ರಶ್ಮಿಕ ಮಂದಣ್ಣ ಅವರ ಈ ಮೂರು ಫೋಟೋಗಳಲ್ಲಿ ಕೆಲವೊಂದು ಲೋಪಗಳು ಇವೆ.ನಿಮ್ಮ ಕಣ್ಣಿಗೆ ಲೋಪಗಳು ಕಂಡು ಹಿಡಿಯಲು ಸಾಧ್ಯನಾ..?

ಸುದ್ದಿ

ಪ್ರೀತಿಯ ಓದುಗರೇ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಸವಲನ್ನು ತಂದಿದ್ದೇವೆ ಸ್ನೇಹಿತರೆ ಮನುಷ್ಯನಿಗೆ ಕಣ್ಣುಗಳು ಬಹು ಮುಖ್ಯ ನಮ್ಮ ಕಣ್ಣುಗಳು ಸರಿಯಾಗಿ ಕೆಲಸ ಮಾಡುತಿದ್ದಲ್ಲಿ ಏನು ಮಾಡಲು ಸಾಧ್ಯವಿಲ್ಲಾ ನಮ್ಮ ಕಣ್ಣುಗಳಿಗೆ ದಿನಕ್ಕೆ ಒಮ್ಮೆಯಾದರೂ ವ್ಯಾಯಾಮವನ್ನು ಮಾಡುತ್ತಿರಬೇಕು ಇಲ್ಲವಾದರೆ ಕಣ್ಣುಗಳ ನಮ್ಮ ಕಣ್ಣಿನ ದೃಷ್ಟಿ ಕಡಿಮೆ ಮಾಡಿಕೊಳ್ಳುತೇವೆ. ಪ್ರೀತಿಯ ಸ್ನೇಹಿತರೆ ಬನ್ನಿ ನಿಮಗೆ ನಾವು ಇವತ್ತು ಒಂದು ಟಾಸ್ಕ್ ಕೊಡುತ್ತೇವೆ ಅದನ್ನು ನೀವು ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಚನ್ನಗಿದೆ ಎನ್ನುವುದು ಕಂಡು ಹಿಡಿಯಬಹುದು.

ಸ್ನೇಹಿತರೆ ನಮ್ಮ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು 1996 ರಲ್ಲಿ ಹುಟ್ಟಿದರು. ಇವರು ಕನ್ನಡ, ತಮಿಳು ತೆಲುಗು, ಹಿಂದಿ, ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಭಾಷೆಯಲ್ಲಿ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೂ ಅಭಿಮಾನಿಗಳು ಇವರನ್ನು ನ್ಯಾಷನಲ್ ಕೃಷ್ ಆಫ್ ಇಂಡಿಯಾ ಅಂತ ಕರೀತಾರೆ. 2014 ರಲ್ಲಿ ಬಿಡುಗಡೆಯದ ಕಿರಿಕ್ ಪಾರ್ಟಿ ಚಿತ್ರದ ಮುಕಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇವರ ನಟನೆಗೆ ಕನ್ನಡಿಗರು ಫುಲ್ ಫಿದಾ ಆಗಿ ಇವರಿಗೆ ಅಭಿಮಾನಿಗಳು ಹೆಚ್ಚುತ್ತಾರೆ. ಇವರ ನಟನೆ ನೋಡಿ ಬೇರೆ ಚಿತ್ರರಂಗದಿಂದ ಕೂಡ ಆಫರ್ ಬರುತ್ತದೆ ಅಲ್ಲಿ ಕೂಡ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಗುತ್ತದೆ ಅಲ್ಲಿ ಕೂಡ ಇವರದ್ದೇ ಆದ ಅಭಿಮಾನ ಬಳಗವನ್ನು ಹೊಂಡುತ್ತಾರೆ.

ಇವರು 2016 ರಲ್ಲಿ ಕಿರಿಕ್ ಪಾರ್ಟಿ ಯಿಂದ ಅಪ್ಪು ಅವರ ಜೊತೆ ಅಂಜನಿಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತಗೆ ಚಮಕ್, ಡಿಬಾಸ್ ಜೊತೆ ಯಜಮಾನ, ಎನ್ನುವಂತ ಇಷ್ಟು ಚಿತ್ರಗಳಲ್ಲಿ ನಟಿಸಿರುವ ಇವರು ಇವರ ಅಭಿನಯಕ್ಕೆ ಹೆಮ್ಮೆಯ ಕನ್ನಡತಿ ಎನ್ನುವ ಪ್ರಶಸ್ತಿ ಕೂಡ ದೊರಕಿದೆ.

2018 ರಲ್ಲಿ ತುಂಬಾ ವಿಭಿನ್ನವಾಗಿ ನಟಿಸಿರುವ ಚಿತ್ರ ತೆಲುಗಿನ ಚಲೋ ಎನ್ನುವಂತ ಚಿತ್ರ ತೆಲುಗು ನಲ್ಲಿ ಕೂಡ ತಮ್ಮ ಅಭಿನಯವನ್ನು ಮಾಡಿ ಅಲ್ಲಿಯ ಚಿತ್ರರಂಗ ಭೇಷ್ ಎಂದಿದ್ದಾರೆ. 2018 ರಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ಸಿನಿಮಾ ಮಾಡುತ್ತಾರೆ ಅದು ತೆಲುಗಿ ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಅವರ ನಟನೆಗೆ ರಶ್ಮಿಕಾ ಮಂದಣ್ಣ ಅವರನ್ನು ಸಿಕ್ಕಾಪಟ್ಟೆ ಪಟ್ಟೆ ಇಷ್ಟ ಪಡುತ್ತಾರೆ. ಅಲ್ಲಿ ಅಪಾರ ಅಭಿಮಾನಿಗಳನ್ನು ಹೊಂಡುತ್ತಾರೆ.

ಈ ಚಿತ್ರ ಹಿಟ್ ಆದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ದೊರಕುತ್ತದೆ. ಸಾಲು ಸಾಲಾಗಿ ಇವರಿಗೆ ಚಿತ್ರಗಳ ಆಫರ್ ಗಳು ಬರುತ್ತದೆ. 2020 ರಲ್ಲಿ ಹಿಂದಿ ಮ್ಯೂಸಿಕ್ ಆಲ್ಬಮ್ ವಿಡಿಯೋ ನಲ್ಲಿ ನಟನೆ ಮಾಡುತ್ತಾರೆ ಅದು ಸಿಕ್ಕಾಪಟ್ಟೆ ವೈ’ರಲ್ ಆಗುತ್ತಾರೆ ಟಾಪ್ ತಾರಕ್ ಹಾಡಿನಲ್ಲಿ ತಮ್ಮ ಅಭಿನಯ ಮಾಡಿ ಹಿಂದಿಯಲ್ಲಿ ಕೂಡ ಅಪಾರ ಅಭಿಮಾನಿಗಳನ್ನು ಕೂಡ ಹೊಂಡುತ್ತಾರೆ. ಇವರಿಗೆ ಸಿಕ್ಕಾಪಟ್ಟೆ ಆಫರ್ ಗಳು ಬರೋದ್ರಿಂದ ಇವರು ಹೆಚ್ಚು ಸಂಭಾವನೆ ಪಡೆಯುವಂತ ಹಾಗೂ ಬಹುಬೇಡಿಕೆಯ ನಟಿಯಾಗಿ ಹೊರಹೋಮ್ಮತ್ತಾರೆ.ಹಿಂದಿಯ ಮೇರು ನಟ ಅಮಿತಾಬ್ ಬಚ್ಚನ್ ನಟನೆಯ “ವಿದಾಯ” ಎನ್ನುವ ಚಿತ್ರದಲ್ಲಿ ಕೂಡ ಇವರಿಗೆ ಅಭಿನಯಿಸುವ ಚಾನ್ಸ್ ಇದೇ ಎಂದು ತಿಳಿದುಬಂದಿದೆ.

ಸ್ನೇಹಿತರೆ ನೀವೇನಾದರೂ ಈ ಫೋಟೋವನ್ನು ನೋಡಿ ನಿಮಗೆ ಏನಾದರು ಫೋಟೋದಲ್ಲಿ ಇರುವಂತಹ ವ್ಯತ್ಯಾಸ ವನ್ನು ನಿಮಗೆ ತಿಳಿದು ಬಂದಿಲ್ಲ ಅಂದರೆ ನಾವು ನಿಮಗೆ ಆ ವ್ಯತ್ಯಾಸವನ್ನು ಹೇಳುತ್ತೇವೆ ಮೊದಲನೇ ಫೋಟೋ ದಲ್ಲಿ ಅವರ ಕೈಗಳು ಕಾಣಿಸುತ್ತಿಲ್ಲ ಹಾಗೂ ಎರಡನೇ ಫೋಟೋದಲ್ಲಿ ಅವರ ಹಣೆಯ ಮೇಲೆ ಬಂದಿರುವುದಿಲ್ಲ ಹಾಗೂ ಅವರು ಹಾಕಿಕೊಂಡಿರುವ ಟೀ ಶರ್ಟ್ ನಲ್ಲಿ ಎರಡು ಗುಂಡಿಗಳು ಕಾಣುವುದಿಲ್ಲ.
ಹಾಗೆ ಮೂರನೇ ಚಿತ್ರದಲ್ಲಿ ಅವರು ಹಣೆಯ ಮೇಲೆ ಬಿಳಿ ಬಣ್ಣದ ಬಿಂದಿ ಇರುತ್ತದೆ ಹಾಗೂ ಅವರ ಕೈಯ ಮೇಲೆ ಕಪ್ಪು ಆದ ಒಂದು ಕಪ್ಪು ಚುಕ್ಕಿ ಇರುತ್ತದೆ. ನೀವು ಕಂಡು ಹಿಡಿದು ನಿಮ್ಮ ಉತ್ತರ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *