ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ಎಂದು ಹೇಳಿಕೊಂಡು ಓಡಾಡುತ್ತಿರುವ ನಟಿ ದೀಪಿಕಾ ದಾಸ್ ನಿಜಕ್ಕೂ ಯಾರು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಇಂದಿನ ವಿಶೇಷ ಏನೆಂದರೆ ಜೀಕನ್ನಡ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ನಾಗಿಣಿ ಧಾರವಾಹಿಯಲ್ಲಿ ಇವರ ಅಭಿನಯ, ನಟಿ ದೀಪಿಕಾ ದಾಸ್ ದಾರಿಸುತ್ತಿದ್ದ ಬಟ್ಟೆ, ಆಭರಣಗಳು ಕರ್ನಾಟಕದ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ಯಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕೂಡ ಸ್ಪರ್ದಿಸಿ, ತಮ್ಮ ವಿಭಿನ್ನ ಡ್ಯಾನ್ಸ್ ನಿಂದ ಜಡ್ಜ್ ಗಳಿಂದ ಮೆಚ್ಚುಗೆ ಪಡೆದಿದ್ದರು.

ಇನ್ನು ಜೊತೆಗೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ನಲ್ಲಿ ಕೂಡ ಸ್ಪರ್ದಿಸಿದ್ದರು.

ಬಿಗ್ ಬಾಸ್ ಮೂಲಕ ಇವರ ನೇರ ಮಾತಿನಿಂದ ಕರ್ನಾಟಕದ ಜನತೆಯ ಇನ್ನಷ್ಟು ಇಷ್ಟವಾಗಿದ್ದರು. ನಿಜ ಜೀವನದಲ್ಲಿ ದೀಪಿಕಾ ದಾಸ್ ಅವರ ಸ್ವಭಾವ ಎಂಥದ್ದು, ಎಲ್ಲರೊಡನೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲಿದ್ದಾಗ ಅವರ ಅಭಿಮಾನಿಗಳಿಗೆ ಗೊತ್ತಾಯಿತು. 111 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಕರ್ನಾಟಕದ ಜನರನ್ನು ರಂಜಿಸಿದ್ದಾರೆ ದೀಪಿಕಾ ದಾಸ್.

ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಹೊಂದಿದ ನಟಿ ದೀಪಿಕಾ ದಾಸ್ ಅವರಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಇವರು ಕನ್ನಡದ ಸೂಪರ್ ಸ್ಟಾರ್ ನಟಿ ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ನಿಜ! ನಟಿ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳು. ಆದರೆ ಇದುವರೆಗೂ ಯಶ್ ಅಗಲಿ ನಟಿ ದೀಪಿಕಾ ದಾಸ್ ಅಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಇದಕ್ಕೆ ಮುಖ್ಯ ಒಂದು ಕಾರಣನು ಇದೇ.

ಆ ಕಾರಣ ಏನೆಂದರೆ ದೀಪಿಕಾ ದಾಸ್ ಅವರಿಗೆ ತಾವು ಯಶ್ ಅವರ ತಂಗಿ ಎಂದು ಹೇಳಿಕೊಂಡು ಅವಕಾಶ ಗಿಟ್ಟಿಸಿಕೊಳ್ಳವ ಆಸೆ ಅವರಿಗೆ ಇಲ್ಲ. ತಮಗೆ ಸಿಗುವ ಅವಕಾಶಗಳು ತಮ್ಮ ತಮ್ಮ ಪ್ರತಿಭೆಯಿಂದ ಸಿಗಬೇಕು ಹೊರೆತು ಅವರಿವರ ಅಣ್ಣ ತಂಗಿ ಎನ್ನುವರು ಕಾರಣಕ್ಕೆ ಸಿಗಬಾರದು ಎನ್ನುವುದು ನಟಿ ದೀಪಿಕಾ ದಾಸ್ ಅವರ ಆಶಯ. ನಮ್ಮಲ್ಲಿರುವ ಪ್ರತಿಭೆಯಿಂದ ಇಂದು ದೀಪಿಕಾ ಕಿರುತೆರೆ ಲೋಕದಲ್ಲಿ ಒಬ್ಬ ಸ್ಟಾರ್ ನಟಿಯಾಗಿದ್ದರೆ.
ತಮ್ಮ ಸ್ವಂತ ಬುದ್ದಿವಂತಿಕೆಯಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದರೆ. ನಟಿ ದೀಪಿಕಾ ದಾಸ್ ಅವರ ಈ ಗುಣ ನಿಜಕ್ಕೂ ಮೆಚ್ಚಾಲೆ ಬೇಕು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *