ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದುಕೊಳ್ಳಲು ಕಾರಣ ಈ ಸ್ವಾಮೀಜಿಯೇ ಅಂತೆ ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಇಂದು ನಾವು ನಿಮಗೆ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯ ತಿಳಿಸುತ್ತೇವೆ ಬನ್ನಿ. ನಿಮಗೆಲ್ಲರಿಗೂ ತಿಳಿದಂತೆ ನ್ಯಾಷನಲ್ ಕೃಷ್ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಕನ್ನಡದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಒಂದು ಸಿನೆಮಾದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದು ನಟ ರಕ್ಷಿತ್ ಶೆಟ್ಟಿ ಇಂದು ಭಾರತದ ಮೂಲೆ ಮೂಲೆಯಲ್ಲೂ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ತಲುಪಿದೆ ಇದಕ್ಕೆಲ್ಲ ಕಾರಣ ನಟ ರಕ್ಷಿತ್ ಶೆಟ್ಟಿ.

ಒಂದು ವೇಳೆ ರಕ್ಷಿತ್ ಶೆಟ್ಟಿ ಸಿಗದೇ ಹೋಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಇಂದು ಒಬ್ಬ ಸಾಮಾನ್ಯ ಮಾಹಿಳೆಯಂತೆ ಜೀವನ ಸಾಗಿಸಬೇಕಿತ್ತು. ಕಿರಿಕ್ ಪಾರ್ಟಿ ಸಿನಿಮಾಗೆ ನಾಯಕ ನಟಿಯಾಗಿ ಅವಕಾಶ ದೊರೆತ ನಂತರ ಚಿತ್ರಿಕಾರಣದ ಸಮಯದಲ್ಲಿ ರಾಕ್ಷತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರಿಗೂ ಕೂಡ ಪ್ರೀತಿಯಾಗುತ್ತೆ. ಇಬ್ಬರೂ ಕೂಡ ಒಬ್ಬರನೊಬ್ಬರು ಪ್ರೀತಿಸಲು ಪ್ರಾರಂಭಿಸುತ್ತಾರೆ ಈ ಸಿನೆಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಅದನಂತರ ಎರಡು ಕುಟುಂಬದವರು ಮಾತನಾಡಿ ಪ್ರೀತಿಸುತ್ತಿರುವ ವಿಚಾರವನ್ನು ಬಹಿರಂಗ ಪಡಿಸುತ್ತಾರೆ.

ಇವರಿಬ್ಬರ ಈ ಪ್ರೀತಿಗೆ ಎರಡು ಮನೆಯವರ ಅನುಮತಿ ದೊರೆಯುತ್ತದೆ ತದನಂತರ ಅದ್ದೂರಿಯಾಗಿ ಇಬ್ಬರೂ ನಿಶಿತಾರ್ಥವನ್ನು ಮಾಡಿಕೊಳ್ಳುತ್ತಾರೆ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಬಂಧು ಮಿತ್ರರು ಹಾಗೂ ಕುಟುಂಬದವರು ಬಂದು ಇವರಿಬ್ಬರಿಗೂ ಕೂಡ ಹರಸಿ ಆಶೀರ್ವಾದಿಸಿ ಹೋಗುತ್ತಾರೆ. ಆದರೆ ಈ ನಿಶಿತಾರ್ಥ ಆದ ಒಂದೆರಡು ತಿಂಗಳಲ್ಲಿ ಮತ್ತೊಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬರುತ್ತದೆ ಹೌದು ಆದೇನೆಂದರೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಈ ಜೋಡಿ ಮದುವೆಯಾಗುದಿಲ್ಲ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರೆ ಎಂಬ ವಿಚಾರ ಎಲ್ಲಾ ಕಡೆ ವೈ@ರಲ್ ಆಗುತ್ತದೆ.

ಈ ವಿಚಾರ ಕೇಳಿ ಅವರ ಅಭಿಮಾನಿಗಳಿಗೆ ಹಾಗೂ ಜನರಿಗೆ ಆಶ್ಚರ್ಯ ಉಂಟಾಗುತ್ತೆದೆ ಇಷ್ಟು ಮುದ್ದಾದ ಜೋಡಿ ಇಷ್ಟು ಬೇಗ ದೂರ ಆಗಲು ಕಾರಣ ಏನು ಎಂಬುದು ಅನುಮಾನ ಕಾಡುತ್ತದೆ ಆದರೆ ಈ ವಿಚಾರಕ್ಕೆ ಎಲ್ಲಿಯೂ ಕೂಡ ಉತ್ತರ ದೊರೆಯುವುದಿಲ್ಲ. ಆದರೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರನ್ನು ದೂರ ಮಾಡುವುದಕ್ಕೆ ಕಾರಣ ಏನು ಎಂಬ ಮಾಹಿತಿ ಸಿಕ್ಕಿದೆ.

ಈ ಮಾಹಿತಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಇದು ಆಶ್ಚರ್ಯ ಅನಿಸಬಹುದು. ಆದರೂ ಕೂಡ ಇದು ಸತ್ಯ ಸಾಮಾನ್ಯವಾಗಿ ಸಿನೆಮಾ ಕ್ಷೇತ್ರದಲ್ಲಿ ಇರುವಂತಹ ನಟ ನಟಿಯರಿಗೆ ಭವಿಷ್ಯವನ್ನು ಹೇಳುವಂತಹ ಸಾಕಷ್ಟು ಜನ ಜೋತಿಷ್ಯರು ಇರುವುದನ್ನು ನಾವು ನೋಡಬಹುದು. ಸಾಮಾನ್ಯ ಜನರು ಈ ಜೋತಿಷ್ಯ ಶಾಸ್ತ್ರ ಸಂಪ್ರದಾಯವನ್ನು ನಂಬುತ್ತೇವೆ ಆದರೆ ಸಲಬ್ರೇಟಿಗಳು ಇದನ್ನು ನಂಬುವುದು ತೀರಾ ಕಡಿಮೆ.

ಆದರೂ ಕೂಡ ರಶ್ಮಿಕಾ ಮಂದಣ್ಣ ಅವರು ಭವಿಷ್ಯ ಜೋತಿಷ್ಯ ಶಾಸ್ತ್ರ ಇವೆಲ್ಲವನ್ನೂ ಕೂಡ ತುಂಬಾ ನಂಬುತ್ತಾರೆ. ಅಷ್ಟೇ ಅಲ್ಲದೇ ಅವರು ಹೇಳಿದ ರೀತಿಯಲ್ಲಿ ತಮ್ಮ ಜೀವನವನ್ನು ಕೂಡ ಸಾಗಿಸುತ್ತಾರೆ ಇದೇ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಅವರ ಜಾತಕವನ್ನು ಖ್ಯಾತ ಜೋತಿಷ್ಯ ಆದಂತಹ ವೇಣು ಸ್ವಾಮಿ ಅವರ ಬಳಿ ತೆಗೆದುಕೊಂಡು ಹೋಗುತ್ತಾರೆ. ಇದಕ್ಕೂ ಮೊದಲೇ ಇವರಿಬ್ಬರ ನಿಶಿತಾರ್ಥ ನಡೆದು ಹೋಗಿರುತ್ತದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಇಬ್ಬರ ಜಾತಕ ಹೊಂದಾಣಿಕೆ ನೋಡಿದಾಗ ಅದರಲ್ಲೂ ಇವರಿಬ್ಬರಿಗೂ ಕೂಡ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲ ಇವರಿಬ್ಬರು ಮದುವೆಯಾದರೆ ಖಂಡಿತವಾಗಿಯೂ ಕೂಡ ದೊಡ್ಡ ಗಂಡಾಂತರ ಎದುರಾಗಿತ್ತದೆ ಈ ಮದುವೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಹೇಳುತ್ತಾರೆ.

ಅಷ್ಟೇ ಅಲ್ಲದೆ ಒಂದು ವೇಳೆ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾದರೆ ರಕ್ಷಿತ್ ಅವರ ಜೀವನ ಹಾಳಾಗುತ್ತದೆ ಅವರ ಸಿನೆಮಾ ಕ್ಷೇತ್ರದ ಜರ್ನಿ ಇಲ್ಲಿಗೆ ಮುಕ್ತಯವಾಗುತ್ತದೆ ಎಂಬ ದೊಡ್ಡ ಶಾ@ಕಿಂ@ಗ್ ಹೇಳಿಕೆ ಒಂದನ್ನು ನೀಡುತ್ತಾರೆ.ಇದನ್ನು ಕೇಳುತ್ತಿದ್ದ ಹಾಗೆ ರಶ್ಮಿಕಾ ಅವರಿಗೆ ಆ@ತಂ@ಕ ಎದುರಾಗುತ್ತದೆ. ಏಕೆಂದರೆ ಸಿನೆಮಾರಂಗವನ್ನು ಅಳಬೇಕು ಎಂದು ದೊಡ್ಡ ಆಸೆಯನ್ನು ಹೊತ್ತುಬಂದ ನಟಿಗೆ ಈ ರೀತಿಯದಂತಹ ಭವಿಷ್ಯವನ್ನು ಕೇಳಿದ ನಂತರ ಅವರಿಗೆ ದಿಕ್ಕು ತೋಚದಂತಾಗುತ್ತದೆ.

ಈ ಕಾರಣಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಅವರಿಂದ ದೂರವಾಗಿ ತನ್ನ ಸಿನಿ ಜೀವನವನ್ನು ಸುಂದರವಾಗಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಈ ಸ್ವಾಮಿಯ ಮಾತನ್ನು ಎಷ್ಟು ನಂಬಿದ್ದರೆ ಅಂದರೆ ಸ್ವತಃ ತನ್ನ ಬದುಕನ್ನು ತಾನೇ ಹಾಳು ಮಾಡಿಕೊಂಡರಂತೆ.

ಕೇವಲ ಇದಿಷ್ಟು ಮಾತ್ರವಲ್ಲದೆ ಇತ್ತೀಚಿಗೆಅಷ್ಟೇ ರಶ್ಮಿಕಾ ಮಂದಣ್ಣ ಹೈದರಾಬಾದ್ನಲ್ಲಿ ದುಬಾರಿ ಬೆಲೆಯ ಮನೆ ಒಂದನ್ನು ಖರೀದಿ ಮಾಡಿದರು ಈ ಮನೆಯ ಪೂಜೆ ಕೂಡ ವೇಣು ಸ್ವಾಮಿ ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೆ 2024 ರ ತನಕ ರಶ್ಮಿಕಾ ಅವರು ಚಿತ್ರರಂಗವನ್ನು ಸಂಪೂರ್ಣವಾಗಿ ಅಳಲಿದ್ದಾರೆ ಎಂದು ಅಂದು ವೇಣು ಸ್ವಾಮಿ ಭವಿಷ್ಯವನ್ನು ನುಡಿದಿದ್ದಾರೆ. ಒಟ್ಟಾರೆಯಾಗಿ ಹೇಳುವುದರೆ ನಟಿ ರಶ್ಮಿಕಾ ಮಂದಣ್ಣ ಸ್ವಾಮೀಜಿ ಮಾತನ್ನು ಕೇಳಿ ನಮ್ಮ ಅಪ್ಪಟ ಕನ್ನಡಿಗ ಆದಂತಹ ರಾಕ್ಷತ್ ಶೆಟ್ಟಿ ಅವರಿಗೆ ಮೋಸ ಮಾಡಿದ್ದು ನಿಜಕ್ಕೂ ಕೂಡ ಬಹುದೊಡ್ಡ ದ್ರೋ@ಹ ಅಂತಾನೇ ಹೇಳಬಹುದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *