ನಮಸ್ತೆ ಪ್ರೀತಿಯ ವೀಕ್ಷಕರೇ ಚಂದನವನದಲ್ಲಿ ಇತ್ತೀಚಿಗೆ ಬಿಡುಗಡೆಯದ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಬಿಡುಗಡೆಯದ ಎಲ್ಲಾ ಸೆಂಟರ್ ನಲ್ಲು ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಯಾದ ಕೇವಲ ಒಂದು ವಾರಕ್ಕೆ ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿ ರಕ್ಷಿತ್ ಶೆಟ್ಟಿ ಅವರ ಸಿನಿ ಕರಿಯರ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಚಿತ್ರವಾಗಿ ಹೊರಹೋಮ್ಮಿದೆ. ಕನ್ನಡ ಮಾತ್ರ ಅಲ್ಲದೇ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರೇಕ್ಷಕರು ಚಾರ್ಲಿ ಸಿನೆಮಾವನ್ನು ನೋಡಿ ತುಂಬಾನೇ ಮೆಚ್ಚಿಕೊಂಡಿದ್ದಾರೆ.
ಇನ್ನು ಚಾರ್ಲಿ ಸಿನೆಮಾವನ್ನು ಚಿತ್ರರಂಗದಲ್ಲಿ ಹಲವು ನಟರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದ ಹೆಮ್ಮೆಯ ಮುಖ್ಯ ಮಂತ್ರಿ ಆದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕೂಡ ಚಿತ್ರವನ್ನು ನೋಡಿ ಬಾವುಕಾರಾಗಿದ್ದಾರೆ. ಇಡೀ ಚಿತ್ರತಂಡವನ್ನು ಮೆಚ್ಚಿ ಹೊಗಳಿದ್ದಾರೆ. ಹಾಗೂ ಚಿತ್ರಕ್ಕೆ ಯಾವುದೇ ಟ್ಯಾಕ್ಸ್ ಇಲ್ಲದೆ ಟ್ಯಾಕ್ಸ್ ಫ್ರೀ ಕೂಡ ಮಾಡಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ಅವರ ಮಾಜಿ ಗೆಳತಿ ಆದ ನಟಿ ರಶ್ಮಿಕಾ ಮಂದಣ್ಣ ಅವರು ಚಾರ್ಲಿ ನೋಡಿದ್ರ ಎನ್ನುವ ಪ್ರೆಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೇ. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತನ್ನ ನಾಯಿಯನ್ನು ಮುದ್ದು ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ತಮ್ಮ ಮುದ್ದಾದ ಪ್ರೀತಿಯ ನಾಯಿ ಜೊತೆಗೆ ಅವರು ಕಾಲ ಕಳೆಯುತ್ತಿದ್ದಾರೆ. ರಶ್ಮಿಕಾ ಇಲ್ಲೇ ಹೋದರು ತನ್ನ ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಇವರು ತಮ್ಮ ಚಿತ್ರದ ಸೋಟಿಂಗ್ ವೇಳೆ ನಾಯಿಯನ್ನು ಮುದ್ದು ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದನ್ನು ಕಂಡರೆ ಬಹಳ ಪ್ರೀತಿ.
ಚಾರ್ಲಿ ಸಿನಿಮಾದಲ್ಲಿ ಬರುವ ಧರ್ಮ ಹಾಗೂ ಚಾರ್ಲಿ ಪಾತ್ರಗಳ ರೀತಿಯಲ್ಲೇ ರಶ್ಮಿಕಾ ಕೂಡ ನಾಯಿಗಳನ್ನು ಇಷ್ಟಪಡುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅವರು ತನ್ನ ಮುದ್ದು ನಾಯಿಗೆ ಔರಾ ಎಂದು ನಾಮಕರಣ ಮಾಡಿದ್ದು ಅದನ್ನು ಪ್ರೀತಿಮಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೌದು ನಟಿ ರಶ್ಮಿಕಾ ಮಂದಣ್ಣ ಈ ವಿಡಿಯೋವನ್ನು ಹಂಚಿಕೊಂಡು ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. 5 ಸಾವಿರಕ್ಕಿಂತ ಹೆಚ್ಚು ಕಾಮೆಂಟ್ ಗಳು ಬಂದಿದ್ದು ಆ ಕಾಮೆಂಟ್ ಗಳನ್ನು ಓದೋಕ್ಕೆ ಒಂತರ ಮಜಾ.
ಇನ್ನು ಅಭಿಮಾನಿಗಳು ಚಾರ್ಲಿ ಚಿತ್ರ ನೋಡಿದ ಮೇಲೆ ರಶ್ಮಿಕಾ ಮಂದಣ್ಣ ಈ ರೀತಿ ಮಾಡುತ್ತಿದ್ದಾರೆ ಎಂದು ಹಲವರು ಕಾಮೆಂಟ್ ನಲ್ಲಿ ಹೇಳಿದ್ದಾರೆ. ನೀವು ಚಾರ್ಲಿ ಸಿನೆಮಾ ನೋಡಿದ್ರಾ? ಚಿತ್ರದಲ್ಲಿ ನಿಮಗೆ ಏನು ಇಷ್ಟ ಆಯಿತ್ತು ಎಂದು ಕೇಳಿದ್ದು. ಇನ್ನು ಕೆಲವರು ನೀವು ಚಾರ್ಲಿ ನೋಡಿದ್ದಕ್ಕೆ ಈ ವಿಡಿಯೋ ಶೇರ್ ಮಾಡಿದ್ದೀರಾ ಎಂದು ರಶ್ಮಿಕಾ ಅವರನ್ನು ಕೇಳುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಾಯಿ ಎಂದರೆ ತುಂಬಾ ಇಷ್ಟ ಹಾಗಾಗಿ ಚಾರ್ಲಿ ಸಿನೆಮಾ ನೋಡೇ ನೋಡುತ್ತಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಸದ್ಯ ತನ್ನ ಪ್ರೀತಿಯ ನಾಯಿ ಜೊತೆಗೆ ಇರುವ ವಿಡಿಯೋ ಶೇರ್ ಮಾಡಿದ್ದು ಚಾರ್ಲಿ ಸಿನೆಮಾ ನೋಡಿದ್ದರೆ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಇಡೀ ಕರ್ನಾಟಕದಲ್ಲಿ ಚಾರ್ಲಿ ಚಿತ್ರ ನೋಡಿದ ಮೇಲೆ ಅನೇಕರು ತಮ್ಮ ಸಾಕೂನಾಯಿಯ ಜೊತೆ ಭಾವುಕವಾಗಿ ವಿಡಿಯೋ ಹಂಚಿಕೊಂಡಿದ್ದು ಇದೊಂದು ಭಾವನಾತ್ಮಕ ಸಿನೆಮಾ ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರವಾಗಿ ಮೂಡಿಬಂದಿದೆ.
View this post on Instagram
ಸದ್ಯ ನಟಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿ ಅಗಿದ್ದು ತಮಿಳು, ತೆಲುಗು, ಹಿಂದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲಿ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದು ಇನ್ನು ಹಲವಾರು ಸಿನೆಮಾಗಳು ಚಿತ್ರಿಕಾರಣಕ್ಕೆ ಬಾಕಿ ಇದೇ. ನಟಿ ರಶ್ಮಿಕಾ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಅನ್ನೋದೇ ನಮ್ಮ ಆಸೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..