಅಪ್ಪಾಜಿ ನೋಡಿದಹಾಗೆ ಆಗುತ್ತದೆ ಅಂತ ಹೇಳಿದರು. ಈ ಚಿತ್ರಕ್ಕೆ ನನ್ನ ಸಂಪೂರ್ಣ ಬೆಂಬಲ ಇದೇ ಅಂತ ಪುನೀತ್ ಅವರು ಹೇಳಿದ್ದರು. ಅಲ್ಲದೇ ನಟ ಯುವ ರಾಜಕುಮಾರ್ ಅವರಿಗೆ ಚೋಚ್ಚಾಲ ಚಿತ್ರವಾಗಿರುದರಿಂದ ಈ ಚಿತ್ರದ ಮೇಲೆ ಅವರಿಗೆ ಬಹಳಷ್ಟು ಆಸಕ್ತಿ ಹೊಂದಿದ್ದರು.
ಆದರೆ ಕೆಲವು ಕಾರಣಗಳಿಂದ ಈ ಚಿತ್ರಕ್ಕೆ ಸರಿಯಾದ ಬೆಂಬಲ ಸೂಚಿಸದೆ ಇರುವ ಕಾರಣ ಮತ್ತು ಈ ಚಿತ್ರ ಬಿಗ್ ಬಜ್ಜೆಟ್ ಆಗಿರೋದ್ರಿಂದ ಯಾರು ಕೂಡ ಸರಿಯಾಗಿ ಹಣವನ್ನು ವಿನಿಯೋಗ ಮಾಡದೇ ಇರುವ ಕಾರಣ ಈ ಚಿತ್ರವನ್ನು ಸಾಧ್ಯಕ್ಕೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಸಿನಿಮಾವನ್ನು ಖಂಡಿತವಾಗಿಯೂ ಮುಂದುವರಿಯಲಿದೆ. ಆದರೆ ಯಾವಾಗ ಏನು ಎಂಬದು ಖಂಡಿತ ವಾಗಿ ಗಿತ್ತಿಲ್ಲ. ಇದನ್ನು ಖಚಿತಪಡಿಸಲು ಇದು ಸರಿಯಾದ ಸಮಯವಲ್ಲ ಎಂಬುದು ಚಿತ್ರದ ನಿರ್ದೇಶಕ ಪುನೀತ್ ರುದ್ರನಾಗ್ ಖಾಸಗಿ ವಾಹಿನಿಯ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ಹಾಗಾಗಿ ಯುವ ರಾಜಕುಮಾರ್ ಅಭಿನಯದ ಯುವ ರಣಧೀರ ಕಂಠೀರವ ಚಿತ್ರ ಸದ್ಯಕ್ಕೆ ನಿಲ್ಲಿಸಿದ್ದು. ಈಗ ಸಾಧ್ಯ ಹೊಂಬಾಳೆ ಫಿಲಂ ಸಂಸ್ಥೆಯಲ್ಲಿ ನಿರ್ಮಾಣ ವಾಗುತ್ತಿರುವ ಇನ್ನೊಂದು ಹೊಸ ಚಿತ್ರಕ್ಕೆ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಸಂತೋಷ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಕಥೆಯನ್ನು ವಿಶೇಷವಾಗಿ ಪುನೀತ್ ಅವರಿಗೆ ತಯಾರಿಸಲಾಗಿತ್ತು.
ಆದರೆ ಇಂದು ಅಪ್ಪು ನಮ್ಮ ಜೊತೆಗೆ ಇಲ್ಲದ ಕಾರಣ ಅಪ್ಪು ಅವರ ಸ್ಥಾನವನ್ನು ತುಂಬ ಬಲ್ಲ ಏಕೈಕ ವ್ಯಕ್ತಿ ಅಂದರೆ ಅದು ಯುವ ರಾಜಕುಮಾರ್ ಎಂದು ಹೇಳಬಹುದು. ಈ ಕಾರಣಕ್ಕಾಗಿಯೇ ಈ ಚಿತ್ರದಲ್ಲಿ ಯುವರಾಜಕುಮಾರ್ ಅವರು ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕಾ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *