ಕೆಜಿಎಫ್ 2 ಸಿನಿಮಾ ಇಡೀ ಭಾರತ ಚಿತ್ರರಂಗವೇ ಎಲ್ಲರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕಾಯುತ್ತಿರುವ ಕನ್ನಡದ ಹೆಮ್ಮೆಯ ಚಿತ್ರ ಚಿತ್ರ ಬಿಡುಗಡೆಗೆ ಕೆಲವೇ ದಿನಗಳಷ್ಟೇ ಬಾಕಿ ಒಟ್ಟು 6 ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಹೆಮ್ಮೆಯ ನಟರಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಕರುಣ ಹಾಗೂ ಇನ್ನಿತರ ಕಾರಣಗಳಿಂದ ತಡವಾಗಿ ಬಿಡುಗಡೆ ಆಗುತ್ತಿದೆ
ಇನ್ನು ಕೆಲವೇ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹವಾ ಜೋರಾಗಿ ಜೋರಾಗಿ ಧೂಳೆಬ್ಬಿಸಲಿದ ಮೊನ್ನೆ ತಾನೆ ಬೆಂಗಳೂರಿನಲ್ಲಿ ಚಿತ್ರಕಲಾ ಅದ್ದೂರಿಯಾಗಿ ಬಿಡುಗಡೆಯಾಯಿತು ಟೈಲರ್ ನೋಡಿ ಇಡೀ ಭಾರತ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರದುರ್ಗ ತಾರಾಬಳಗವೇ ಕಾರ್ಯಕ್ರಮದ ಜರುಗಿತ್ತು ಚಿತ್ರದ ನಾಯಕ ನಟಿ ಶ್ರೀನಿಧಿ ಶೆಟ್ಟಿ ಯಶ್ ರವೀನಾ ಟಂಡನ್ ಸಂಜಯ್ ದತ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಕೊಡ ಭಾಗಿಯಾಗಿದ್ದರು
ಬಾಲಿವುಡ್ ನ ನಿರ್ದೇಶಕ ಕರಣ್ ಜೋಹರ್ ಅವರು ಕೆಜಿಎಫ್ ತಂಡದ ಕಲಾವಿದರ ಮತ್ತು ತಂತಜ್ಞರು ಎಲ್ಲರೂ ಸಹ ಚಿತ್ರದ ಪ್ರಚಾರ ಹಾಗೂ ಸಂದರ್ಶನದಲ್ಲಿ ಬ್ಯುಸಿ ಆಗಿದ್ದರು. ಕೆಜಿಎಫ್ 2 ತಂಡವು ಪ್ರೈವೇಟ್ ವಿಮಾನದಲ್ಲಿ ಪ್ರಯಾಣಿಸಿ ಪ್ರಚಾರಕ್ಕೆ ತೆರಳುತ್ತಿರುವುದು ತುಂಬಾ ವಿಶೇಷವಾಗಿದ್ದು ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಕೆಜಿಎಫ್2 ತಂಡವು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ
ನಾಯಕಿ ಶ್ರೀನಿಧಿ ಶೆಟ್ಟಿ, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗುಂದೂರ್ ಸೇರಿದಂತೆ ತಂಡವು ಪ್ರಯಾಣ ಬೆಳೆಸಿದೆ. ಇನ್ನೂ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಪ್ರೈವೇಟ್ ವಿಮಾನದ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿ ಎನ್ನಲಾಗಿದೆ. ಇಡೀ ಭಾರತದ ಸಿನಿಮಾ ಚಿತ್ರಗಂಗದಲ್ಲಿ ಶಾರುಖ್ ಖಾನ್, ಅಲ್ಲೂ ಅರ್ಜುನ್ ಹಾಗೂ ನಮ್ಮ ಯಶ್ ಅವರ ಹತ್ತಿರ ಮಾತ್ರ ಪ್ರೈವೇಟ್ ವಿಮಾನ ಹೋದಿರೋದು.
ಎಲ್ಲ ಕಡೆ ಕೆಜಿಎಫ್ 2 ತಂಡದ ಪ್ರಚಾರ ತುಂಬಾ ಭರ್ಜರಿಯಾಗಿ ಸಾಗುತ್ತಿದೆ ಚಿತ್ರದ ಟ್ರೈಲರ್ ನೋಡಿ ಅಭಿಮಾನಿಗಳು ಚಿತ್ರರಂಗದ ಗಣ್ಯರು ಮೆಚ್ಚುಗೆ ಸೂಚಿಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು. ದಿನಗಣನೆ ಶುರುವಾಗಿದೆ. ಸಾಕಷ್ಟು ವಿಶೇಷತೆಗಳನ್ನು ಒಳಗೊಂಡ ಕೆಜಿಎಫ್ ಚಿತ್ರ ತಂಡ ಇನ್ನು ಚಿತ್ರತಂಡ ಮತ್ತೊಂದು ಪ್ಲಾನ್ ಸಹ ಮಾಡಿಕೊಂಡಿದ್ದು, ಏಪ್ರಿಲ್ 8 ರಿಂದ 13ರ ವರೆಗೂ ಕೆಜಿಎಫ್ 1 ಸಿನಿಮಾವನ್ನು ಸಹ ಪ್ರದರ್ಶನ ಮಾಡಲು ನಿರ್ಧರಿಸಿದೆ. ಐದು ದಿನಗಳ ಕಾಲ ಕೆಜಿಎಫ್ 1 ಚಿತ್ರವನ್ನು ಅಭಿಮಾನಿಗಳು ಮತ್ತೊಮ್ಮೆ ನೋಡಬಹುದು. ಈಗಾಗಲೇ ಕೆಜಿಎಫ್2 ಟ್ರೈಲರ್ ಯೂಟ್ಯೂಬ್ ನ ಎಲ್ಲಾ ದಾಖಲೆಗಳನ್ನು ಉಡಿಸ್ ಮಾಡಿದೆ
ಸಿನಿಮಾ ಬಿಡುಗಡೆಯಾದ ನಂತರ ಇನ್ನು ಹೆಚ್ಚಿನ ದಾಖಲೆಗಳನ್ನು ಮಾಡಲು ರೆಡಿಯಾಗಿದೆ ಕೆಜಿಎಫ್ ತಂಡ. ಸದ್ಯ ಕನ್ನಡದ ಯಾವುದೇ ಸಿನಿಮಾ ಮಾಡಿರದ ಸಾಧನೆಯನ್ನು ಯಶ್ ಅಭಿನಯದ ಕೆಜಿಎಫ್2 ಸಿನಿಮಾ ಮಾಡಲು ರೆಡಿಯಾಗಿದ್ದು. ಮುಂದಿನ ತಿಂಗಳು 14 ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಗಲಿದೆ.