ರಚಿತಾರಾಮ್ ನೋಡುತ್ತಿದ್ದಂತೆ ಜಾರಿತು ಡಾಲಿಯ ಪಂಚೆ.. ನಾಚಿ ನೀರಾದ ಡಿಂಪಲ್ ಕ್ವೀನ್ ವಿಡಿಯೋ ನೋಡಿ

ಸುದ್ದಿ

ಪ್ರೀತಿಯ ವೀಕ್ಷಕರೇ, ನಟ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಗಿ ಸಾಕಷ್ಟು ಸದ್ದು ಮಾಡಿ ಅದ್ಭುತವಾದ ಪ್ರತಿಕ್ರಿಯೇ ಸಿಕ್ಕಿದ್ದು ಈ ಸಿನೆಮಾದ ಟ್ರೈಲರ್ ನೋಡಿದ ಪ್ರೇಕ್ಷಕರು ಸಿನೆಮಾ ನೋಡಲೇ ಬೇಕು ಎಂಬ ನಿರ್ಧಾರವನ್ನು ಮಾಡಿದ್ದಾರೆ. ಹೌದು ಬಹುನಿರೀಕ್ಷಿತ ಮಾನ್ಸೂನ್ ರಾಗ ಸಿನೆಮಾ ಟ್ರೈಲರ್ ಬಿಡುಗಡೆಯಾಗಿದ್ದು ಆಗಸ್ಟ್ 19ಕ್ಕೆ ಬಿಡುಗಡೆಯಾಗಬೇಕಿದ್ದ ಸಿನೆಮಾದ ಕೆಲವೊಂದು ಬಾಕಿ ಇರುವುದರಿಂದ ಚಿತ್ರತಂಡ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಚಿತ್ರ ತಂಡ ಕ್ಷಮೆ ಇರಲಿ ಮತ್ತು ನಿಮ್ಮೆಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡಿದೆ.

ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನೆಮಾವಾಗಿದ್ದು ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್ ಹಾಗೂ ಚಂದುಳ್ಳಿ ಚಲುವೆ ರಚಿತಾ ರಾಮ್ ಅವರು ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಚಿತ್ರ ಇದು. ಇನ್ನು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಒಂದು ಹಾಸ್ಯಮಯಾ ಘಟನೆ ನಡೆದಿದ್ದು ಈ ವೇಳೆ ಡಾಲಿ ನೋಡಿ ನಾಚಿ ನೀರಾಗಿದ್ದರು ಡಿಂಪಲ್ ಕ್ವೀನ್ ರಚಿತಾ ರಾಮ್. ಹಾಗಾದರೆ ರಚ್ಚು ನಾಚಿ ನೀರಾಗಿದ್ದು ಯಾಕೆ ನೋಡಿ ಬನ್ನಿ.

ಚಿತ್ರದ ಟ್ರೈಲರ್ ರಿಲೀಸ್ ಬಳಿಕ ಈ ಚಿತ್ರದ ಬಗ್ಗೆ ಮಧ್ಯಮಾದ ಜೊತೆ ಮಾತನಾಡಿರುವ ರಚಿತಾ ರಾಮ್ ಮತ್ತು ಧನಂಜಯ್ ಅವರು ನಿಜಕ್ಕೂ ನಟ ರಾಕ್ಷಸ. ಅವರ ಜೊತೆ ನಟಿಸೋದು ನನಗೂ ಚಾಲೆಂಜಿಂಗ್ ಅಗಿದ್ದು ಈ ಚಿತ್ರದ ಸಂಭಾಷಣೆ ತುಂಬಾ ಚನ್ನಾಗಿದೆ. ಇಡೀ ಚಿತ್ರದಲ್ಲಿ ಲೈಂ-ಗಿ-ಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆ ರೀತಿಯ ಕಾರ್ಯಕರ್ತೆ ಪಾತ್ರವನ್ನು ತುಂಬಾ ನೀಟ್ ಆಗಿ ಸೊಗಸಾಗಿ ತೋರಿಸಿದ್ದಾರೆ.

ಇದೇ ತಂಡದ ಜೊತೆ ಪುಷ್ಪಕ ವಿಮಾನ ಸಿನೆಮಾದಲ್ಲಿ ನಾನು ನಟಿಸಿದ್ದು ಆ ಚಿತ್ರದ ಕೆಲಸ ಹೇಗಿದೆ ಅಂತ ನನಗೆ ಗೊತ್ತಿದೆ. ಅದೇ ತಂಡ ಈ ಸಿನೆಮಾ ಮಾಡಿದ್ದು ಮತ್ತೆ ಅವರ ಜೊತೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಮಾನ್ಸೂನ್ ಸಮಯದಲ್ಲಿ ನಮ್ಮ ಈ ಸಿನೆಮಾ ಚಿತ್ರಿಕಾರಣ ಮಾಡಿದ್ದೇವೆ ಆದರೆ ಮಾನ್ಸೂನ್ ಸಮಯದಲ್ಲಿ ನಮ್ಮ ಈ ಸಿನೆಮಾ ರಿಲೀಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಈ ಸಿನೆಮಾ ಹಾಡುಗಳು ಕೇಳಿದರೆ ಮೈ ರೋಮಾಂಚನವಾಗುವುದು. ಇದರಲ್ಲಿ ಅಭಿನಯಿಸಿದ ಪ್ರತಿಯೊಬ್ಬರ ಪಾತ್ರವು ತುಂಬಾ ಅದ್ಭುತವಾಗಿ ತೋರಿಸಿದ್ದಾರೆ ಎಂದಿದ್ದಾರೆ.

ನಂತರ ಮಾತನಾಡಿದ ಡಾಲಿ ಅವರು ಸಿನೆಮಾ ತುಂಬಾ ಚನ್ನಾಗಿ ಬಂದಿದೆ. ರಚಿತಾ ರಾಮ್ ಜೊತೆ ಮೊದಲ ಬಾರಿಗೆ ನಟಿಸಿದ್ದೇನೆ ನಮ್ಮ ಕನ್ನಡ ಸಿನೆಮಾರಂಗದಲ್ಲಿ ಮೋಸ್ಟ ಬ್ಯುಸಿ ಇರುವ ನಟಿ ರಚಿತಾ ರಾಮ್ ಅವರು ನನ್ನ ಜೊತೆ ಅದ್ಭುತವಾಗಿ ಸಲೀಸಾಲಿ ನಟಿಸಿದ್ದಾರೆ. ಸುಹಾಸಿನಿ, ಯಶಾ, ಶಿವಕುಮಾರ್ ಅವರು ಕೂಡ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾವನ್ನು ಎಲ್ಲಾ ಪ್ರೇಕ್ಷಕ ಹಮಾ ಪ್ರಭುಗಳು ದಯವಿಟ್ಟು ನೋಡಿ.

ಈ ಸಿನೆಮಾದಲ್ಲಿ ಎಲ್ಲೂ ಮುಜುಗರ ಆಗುವಂತಹ ದೃಶ್ಯ ಇಲ್ಲ. ಇಡೀ ಕುಟುಂಬ ಸಮೇತರಾಗಿ ಕೂತು ಈ ಸಿನೆಮಾ ನೋಡಬಹುದು. ಇಡೀ ರಾತ್ರಿಯಲ್ಲಾ ಮಳೆಯಲ್ಲೇ ಸಿನೆಮಾ ಶೋಟಿಂಗ್ ಮಾಡಿದ್ದೇವೆ. ರಚಿತಾ ರಾಮ್ ಕಣ್ಣುಗಳಲ್ಲಿ ವಿಷಯ ಇದೆ ಅಂತ ನಾವು ಮಾತನಾಡಿಕೊಳ್ಳುತ್ತಿರುತ್ತೇವೆ. ಆ ಬಗ್ಗೆಯೂ ಸಿನೆಮಾದಲ್ಲಿದೆ ಎಂದಿದ್ದಾರೆ. ಸಿನೆಮಾದ ಬಗ್ಗೆ ಹೇಳಿ ಮಾತನ್ನು ಮುಗಿಸಿದ ಕೂಡಲೇ ಧನಂಜಯ್ ಅವರ ಪಂಚೆ ಬಿಚ್ಚಿಕೊಂಡಿದ್ದು ಈ ಸಮಯದಲ್ಲಿ ನಟಿ ರಚಿತಾ ರಾಮ್ ನಾಚಿ ನೀರಾಗಿ ಹೇಳಿದ್ದೇನು ಗೊತ್ತಾ.? ಕೆಳಗಿನ ವಿಡಿಯೋ ನೋಡಿ.


Leave a Reply

Your email address will not be published. Required fields are marked *