ನಮಸ್ತೆ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ನಟಿ ಎಂದರೆ ಅದು ನಮ್ಮ ಕನ್ನಡದ ಕುವರಿ, ಕೊಡಗಿನ ವಯ್ಯಾರಿ, ಕರುನಾಡ ಪಡ್ಡೆ ಹುಡುಗರ ಕೃಶ್ ರಶ್ಮಿಕಾ ಮಂದಣ್ಣ ಅವರು, ರಶ್ಮಿಕಾ ಮಂದಣ್ಣ ಅವರು ನೋಡ ನೋಡುತ್ತಿದ್ದಂತೆ ತಮ್ಮ ಸಿನಿ ರಂಗದಲ್ಲಿ ಆಕಾಶದೇತ್ತರಕ್ಕೆ ಬೆಳೆದಿದ್ದರೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇಂದು ಎಲ್ಲಾ ಚಿತ್ರರಂಗದಲ್ಲಿ ನಟಿಸಿ ನ್ಯಾಷನಲ್ ಸ್ಟಾರ್ ಹೀರೋಯಿನ್ ಆಗಿ ಮಿಂಚುಟ್ಟಿದ್ದಾರೆ.
ಕನ್ನಡ ಅಲ್ಲದೇ ಪರಭಾಷೆಯಲ್ಲೂ ಕೂಡ ಸಾಲು ಸಾಲು ಹಿಟ್ ಚಿತ್ರಗಳನ್ನು ಮಾಡುತ್ತಿದ್ದಾರೆ. ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ ರಶ್ಮಿಕಾ ಮಂದಣ್ಣ, ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಿಂದ ಈ ಚಿತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. “ಹಾಗಾಗಿ ಪುಷ್ಪ 2” ನಲ್ಲೂ ನಟಿ ರಶ್ಮಿಕಾ ಮಂದಣ್ಣ ಇರಲಿದ್ದಾರೆ. ಆದರೆ ಪುಷ್ಪ 2 ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬೇಸರ ಆಗುವ ವಿಚಾರ ಒಂದು ಹೊರ ಬಿದ್ದಿದೆ.
ಇನ್ನು ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಅವರು ಅಬ್ಬರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಧ್ಯ ಪುಷ್ಪ 2 ಚಿತ್ರದ ಕೆಲಸಗಳು ಭಾರದಿಂದ ಸಾಗಿವೆ. ಈಗಾಗಲೇ ಪುಷ್ಪ ಮೊದಲು ಭಾಗದ ಸೋಟಿಂಗ್ ಮಾಡುವಾಗ ಪುಷ್ಪ 2 ಭಾಗದ ಒಂದಿಷ್ಟು ಶೋಟಿಂಗ್ ಅನ್ನು ಚಿತ್ರತಂಡ ಮುಗಿಸಿತ್ತು.
ಆದರೆ ಪುಷ್ಪ ಸೂಪರ್ ಹಿಟ್ ಆದ ಕಾರಣ ಪುಷ್ಪ 2 ನಲ್ಲಿ ಕೆಲವು ಬದಲಾವಣೆ ಮಾಡಿದೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಒನ್ ಮ್ಯಾನ್ ಶೋ ಆಗಿರಲಿದೆ. ಇಲ್ಲಿ ಪುಷ್ಪಾ ರಾಜ್ ಹೀಗೆ ಬೆಳೆಯುತ್ತಾ ಹೋಗುತ್ತಾನೆ. ಹಾಗೆ ತನ್ನ ಯಶಸ್ಸಿನ ದಾರಿಯನ್ನು ಮುಂದುವರಿಸುತ್ತಾನೆ ಎನ್ನುವ ಅಂಶಗಳು ಇದರಲ್ಲಿ ಇರುತ್ತದೆ.
ಪುಷ್ಪ 2 ಸಿನೆಮಾದಲ್ಲಿ ಪುಷ್ಪರಾಜ್ ಅಬ್ಬರವೇ ಹೆಚ್ಚಾಗಿ ಇರೋದ್ರಿಂದ. ಇದೇ ಕಾರಣಕ್ಕೆ ಪುಷ್ಪ 2 ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಪಾತ್ರವನ್ನು ಕಟ್ ಮಾಡಲಾಗಿದೆ. ನಮಗೆ ತಿಳಿದಿರುವ ಹಾಗೆ ರಶ್ಮಿಕಾ ಮಂದಣ್ಣ ಮೊದಲನೇ ಭಾಗದ ಹಾಗೆ ಈ ಚಿತ್ರದಲ್ಲಿ ಹೆಚ್ಚಾಗಿ ಇರುವುದಿಲ್ಲ. ನಟಿ ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರವನ್ನು ಬಹುತೇಕವಾಗಿ ಸಿನೆಮಾ ನಿರ್ದೇಶಕರು ಕಡಿತಾಗೋಳಿಸಿದ್ದಾರೆ. ಹಾಗಾಗಿ ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಹೆಚ್ಚು ಕಾಲ ತೆರೆಯ ಮೇಲೆ ಮಿಂಚುವುದಿಲ್ಲ. ಕಥೆಗೆ ಬೇಕಾಗಿರುವ ಭಾಗದಲ್ಲಿ ಮಾತ್ರ ಶ್ರೀವಲ್ಲಿ ಪಾತ್ರ ಬಂದು ಹೋಗುತ್ತದೆ ಎನ್ನಲಾಗಿದೆ.
ಇನ್ನು ಪುಷ್ಪ 2 ಚಿತ್ರದ ಕ್ಲೈಮಾಕ್ಸ್ ಏನು ಎನ್ನುವುದು ಕೂಡ ರಿವಿಲ್ ಆಗಿದೆ. ಚಿತ್ರದಲ್ಲಿ ಶ್ರೀವಲ್ಲಿ ಬಳಸಿಕೊಂಡು ಪುಷ್ಪ ರಾಜ್ ನನ್ನು ಹಿಡಿಯಲು ವಿಲನ್ ಗಳು ಸ್ಕಿಚ್ ಹಾಕುತ್ತಾರೆ. ಈ ನಡುವಲ್ಲಿ ಶ್ರೀವಲ್ಲಿ ವೈರಿಗಳ ಕೈಯಲ್ಲಿ ಸಿಕ್ಕಿ ಸ’ತ್ತು ಹೋಗುತ್ತಾಳೆ. ಇನ್ನು ರಶ್ಮಿಕಾ ಮಂದಣ್ಣ ಪಾತ್ರ ಈ ಚಿತ್ರದಲ್ಲಿ ದುರಂತವಾಗಿ ಅಂತ್ಯವಾಗಲಿದೆಯಂತೆ. ಶ್ರೀವಲ್ಲಿ ಅಂತ್ಯದ ನಂತರ ವಿಲನ್ ಹಾಗೂ ಹೀರೊ ನಡುವಿನ ದೊಡ್ಡ ಕ್ಲೈಮ್ಯಾಕ್ಸ್ ಸಾಹಸ ದೃಶ್ಯಗಳು ಚಿತ್ರದಲ್ಲಿ ಇರುತ್ತದೆ ಅಂತೆ.
ಸಾಧ್ಯ ಮಾಹಿತಿ ಬಂದಿರುವ ಪ್ರಕಾರ ಈ ಚಿತ್ರದಲ್ಲಿ ಪುಷ್ಪ ರಾಜ್ ತನ್ನ ವ್ಯವಹಾರವನ್ನು ದೊಡ್ಡ ಮಟ್ಟಕ್ಕೆ ಕೊಂಡೋಯುತ್ತಾನೆ. ಸೌತ್ ಏಷ್ಯ ದೇಶಗಳವರೆಗೂ ಕೂಡ ಈ ರಕ್ತಚಂದನ ಕಳ್ಳಸಾಗಣೆ ವ್ಯಾವಹರ ಕೊಂಡೋಯುತ್ತಾನೆ. ಜೊತೆಗೆ ತನ್ನ ವೈರಿಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗುತ್ತನೆ ಎನ್ನಲಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಹೊರತುಪಡಿಸಿದರೆ ಸಿನೆಮಾದಲ್ಲಿ ಫಾಹಾದ್ ಫಾಸಿಲ್ ಮತ್ತು ಅನುಸೂಯ ಭಾರದ್ವಾಜ್ ಪಾತ್ರಗಳು ಇಡೀ ಚಿತ್ರದಲ್ಲಿ ಇದೇ.
ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಡಿಸೇಂಬರ್ ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ದೇಶದಾದ್ಯಂತ ಬಿಡುಗಡೆಯಗಲಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.